Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಈ ಕಾಯಿಲೆಯಿಂದಲೇ ವಿಶ್ವದಾಖಲೆ ಬರೆದ 18 ವರ್ಷದ ಲಲಿತ್‌ ಪಾಟೀದಾರ್‌
ವೈರಲ್

ಈ ಕಾಯಿಲೆಯಿಂದಲೇ ವಿಶ್ವದಾಖಲೆ ಬರೆದ 18 ವರ್ಷದ ಲಲಿತ್‌ ಪಾಟೀದಾರ್‌

Share
1 Min Read
SHARE

newsics.com

ವ್ಯಕ್ತಿಯೋರ್ವ ತನ್ನ ಕಾಯಿಲೆಯಿಂದಲೇ ಗಿನ್ನಿಸ್‌ವರ್ಲ್ಡ್‌ ರೆಕಾರ್ಡ್‌ಪಟ್ಟ ಗಿಟ್ಟಿಸಿಕೊಂಡಿದ್ದಾನೆ. ಲಲಿತ್‌ ಪಾಟೀದಾರ್ ಎನ್ನುವ 18 ವರ್ಷದ ಹುಡುಗ hypertrichosis ಎನ್ನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ.

ಇಡೀ ಜಗತ್ತಿನಲ್ಲಿ ಈ ಥರದ ಕಾಯಿಲೆ ಇರುವವರು ಕೇವಲ 50 ಮಂದಿ. ಅವರಲ್ಲಿ ಲಲಿತ್‌ ಕೂಡ ಓರ್ವರು. ಈ ರೀತಿ ಕಾಯಿಲೆ ಇದ್ದಾಗ ಮುಖದ ತುಂಬ ಅಸಹಜವಾಗಿ ಕೂದಲು ಬೆಳೆಯುತ್ತದೆ. ಇವರ ಮುಖದಲ್ಲಿ 95% ಕೂದಲು ಇದೆ. ಮುಖದಲ್ಲಿ ಒಂದು ಸ್ಕ್ಯಾರ್‌ ಸೆಂಟಿಮೀಟರ್‌ಗೆ 201.72 ಕೂದಲು ಇವೆಯಂತೆ.

ನೆಗೆಟಿವ್‌ ಮಾತುಗಳನ್ನು ಲೆಕ್ಕಕ್ಕೆ ತಗೊಳ್ಳದ ಲಲಿತ್‌ ಅವರು ಯೂನಿಕ್‌ ಐಡೆಂಟಿಟಿ ಹೊಂದಿರೋದನ್ನು ಸಂಪೂರ್ಣವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಯುಟ್ಯೂಬ್‌ ಚಾನೆಲ್‌ ಹೊಂದಿರುವ ಅವರು ದಿನನಿತ್ಯದ ದಿನಚರಿಯನ್ನು ವ್ಲಾಗ್‌ ರೀತಿಯಲ್ಲಿ ಅಪ್‌ಲೋಡ್‌ ಮಾಡುತ್ತಾರೆ.

ವಿಶ್ವದಾಖಲೆ ಆಗಿರುವ ಬಗ್ಗೆ ಮಾತನಾಡಿದ ಲಲಿತ್‌ ಪಾಟೀದಾರ್‌ ಅವರು, “ನನಗೆ ಮಾತೇ ಬರುತ್ತಿಲ್ಲ. ಈ ರೀತಿ ಗುರುತಿಸಿದ್ದು ನನಗೆ ತುಂಬ ಖುಷಿ ಕೊಟ್ಟಿದ್ದು, ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಅಂತ ತಿಳಿಯುತ್ತಿಲ್ಲ. ಈಗ ಜನರು ನನ್ನ ಬಳಿ ಬಂದು ಮುಖದ ಮೇಲಿನ ಕೂದಲನ್ನು ಶೇವ್‌ ಮಾಡು ಅಂತ ಹೇಳುವ ಅವಶ್ಯಕತೆ ಇರೋದಿಲ್ಲ. ನಾನು ಹೇಗಿದ್ದೇನೋ ಹಾಗೆ ಇರ್ತೀನಿ, ನನ್ನ ಲುಕ್‌ ಬದಲಾಯಿಸಿಕೊಳ್ಳೋದಿಲ್ಲ ಅಂತ ಅವರಿಗೆಲ್ಲ ಹೇಳುವೆ” ಎಂದು ಹೇಳಿದ್ದಾರೆ.

https://www.instagram.com/reel/DG2oz-6vQ5n/?igsh=ZzNja2loZTB2d3ht

TAGGED:18-year-old Lalit Patidarwho set a world record due to this disease
Share This Article
Facebook Twitter Copy Link Print
Previous Article Modi really ಭಾವುಕ ಅಭಿಮಾನಿಗೆ ಪ್ರಧಾನಿ‌ ಮೋದಿ ಸ್ಪಂದಿಸಿದ್ದು ಹೀಗೆ… ವೈರಲ್ ವಿಡಿಯೋ ನೋಡಿ
Next Article Karnataka weather ಮಾ. 11 ರಿಂದ ರಾಜ್ಯದಲ್ಲಿ ಗುಡುಗು ಸಹಿತ ಮಳೆ ಆರಂಭ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?