Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಗಿನ್ನೆಸ್ ದಾಖಲೆ ಪಡೆದ ವಿಶ್ವದ ಅತಿದೊಡ್ಡ ಕೋಣ ಎಲ್ಲಿಯದ್ದು?
ಪ್ರಮುಖ

ಗಿನ್ನೆಸ್ ದಾಖಲೆ ಪಡೆದ ವಿಶ್ವದ ಅತಿದೊಡ್ಡ ಕೋಣ ಎಲ್ಲಿಯದ್ದು?

Share
2 Min Read
SHARE

newsics.com
ಕಿಂಗ್ ಕಾಂಗ್ ಎಂಬ ಕೋಣವು 185 ಸೆಂ.ಮೀ ಎತ್ತರವಿರುವ ಮೂಲಕ ವಿಶ್ವದ ಅತಿ ಎತ್ತರದ ಕೋಣ ಎಂಬ ಗಿನ್ನೆಸ್ ದಾಖಲೆಗೆ ಪಾತ್ರವಾಗಿದೆ.

ಥೈಲ್ಯಾಂಡ್ ದೇಶದ ಕೋಣ ಅತಿ ಎತ್ತರ ಜೀವಂತ ಕೋಣ ಎಂದು ಗಿನ್ನೆಸ್ ದಾಖಲೆಯನ್ನು ಬರೆದಿದೆ.
ಜಾಗತಿಕ ಮಟ್ಟದಲ್ಲಿ ಹಾಲಿ ಜೀವಂತವಾಗಿರುವ ಅತಿ ಎತ್ತರದ ಕೋಣ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಘೋಷಿಸಿದೆ. 5 ವರ್ಷ ವಯಸ್ಸಿನ ‘ಕಿಂಗ್ ಕಾಂಗ್’ ಎಂಬ ಕೋಣ ಈ ವಿಶ್ವ ದಾಖಲೆಗೆ ಪಾತ್ರವಾಗಿದೆ.

ಕಿಂಗ್ ಕಾಂಗ್ 185 ಸೆಂ.ಮೀ (6 ಅಡಿ 0.8 ಇಂಚು) ಎತ್ತರವಿದೆ. ಇದು ಥೈಲ್ಯಾಂಡ್‌ನ ನಖೋನ್ ರಾಟ್ಚಸಿಮಾದ ನಿನ್ಲಾನಿ ಫಾರ್ಮ್‌ನ ಒಡೆತನದಲ್ಲಿದೆ. ಸಾಮಾನ್ಯವಾಗಿ ವಯಸ್ಕ ಎಮ್ಮೆಗಳಿಗಿಂತ ಕಿಂಗ್ ಕಾಂಗ್ 20 ಇಂಚು ಎತ್ತರವಾಗಿದೆ. 2021 ಏಪ್ರಿಲ್ 1 ರಂದು ಜನಿಸಿದ ಕ್ಷಣದಿಂದಲೂ ಕಿಂಗ್ ಕಾಂಗ್‌ನ ಗಮನಾರ್ಹ ಎತ್ತರ ಎದ್ದು ಕಾಣುತ್ತಿತ್ತು ಎಂದು ಫಾರ್ಮ್ ಮಾಲೀಕ ಹೇಳಿಕೊಂಡಿದ್ದಾರೆ.
ಥೈಲ್ಯಾಂಡ್‌ನ ನಿನ್ಲಾನಿ ಫಾರ್ಮ್‌ನಲ್ಲಿ ಕಿಂಗ್ ಕಾಂಗ್ ಜನಿಸಿದ್ದು, ಈ ಕೋಣದ ತಾಯಿ ಎಮ್ಮೆ ಹಾಗೂ ಕೋಣವೂ ಇನ್ನೂ ಆ ಫಾರ್ಮ್‌ನಲ್ಲಿವೆ. ನಮ್ಮ ಫಾರ್ಮ್‌ನಲ್ಲಿ ಕಿಂಗ್ ಕಾಂಗ್ ಹುಟ್ಟಿದ ತಕ್ಷಣವೇ ಅದರ ತುಂಬಾ ಎತ್ತರವಾಗಿರುವುದನ್ನು ನಾವು ಗಮನಿಸಿದ್ದೆವು. ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಕಿಂಗ್ ಕಾಂಗ್‌ನ ದಿನಚರಿ ಪ್ರಾರಂಭವಾಗುತ್ತದೆ. ಎದ್ದ ತಕ್ಷಣ ಮೊದಲು ಕೊಳದಲ್ಲಿ ದೀರ್ಘ ಸ್ನಾನ, ನಂತರ ಅದಕ್ಕೆ ಆಹಾರ ನೀಡಲಾಗುತ್ತದೆ ಎಂದು ಕಿಂಗ್ ಕಾಂಗ್ ಅನ್ನು ನೋಡಿಕೊಳ್ಳುವ ಚೆರ್ಪಟ್ ವುಟ್ಟಿ ಹೇಳುತ್ತಾರೆ.
ಪ್ರತಿದಿನ 35 ಕಿಲೋಗ್ರಾಂ ಆಹಾರ ತಿನ್ನುವ ಕಿಂಗ್ ಕಾಂಗ್‌ನ ನೆಚ್ಚಿನ ಆಹಾರಗಳು ಹುಲ್ಲು, ಜೋಳ, ಬಾಳೆಹಣ್ಣು. ದೊಡ್ಡ ಗಾತ್ರವಿದ್ದರೂ ಕಿಂಗ್ ಕಾಂಗ್ ಆಕ್ರಮಣಕಾರಿಯಾಗಿಲ್ಲ. ಕಿಂಗ್ ಕಾಂಗ್ ಸೌಮ್ಯ ಮತ್ತು ಸ್ನೇಹಪರ ಎಂದು ಚೆರ್ಪಟ್ ವುಟ್ಟಿ ಹೇಳುತ್ತಾರೆ. ಫಾರ್ಮ್‌ನಲ್ಲಿ ಅವನನ್ನು ‘ಯೆನು’ ಎಂದು ಕರೆಯುತ್ತಾರೆ. ಯೆನು ಅಂದರೆ ದೊಡ್ಡ ಮರ್ಯಾದಸ್ಥ ಎಂದು ಅರ್ಥ. ಕಿಂಗ್ ಕಾಂಗ್‌ಗೆ ಕಾಲುಗಳಿಂದ ಮಣ್ಣಿನಲ್ಲಿ ಗುಂಡಿ ತೋಡುವುದು ಮತ್ತು ಜನರೊಂದಿಗೆ ಓಡುವುದು ಅವನ ನೆಚ್ಚಿನ ಹವ್ಯಾಸಗಳು. ಅವನು ಫಾರ್ಮ್‌ನ ಬಲಿಷ್ಠ ದೊಡ್ಡ ನಾಯಕನಂತೆ ಎಂದು ಫಾರ್ಮ್ ಮಾಲೀಕರು ಹೇಳುತ್ತಾರೆ
.https://x.com/GWR/status/1888900898476130418?ref_src=twsrc%5Etfw%7Ctwcamp%5Etweetembed%7Ctwterm%5E1888900898476130418%7Ctwgr%5E4bb9a7778ffa71cdaf2ce6a4564e836c245b210a%7Ctwcon%5Es1_c10&ref_url=https%3A%2F%2Fd-32466867002963532134.ampproject.net%2F2502032353000%2Fframe.html

TAGGED:Do you know where the largest room in the world is?!
Share This Article
Facebook Twitter Copy Link Print
Previous Article Ranya Rao ಚಿನ್ನದ ಕಳ್ಳಿ ರನ್ಯಾ ರಾವ್‌ ಪತಿ ಯಾರು?: ಗೋಲ್ಡ್ ಸ್ಮಗ್ಲಿಂಗ್‌ಗೆ ಇಳಿದಿದ್ದು ಯಾವಾಗ?
Next Article Ranya Rao ಬೆಣ್ಣೆ ಮುದ್ದೆಯ ಹಾಗಿದ್ದ ಮಿಲ್ಕಿ ಬ್ಯೂಟಿ ಸೊರಗಿ ಸೋತು ಹೋಗಿದ್ದೇಕೆ: ಬಂಧನ ಬಳಿಕ ಮಂಕಾದ ರನ್ಯಾ ರಾವ್

Popular Posts

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

You Might Also Like

ಜ್ಯೋತಿಷ್ಯಪ್ರಮುಖ

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read
ದೇಶಪ್ರಮುಖ

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read
ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?