newsics.com
ಸುಪ್ರಭಾತ
ಇಂದಿನ ಪಂಚಾಂಗ
ಪಾಲ್ಗುಣ ಮಾಸ ಶುಕ್ಲ ಪಕ್ಷ ತೃತೀಯ
02-03-2025, ಭಾನುವಾರ
# ಸದ್ಗುರು ಶಂಕರಲಿಂಗ ಭಗವಾನರ ಆರಾಧನೆ, ಕೋಮಾರನಹಳ್ಳಿ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 02/03/2025
ತಿಂಗಳು – ಮಾರ್ಚ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ತೃತೀಯ 21:01:27
ಪಕ್ಷ – ಶುಕ್ಲ
ನಕ್ಷತ್ರ. – ಉತ್ತರಾ ಭಾದ್ರಪದ 08:58:22
ಯೋಗ – ಶುಭ 12:37:58
ಕರಣ – ತೈತುಲ 10:34:40
ಕರಣ – ಗರಜ 21:01:27
ತಿಂಗಳು (ಅಮಾವಾಸ್ಯಾಂತ್ಯ) ಫಾಲ್ಗುಣ
ತಿಂಗಳು (ಹುಣ್ಣಿಮಾಂತ್ಯ) ಫಾಲ್ಗುಣ
ಚಂದ್ರ ರಾಶಿ – ಮೀನ
ಸೂರ್ಯ ರಾಶಿ – ಕುಂಭ
ಋತು – ಶಿಶಿರ
ಸೂರ್ಯೋದಯ – 06:36:02
ಸೂರ್ಯಾಸ್ತ – 18:27:30
ಹಗಲಿನ ಅವಧಿ – 11:51:28
ರಾತ್ರಿಯ ಅವಧಿ – 12:07:57
ಚಂದ್ರೋದಯ – 08:10:31
ಚಂದ್ರಾಸ್ತ – 20:49:21
ರಾಹು ಕಾಲ – 16:59 – 18:28 ಅಶುಭ
ಯಮಘಂಡ ಕಾಲ – 12:32 – 14:01 ಅಶುಭ
ಗುಳಿಕ ಕಾಲ – 15:30 – 16:59
ಅಭಿಜಿತ್ – 12:08 – 12:55 ಶುಭ
ದುರ್ಮುಹೂರ್ತ. – 16:53 – 17:40 ಅಶುಭ
—
ಇಂದಿನ ಮಾತು
ನಮ್ಮಲ್ಲಿ ಭಗವಂತನನ್ನು ಮೆಚ್ಚಿಸಲು ಹಲವು ಮಾರ್ಗಗಳಿವೆ. ಆದರೆ ಎಲ್ಲ ಮಾರ್ಗಗಳು ಸೇರುವುದು ಅಂತಿಮದಲ್ಲಿ ಒಂದೇ ಕಡೆ.
—
Miracles happen when you replace…,
Your tears with prayer and fear with faith.
—
ಇಂದಿನ ಸುಭಾಷಿತ
ಪಥಿ ಪತಿತಮಸ್ಥಿ ದೃಷ್ಟ್ವಾ
ಸ್ಪರ್ಶಭಯಾದನ್ಯಮಾರ್ಗತೋ ಯಾತಿ |
ನೋ ಪಶ್ಯತಿ ನಿಜದೇಹಂ ಚಾಸ್ಥಿ
ಸಹಸ್ರಾವೃತಂ ಪರಿತಃ ||
(ಪ್ರಭೋಧಸುಧಾಕರ)
ದಾರಿಯಲ್ಲಿ ಬಿದ್ದ ಮೂಳೆಯನ್ನು ನೋಡಿ ಸ್ಪರ್ಶವಾದೀತೆಂದು ಹೆದರಿ ಬೇರೆ ದಾರಿಯಲ್ಲಿ ಹೋಗುತ್ತಾನೆ. ತನ್ನ ದೇಹವು ಸಾವಿರಾರು ಮೂಳೆಗಳಿಂದ ತುಂಬಿದೆಯೆಂಬುದನ್ನು ಕಾಣುವುದಿಲ್ಲ!
—
ಇಂದಿನ ಪದಾರ್ಥ
ದಿನಕ್ಕೆರಡು ಕನ್ನಡ ಪದ ಆಂಗ್ಲ ಅರ್ಥ
ಅತಿವಿತತ = Greatly stretched out
ಅತಿವಾದ = Talking much
—
ಇಂದಿನ ಓದು
ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 ||
ಭರ್ತಾ
ಭರ್ತಾ ಎಂದರೆ ಎಲ್ಲವನ್ನೂ ಹೊತ್ತವನು, ಇಡೀ ವಿಶ್ವವನ್ನು ಧರಿಸಿದವನು. ವಿಶ್ವದ ಮೂಲಾಧಾರನಾದ ಭಗವಂತ ಭರ್ತಾ.
34) ಪ್ರಭವಃ
ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ, ಎಲ್ಲಕ್ಕಿಂತ ವಿಶಿಷ್ಟನಾಗಿರುವ, ಜ್ಞಾನ ಸ್ವರೂಪನಾದ ಭಗವಂತ.
ಯಾರು ಎಲ್ಲರಿಗಿಂತ ದೊಡ್ಡವನೋ, ಯಾರಿಂದ ಎಲ್ಲರೂ ಎತ್ತರಕ್ಕೆ ಏರಲು ಸಾಧ್ಯವೋ, ಅವನು ಪ್ರಭವಃ.
Today’s prediction ಶುಭ ದಿನ, ಇಂದಿನ ರಾಶಿ ಭವಿಷ್ಯ, 02-03-2025, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?