Viral video ಬ್ಯಾಗ್ ಕಳ್ಳನಿಗೆ ಪ್ರೀತಿಯ ಮುತ್ತು ನೀಡಿದ ಯುವತಿ ; ವೈರಲ್ ವಿಡಿಯೋ ನೋಡಿ
newsics.com ಕಳ್ಳನೊಬ್ಬ ಮಹಿಳೆಯ ಬ್ಯಾಗ್ ಕಸಿದುಕೊಳ್ಳಲು ಬಂದಾಗ ಯುವತಿ ಪ್ರೀತಿಯ ಮುತ್ತು ನೀಡಿದ್ದಾರೆ. ಸದ್ಯ ಈ ವಿಶಿಷ್ಟ ಪ್ರೇಮಕಥೆ ಸಂಬಂಧ ವಿಡಿಯೋ ವೈರಲ್ ಆಗ್ತಿದೆ. ವಿಡಿಯೋದಲ್ಲಿ ಯುವತಿಯೊಬ್ಬಳು ನಿರ್ಜನ ರಸ್ತೆಯಲ್ಲಿ ತನ್ನ ಭುಜಕ್ಕೆ ಕೈಚೀಲವನ್ನು ಹಾಕಿಕೊಂಡು ನಡೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ. ನಂತರ ಯುವಕನೊಬ್ಬ ಆಕೆಯ ಹಿಂದೆ ವೇಗವಾಗಿ ಓಡಿ ಬಂದು ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾನೆ. ಯುವತಿ ಅವನನ್ನು ಬಲವಾಗಿ ವಿರೋಧಿಸುತ್ತಾಳೆ, ತಡೆಯಲು ಕೈಯನ್ನೂ ಬಳಸುತ್ತಾಳೆ. ಆದರೆ ಕಳ್ಳ ಅಂತಿಮವಾಗಿ ಬ್ಯಾಗ್ ಕಸಿದುಕೊಂಡು ಓಡಿಹೋಗಲು ಪ್ರಾರಂಭಿಸುತ್ತಾನೆ. ಯುವತಿ ಒಂದು … Continue reading Viral video ಬ್ಯಾಗ್ ಕಳ್ಳನಿಗೆ ಪ್ರೀತಿಯ ಮುತ್ತು ನೀಡಿದ ಯುವತಿ ; ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed