newsics.com
ಬೆಂಗಳೂರು : ಕನ್ನಡ ಚಿತ್ರರಂಗದಕ್ಕೆ ಕಾಲಿಟ್ಟ ರಂಗಭೂಮಿ ಕಲಾವಿದೆ ಶ್ರದ್ಧಾ ಶ್ರೀನಾಥ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ.
ಶ್ರದ್ಧಾ ಶ್ರೀನಾಥ್ ಹೊಸದಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಲೈಟ್ ಪಿಂಕ್ ಮತ್ತು ಬ್ಲಾಕ್ ಕಾಂಬಿನೇಷನ್ ಡ್ರೆಸ್‌ನಲ್ಲಿ ನಟಿ ಸಿಕ್ಕಾಪಟ್ಟೆ ಸುಂದರವಾಗಿ ಕಾಣಿಸುತ್ತಿದ್ದಾರೆ.
ಶ್ರದ್ಧಾ ಶ್ರೀನಾಥ್‌ಗೆ ಮೇಕಪ್ ಮಾಡಿರುವುದು ನಯನಾ ಲಿಂಗರಾಜು, ಹೇರ್ ಸ್ಟೈಲ್ ಮಾಡಿರುವುದು ನಾಯ್ಡು ಮೇಕಪ್ ಸ್ಟುಡಿಯೋದವರು. ಡ್ರೆಸ್ ಡಿಸೈನ್ ಮಾಡಿರುವುದು ಥಿಥಿಲಿ..
ಯುಟರ್ನ್ ನೋಡಿದಾಗಲೆಲ್ಲಾ ನೀವೇ ನೆನಪಾಗುತ್ತೀರಿ, ಮತ್ತೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.