newsics.com
ನಟಿ ಗೌತಮಿಯನ್ನು, ಸತ್ಯ ಪಾತ್ರದ ಇಂಪ್ಯಾಕ್ಟ್ನಿಂದ ವೀಕ್ಷಕರು ರೌಡಿ ಬೇಬಿ ಅಂತಲೇ ಕರೆಯುತ್ತಿದ್ದರು. ಆದ್ರೆ ರಿಯಲ್ ಲೈಫ್ನಲ್ಲಿ ಸತ್ಯ ಪಾತ್ರಕ್ಕೂ ಗೌತಮಿಗೂ ಅಜಗಜಾಂತರ ವ್ಯತ್ಯಾಸ ಇದೆ.
ಹೀಗಾಗಿನೇ ಗೌತಮಿ ಬಿಗ್ಬಾಸ್ ಆಫರ್ ಬಂದಾಗ ಥಟ್ ಅಂತ ಒಪ್ಕೊಂಡಿದ್ದರು. ವೀಕ್ಷಕರ ಮುಂದೆ ಸತ್ಯನೇ ಬೇರೆ. ಗೌತಮಿನೇ ಬೇರೆ ಅನ್ನೋದನ್ನು ಬಿಚ್ಚಿಟ್ಟಿದ್ದಾರೆ. .

ಬಿಗ್ಬಾಸ್ ಶೋ ನಂತರ ಗೌತಮಿ ಅವರು ಯಾವುದೇ ಹೊಸ ಪ್ರಾಜೆಕ್ಟ್ ಅನೌನ್ಸ್ ಮಾಡಿಲ್ಲ. ಶೂಟಿಂಗ್ ನಿಂದ ಕಂಪ್ಲೀಟ್ ಬ್ರೇಕ್ ತಗೊಂಡಿದ್ದಾರೆ. ಈ ನಡುವೆ ಕಾರ್ಯಕ್ರಮಗಳು ಸೇರಿದಂತೆ ಸ್ನೇಹಿತರ ಜೊತೆ, ಫ್ಯಾಮಿಲಿ ಜೊತೆಗೆ ಕಾಲ ಕಳೆಯುತ್ತಿದ್ದಾರೆ.
ಸದ್ಯ ಸೀರೆ ಬಿಟ್ಟು ಚೂಡಿದಾರ್ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕೆಂಪು ವರ್ಣದಲ್ಲಿ ಮಿಂಚಿರುವ ಗೌತಮಿ, ನೋಡಲು ಥೇಟ್ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ಇನ್ನೂ, ಸಹಜ ಸುಂದರಿಯ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದು, ಹುಣ್ಣಿಮೆ ಚಂದ್ರನೇ ಧರಗಿಳಿದಂತೆ ಕಾಣುತ್ತಿ