Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Depression ಮಹಿಳೆಯರೇ ಖಿನ್ನತೆಯ ಬಲೆಗೆ ಸಿಲುಕುವುದೇಕೆ?
ಆರೋಗ್ಯಲೈಫ್‌ಸ್ಟೈಲ್

Depression ಮಹಿಳೆಯರೇ ಖಿನ್ನತೆಯ ಬಲೆಗೆ ಸಿಲುಕುವುದೇಕೆ?

Share
1 Min Read
SHARE

newsics.com
ಇತ್ತೀಚಿನ ವರ್ಷಗಳಲ್ಲಿ ಭಾರತದ ಮಹಿಳೆಯರನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿ ಈ ಖಿನ್ನತೆ ಕೂಡ ಒಂದಾಗಿದೆ. ಮನೋವೈಜ್ಞಾನಿಕ ಸಮಸ್ಯೆಯಾಗಿ ಇಂದು ಭಾರತೀಯ ಮಹಿಳೆಯರಲ್ಲಿ ಈ ಖಿನ್ನತೆ ಕಾಡತೊಡಗಿದೆ.
ಖಿನ್ನತೆ ವಾರದಿಂದ ಹಿಡಿದು ವರ್ಷಗಳ ವರೆಗೂ ನಿಮ್ಮನ್ನು ಕಾಡಬಹುದು. ಹಾಗೆ ಕೆಲವರು ಈ ಖಿನ್ನತೆಯಿಂದ ಹೊರಬರಲಾಗದೆ ತೀವ್ರ ಸಂಕಷ್ಟ ಎದುರಿಸಬಹುದು, ಕೆಲವೊಮ್ಮೆ ಪ್ರಾಣಹಾನಿಯೂ ಸಂಭವಿಸಲಿದೆ.
WHO ಪ್ರಕಾರ ಪ್ರತಿ ವರ್ಷ 8 ಲಕ್ಷ ಜನರು ಆತ್ಮಹತ್ಯೆ ಮೂಲಕ ಪ್ರಾಣ ಕಳೆದುಕೊಳ್ಳುತ್ತಾರೆ . ಪ್ರತಿ 40 ಸೆಕೆಂಡುಗಳಿಗೆ ಒಬ್ಬರು ಆತ್ಮಹತ್ಯೆಗೆ ಒಳಗಾಗುತ್ತಾರೆ. ಅಚ್ಚರಿ ಸಂಗತಿ ಎಂದರೆ ಭಾರತದಲ್ಲಿ ಪುರುಷರಿಗಿಂತ ಹೆಚ್ಚು ಬಾರಿ ಮಹಿಳೆಯರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ ಎಂಬುದು ವರದಿಗಳು ಹೇಳುತ್ತವೆ.
ಪ್ರಮುಖ ಖಿನ್ನತೆಯ ಅಸ್ವಸ್ಥತೆ: ಈ ರೀತಿಯ ಖಿನ್ನತೆಯನ್ನು ಕ್ಲೀನಿಕಲ್ ಖಿನ್ನತೆ ಅಂತಲೂ ಕರೆಯುತ್ತಾರೆ. ಇದು ನಿರಂತರ ದುಃಖ, ನೋವಿನ ಕಾರಣದಿಂದಾಗಿ ಉಂಟಾಗಬಹುದು. ಸಾಮಾನ್ಯವಾಗಿ ಪ್ರೀತಿ ಪಾತ್ರರು ಅಗಲಿದ್ದಾಗ, ದೂರಾದಾಗ ಹೆಚ್ಚಿನ ಜನರು ಈ ಸಮಸ್ಯೆಗೆ ಒಳಗಾಗುವುದು ನೋಡಬಹುದು.
ನಿರಂತರ ಖಿನ್ನತೆಯ ಅಸ್ವಸ್ಥತೆ: ಕನಿಷ್ಠ ಎರಡು ವರ್ಷಗಳವರೆಗೆ ಕಾಡುವಂತಹ ಖಿನ್ನತೆ ಇದಾಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸಗೆ ಒಳ‍ಗಾಗದಿದ್ದರೆ ಇದು MDD ಸಮಸ್ಯೆಯಾಗಿ ರೂಪುಗೊಳ್ಳುತ್ತದೆ.
ಬೈಪೋಲಾರ್ ಡಿಸಾರ್ಡರ್ : ಖಿನ್ನತೆ ಮತ್ತು ಉನ್ಮಾದ ಅಥವಾ ಹೈಪೋಮೇನಿಯಾ ಸಮಸ್ಯೆ ಒಳಗೊಂಡಿದೆ. ವಾರಗಳು, ತಿಂಗಳ ಕಾಲ ಈ ಖಿನ್ನತೆ ಕಾಡುತ್ತದೆ. ಅಥವಾ ಆಗಾಗ ಎದುರಾಗುವ ಸಮಸ್ಯೆ ಎನ್ನಬಹುದು.

SAD ಕಾಲೋಚಿತ ಪರಿಣಾಮಕಾರಿ ಅಸ್ವಸ್ಥತೆ : ವರ್ಷದ ನಿರ್ದಿಷ್ಟ ಸಮಯಗಳಲ್ಲಿ ಮಾತ್ರವೇ ಉಂಟಾಗುವ ಸಮಸ್ಯೆ.

ಪ್ರಸವಾನಂತರದ ಖಿನ್ನತೆ : ಹೆರಿಗೆಯ ನಂತರ ತಾಯಂದಿರಲ್ಲಿ ಸಂಭವಿಸುತ್ತದೆ, ತೀವ್ರ ಒತ್ತಡ, ತಾಯ್ತನದ ಕಾರಣದಿಂದಾಗಿಯೂ ಇದು ಸಂಭವಿಸಬಹುದು. ಆದರೆ ಬಹಳ ಕಾಲ ಇರುವುದಿಲ್ಲ.
ಮಹಿಳೆರಯರಲ್ಲಿ ಸಾಮಾನ್ಯವಾಗಿ ಕೌಟುಂಬಿಕ ಸಮಸ್ಯೆಗಳಿಂದ ಖಿನ್ನತೆ ಹೆಚ್ಚಾಗಿ ನೋಡಬಹುದ. ಋಣಾತ್ಮಕ ಮನೋಭಾವವನ್ನು ಬಿಡುವುದು, ಕೀಳರಿಮೆ, ನಕಾರಾತ್ಮಕ ಆಲೋಚನೆಗಳಿಂದ ಹೊರಬರುವುದೇ ಇದಕ್ಕಿರುವ ಸೂಕ್ತ ಚಿಕಿತ್ಸೆ. ಎಲ್ಲದಕ್ಕಿಂತ ಮುಖ್ಯವಾಗಿ ಕ್ರಿಯಾಶೀಲರಾಗುವುದು, ದೈಹಿಕ ಕೆಲಸಗಳಲ್ಲಿ ಭಾಗಿಯಾಗುವುದು, ವ್ಯಾಯಾಮ, ಧ್ಯಾನ, ಯೋಗ, ಪ್ರವಾಸ ಹೀಗೆ ಮನಸ್ಸಿಗೆ ನೆಮ್ಮದಿ ನೀಡುವಂತಹ ಕೆಲಸದಲ್ಲಿ ಭಾಗಿಯಾಗುವುದು

TAGGED:Why do women fall into the trap of depression?
Share This Article
Facebook Twitter Copy Link Print
Previous Article Relationship ಮೊದಲ ಬಾರಿ ಡೇಟಿಂಗ್ ಹೋಗುತ್ತಿದ್ದೀರಾ?: ಹಾಗಾದ್ರೆ ಈ ಬಗ್ಗೆ ಗಮನವಿರಲಿ
Next Article Bird flu ಹಕ್ಕಿ ಜ್ವರ ಕಂಡು ಬಂದ ಒಂದು ಕಿ.ಮೀ. ವ್ಯಾಪ್ತಿ ಎಲ್ಲಾ ಕೋಳಿಗಳ ಹತ್ಯೆಗೆ ಆದೇಶ

Popular Posts

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?