Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > Relationship ಬೆಡ್‌ರೂಂನಲ್ಲಿ ಈ ರೀತಿಯ ವರ್ತನೆ ದಾಂಪತ್ಯಕ್ಕೆ ಒಳ್ಳೆಯದು ಅಲ್ಲ
ರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship ಬೆಡ್‌ರೂಂನಲ್ಲಿ ಈ ರೀತಿಯ ವರ್ತನೆ ದಾಂಪತ್ಯಕ್ಕೆ ಒಳ್ಳೆಯದು ಅಲ್ಲ

Share
1 Min Read
SHARE

newsics.com
ಗಂಡ-ಹೆಂಡತಿ ಸಂಬಂಧ ಬಿಡಿಸಲಾರದ ನಂಟು ಆದರೆ ಅಷ್ಟೇ ಸೂಕ್ಷ್ಮವು ಹೌದು. ಸಂಸಾರ ಎಂದ ಮೇಲೆ ಚಿಕ್ಕ ಪುಟ್ಟ ಮುನಿಸು, ಕೋಪ ಇವೆಲ್ಲಾ ಇದ್ದೇ ಇರುತ್ತದೆ. ಆದರೆ ಗಂಡ-ಹೆಂಡತಿ ಸಂಬಂಧ ಈ ರೀತಿ ಇದ್ದರೆ ಆ ಸಂಸಾರದಲ್ಲಿ ತೊಂದರೆಗಳು ಬರಬಹುದು.

ಇಬ್ಬರು ಮಲಗಲು ಹೋಗುವಾಗ ಜೊತೆಯಾಗಿ ಹೋಗಬೇಕು,ಇಬ್ಬರು ಬೇರೆ-ಬೇರೆ ಸಮಯದಲ್ಲಿ ಮಲಗಲು ಹೋಗುವುದು, ಸಂಗಾತಿ ಮಲಗಲು ಬರುವಷ್ಟರಲ್ಲಿ ತಾವು ನಿದ್ದೆ ಹೋಗುವುದು ಇದೆಲ್ಲಾ ಪ್ರತಿದಿನ ನಡೆಯುತ್ತಿದ್ದರೆ ಅದು ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರುವುದು.

ಮಲಗುವ ಕೊಣೆಗೆ ಬಂದ ಮೇಲೆ ಮೊಬೈಲ್ ಹಿಡಿಯುತ್ತಾ ಕೂರಬಾರದು. ಮೊಬೈಲ್‌ ಪಕ್ಕಕ್ಕೆ ಇಟ್ಟು ಸಂಗಾತಿಯ ಜೊತೆಗೆ ಮಾತನಾಡಬೇಕು, ಇಲ್ಲದಿದ್ದರೆ ಮೊಬೈಲ್ ಅಭ್ಯಾಸ ನಿಮ್ಮಿಬ್ಬರ ನಡುವಿನ ಸಂಬಂಧ ದೂರಾಗುವುದು.
ನೀವು ಎಷ್ಟೇ ಸೈಲೆಂಟ್‌ ವ್ಯಕ್ತಿಯಾದರೂ ಸಂಗಾತಿ ಜೊತೆಗೆ ಮಾತನಾಡಲೇ ಬೇಕು. ಸಂಗಾತಿ ಜೊತೆ ಮೌನವಾಗಿರುವುದು ನಿಮ್ಮಿಬ್ಬರ ಸಂಬಂಧವನ್ನು ದುರ್ಬಲವಾಗಿರುತ್ತದೆ. ಇಬ್ಬರ ನಡುವೆ ಸಂವಹನ ಕಡಿಮೆಯಾದಷ್ಟೂ ಸಂಬಂಧ ದುರ್ಬಲವಾಗುವುದು.

ಒಬ್ಬ ಸಂಗಾತಿ ಆಸಕ್ತಿ ವ್ಯಕ್ತಪಡಿಸಿದಾಗ ಮತ್ತೊಬ್ಬರು ಅದಕ್ಕೆ ಸ್ಪಂದಿಸದೆ ನಿರಾಸಕ್ತಿ ತೋರುವುದು ಮಾಡಿದರೆ ಇದು ಸಂಸಾರದಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ನನಗೆ ಆಸಕ್ತಿ ಇಲ್ಲ ಎಂದು ಹೇಳುವ ಬದಲಿಗೆ ಸಂಗಾತಿಯ ಮನಸ್ಸು ಅರಿಯುವುದು ಒಳ್ಳೆಯ ಸಂಬಂಧದ ಲಕ್ಷಣವಾಗಿದೆ. ವೈವಾಹಿಕ ಬದುಕಿನಲ್ಲಿ ಲೈಂಗಿಕ ತೃಪ್ತಿ ಕೂಡ ಮುಖ್ಯ ಎಂಬುವುದನ್ನು ಮರೆಯದಿರಿ.

ಗಂಡ-ಹೆಂಡತಿ ಸಂಬಂಧ ಉಂಡು ಮಲಗುವ ತನಕ ಎಂಬ ಮಾತಿದೆ, ಆದರೆ ಎಷ್ಟೋ ದಂಪತಿಗಳು ತಿಂಗಳುಗಟ್ಟಲೆ ತಮ್ಮ ಕೋಪ ಮುಂದುವರೆಸಿಕೊಂಡು ಹೋಗುತ್ತಾರೆ. ಕೋಪ ಬರಲೇಬಾರದು ಅಂತಲ್ಲ, ಏನ ಕೋಪ, ಅಸಮಧಾನವಿದ್ದರೂ ಅದನ್ನು ಬಗೆಹರಿಸಲು ಪ್ರಯತ್ನಿಸಬೇಕು, ಮಲಗುವ ಮುನ್ನ ಪ್ರೀತಿಯಿಂದ ಅಪ್ಪುಗೆ ನೀಡಿ ಮಲಗಬೇಕು.

TAGGED:This kind of behavior in the bedroom is not good for a marriage!
Share This Article
Facebook Twitter Copy Link Print
Previous Article Google Pay shock ಗೂಗಲ್ ಪೇ ಬಳಕೆದಾರರಿಗೆ ಶಾಕ್: ಗ್ಯಾಸ್, ವಿದ್ಯುತ್ ಮತ್ತಿತರ ಬಿಲ್ ಪಾವತಿಗೆ ಹೆಚ್ಚವರಿ ಶುಲ್ಕದ ಹೊರೆ
Next Article ಶೀಲ ಶಂಕಿಸಿ ಪತ್ನಿಯ ಕತ್ತು ಸೀಳಿ ಬರ್ಬರ ಹತ್ಯೆಗೈದ ಪತಿ! ಮೃತದೇಹ ಮನೆಯೊಳಗಿಟ್ಟು ಬೀಗ ಹಾಕಿ ಪರಾರಿ

Popular Posts

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

You Might Also Like

ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?