newsics.com
ಬೆಂಗಳೂರು: ಲಾಲ್ ಬಾಗ್ ನಲ್ಲಿ ಮತ್ತೊಂದು ಹೊಸ ಅನುಭವ ಪ್ರಕೃತಿ ಪ್ರಿಯರನ್ನ ಸೆಳೆಯಲಿದೆ.
ಶ್ರೀನಗರದ ದಾಲ್ ಸರೋವರದ ಮಾದರಿಯಲ್ಲಿ ಲಾಲ್‌ಬಾಗ್‌ನ ದೊಡ್ಡ ಕೆರೆಯಲ್ಲಿ ಶೀಘ್ರ ತೇಲುವ ಉದ್ಯಾನ ತಲೆ ಎತ್ತಲಿದೆ. ಕೆರೆಯ ನೀರಿನ ಗುಣಮಟ್ಟವನ್ನು ಸುಧಾರಿಸುವುದರ ಜತೆಗೆ ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಶ್ರೀನಗರದ ದಾಲ್ ಸರೋವರದ ಮಾದರಿಯಲ್ಲಿ ಲಾಲ್‌ಬಾಗ್‌ನ ದೊಡ್ಡ ಕೆರೆಯಲ್ಲಿ ಶೀಘ್ರ ತೇಲುವ ಉದ್ಯಾನ ತಲೆ ಎತ್ತಲಿದೆ.ಕೆರೆಯ ನೀರಿನ ಗುಣಮಟ್ಟವನ್ನು ಸುಧಾರಿಸುವುದರ ಜತೆಗೆ ಇನ್ನಷ್ಟು ಆಕರ್ಷಕವಾಗಿಸುವ ನಿಟ್ಟಿನಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಮಾಟ, ಮಂತ್ರ ನಿವಾರಣೆ ನೆಪದಲ್ಲಿ ಮಹಿಳೆಗೆ ವಂಚನೆ: ಮುಸ್ಲಿಂ ಧರ್ಮಗುರು ಅರೆಸ್ಟ್