Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾದ್ರೆ ಈ ರೀತಿ ಮಾಡಿ
ಲೈಫ್‌ಸ್ಟೈಲ್

Life style ಬೇಸಿಗೆಯಲ್ಲಿ ಟ್ಯಾಂಕ್ ನೀರು ಬಿಸಿಯಾದ್ರೆ ಈ ರೀತಿ ಮಾಡಿ

Share
2 Min Read
SHARE

newsics.com
ದಿನೇ-ದಿನೇ ದೇಶದೆಲ್ಲೆಡೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಸೆಖೆ ಸಹಿಸಲಾಗದೇ ಜನ ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ಎಷ್ಟೋ ಜನ ಮನೆಯಿಂದ ಹೊರಗೆ ಕೆಲಸ ಕಾರ್ಯಗಳಿಗೆ ಹೋಗಲು ಆಗದಂತಹ ಪರಿಸ್ಥಿತಿ ಉಂಟಾಗಿದೆ. ಅಷ್ಟರ ಮಟ್ಟಿಗೆ ಬೇಸಿಗೆಯ ಬಿಸಿಲು ಜನರ ಬೆಂಬಿಡದೇ ಕಾಡುತ್ತಿದೆ. ಈಗಿನ ಬಿಸಿಲು ನೋಡಿದರೆ ಯಾಕಾದ್ರೂ ಬೇಸಿಗೆ ಶುರುವಾಗುತ್ತದೆ ಎಂದು ಗೊಣಗುವವರೇ ಹೆಚ್ಚಾಗಿದ್ದಾರೆ.

ಫ್ಯಾನ್ ನಡಿಯಲ್ಲಿ ಕುಳಿತುಕೊಂಡರೂ ಬಿಸಿ ಗಾಳಿಯಿಂದ ಬಿಸಿ ಬಿಸಿ ಅನುಭವವಾಗುತ್ತಿದೆ. ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವ ಎಂದು ಮನಸ್ಸು ಬಯಸಿದ್ರು ಟ್ಯಾಂಕ್ ನಲ್ಲಿ ತುಂಬಿಸಿಟ್ಟ ನೀರು ಬಿಸಿಯಾಗಿರುತ್ತದೆ. ಈ ಹಿನ್ನೆಲೆ ಬಿಸಿಲು ಮತ್ತು ಶಾಖದಿಂದಾಗಿ ಟ್ಯಾಂಕ್ ನಲ್ಲಿನ ನೀರು ತುಂಬಾ ಬಿಸಿಯಾಗುತ್ತದೆ. ಆದರೆ ಟ್ಯಾಂಕ್ ನಲ್ಲಿದ್ದ ನೀರನ್ನು ಸಂಪೂರ್ಣವಾಗಿ ತಂಪಾಗಿಸಲು ಈ ಟಿಪ್ಸ್ ಫಾಲೋ ಮಾಡಿ.

ಬೇಸಿಗೆಯಲ್ಲಿ ನೀರಿನ ಟ್ಯಾಂಕ್ ಮೇಲೆ ನೇರ ಸೂರ್ಯನ ಬೆಳಕು ಬೀಳುವುದನ್ನು ತಪ್ಪಿಸಿ. ಸಾಧ್ಯವಾದರೆ ನೀರಿನ ಟ್ಯಾಂಕ್ ನೆರಳಿನಲ್ಲಿ ಇರಿಸಿ.
ಬೇಸಿಗೆಯಲ್ಲಿ ಟ್ಯಾಂಕ್ ಮತ್ತು ಪೈಪ್ ಬಿಸಿಯಾಗುತ್ತದೆ. ಹೀಗಾಗಿ ಸೂರ್ಯನ ಬಿಸಿಲಿನಿಂದ ಪೈಪ್ ಅನ್ನು ರಕ್ಷಿಸಲು ಕವರ್ ಅನ್ನು ಬಳಸುವುದು ಉತ್ತಮ. ಶೆಡ್ ಅನ್ನು ನಿರ್ಮಿಸುವುದು ಪ್ರಯೋಜನಕಾರಿಯಾಗಿದೆ.

ಟ್ಯಾಂಕ್ ಅನ್ನು ಬಿಳಿ ಬಟ್ಟೆಯಿಂದ ಮುಚ್ಚಬಹುದು. ಇದು ಅಲ್ಯೂಮಿನಿಯಂ ಹಾಳೆಯಿಂದ ಟ್ಯಾಂಕ್ ಮುಚ್ಚುವುದು ಉತ್ತಮ. ಇದು ಸೂರ್ಯನ ಬೆಳಕು ಟ್ಯಾಂಕ್ ಮೇಲೆ ಬೀಳುವುದನ್ನು ತಪ್ಪಿಸಿ ನೀರನ್ನು ತಂಪಾಗಿಸುತ್ತದೆ.

ಟ್ಯಾಂಕ್ ನೀರು ಬಿಸಿಯಾಗುತ್ತಿದ್ದರೆ ಒದ್ದೆಯಾದ ಸೆಣಬಿನ ಗೋಣಿ ಚೀಲ ಅಥವಾ ದಪ್ಪ ಬಟ್ಟೆಯನ್ನು ಟ್ಯಾಂಕ್ ಮೇಲೆ ಹಾಕಿ ಬಿಡಿ. ಹೀಗೆ ಮಾಡಿದ್ರೆ ಟ್ಯಾಂಕ್‌ನ ಬಿಸಿಯಾಗುವುದನ್ನು ನೀರನ್ನು ತಂಪಾಗಿರಿಸುವಂತೆ ಮಾಡುತ್ತದೆ.

ನೀರಿನ ಟ್ಯಾಂಕ್ ಕಪ್ಪು ಅಥವಾ ಗಾಢ ಬಣ್ಣದಲ್ಲಿದ್ದರೆ ಅದಕ್ಕೆ ತಿಳಿ ಬಣ್ಣವನ್ನು ಬಳಿಯುವುದು ಸೂಕ್ತ. ತಿಳಿ ಬಣ್ಣಗಳು ಸೂರ್ಯನ ಬೆಳಕನ್ನು ಕಡಿಮೆ ಹೀರಿಕೊಳ್ಳುವ ಕಾರಣ ನೀರು ಬಿಸಿಯಾಗುವುದಿಲ್ಲ.
ಮನೆಯಲ್ಲಿ ಟ್ಯಾಂಕ್ ಅನ್ನು ತೆರೆದ ಜಾಗದಲ್ಲಿ ಇದ್ದರೆ ಟ್ಯಾಂಕ್ ಸುತ್ತಲೂ ಹುಲ್ಲು ಅಥವಾ ತೇವವಾದ ಮಣ್ಣನ್ನು ಹಾಕಿಡಿ. ಹೀಗೆ ಮಾಡಿದರೆ ಶಾಖ ಕಡಿಮೆ ಮಾಡಿ ನೀರು ತಂಪಾಗಿಸುತ್ತದೆ.

ಟ್ಯಾಂಕ್ ನೀರನ್ನು ತಂಪಾಗಿಸಲು ಸುಲಭವಾದ ಉಪಾಯವೆಂದರೆ ಐಸ್ ಕ್ಯೂಬ್ ಬಳಸುವುದು. ಸ್ನಾನ ಮಾಡುವುದಕ್ಕೆ ಹೋಗುವ ಮುಂಚೆ ಐಸ್ ಕ್ಯೂಬ್ ಗಳನ್ನು ನೀರಿನ ಟ್ಯಾಂಕ್ ಗೆ ಹಾಕಿ, ಇದರಿಂದಾಗಿ ಟ್ಯಾಂಕ್ ನೀರು ಕ್ರಮೇಣವಾಗಿ ತಣ್ಣಗಾಗುತ್ತದೆ.

ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ

TAGGED:Life style: Do this if the tank water gets hot in summer
Share This Article
Facebook Twitter Copy Link Print
Previous Article ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ
Next Article KYC : ರೇಷನ್ ಕಾರ್ಡ್ ಗೆ ಇ-ಕೆವೈಸಿ ಸಲ್ಲಿಸಲು ಡೆಡ್ ಲೈನ್

Popular Posts

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?