Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Air Ambulance ಸದ್ಯದಲ್ಲೇ ಭಾರತದಲ್ಲಿ ಏರ್ ಆಂಬುಲೆನ್ಸ್ ಹಾರಾಡಲಿವೆ
ದೇಶಪ್ರಮುಖ

Air Ambulance ಸದ್ಯದಲ್ಲೇ ಭಾರತದಲ್ಲಿ ಏರ್ ಆಂಬುಲೆನ್ಸ್ ಹಾರಾಡಲಿವೆ

Share
1 Min Read
SHARE

newsics.com
ಭಾರತದಲ್ಲಿ ಏರ್ ಆಂಬುಲೆನ್ಸ್ಗಳು ಬರುತ್ತಿವೆ. ಭಾರತದ ಎಲೆಕ್ಟ್ರಿಕ್ ವಿಮಾನ ತಯಾರಿಸುವ ಇಪ್ಲೇನ್ ಕಂಪನಿ ಏರ್ ಆಂಬುಲೆನ್ಸ್ ತಯಾರಿಸಲು ಒಂದು ಬಿಲಿಯನ್ ಡಾಲರ್ ಮೊತ್ತದ ಗುತ್ತಿಗೆ ಪಡೆದಿದೆ. ಏರ್ ಆಂಬುಲೆನ್ಸ್ ಸರ್ವಿಸ್ ನೀಡುವ ಐಸಿಎಟಿಟಿ ಸಂಸ್ಥೆ ಈ ಗುತ್ತಿಗೆ ನೀಡಿದೆ. ದೇಶದ ಎಲ್ಲಾ ಜಿಲ್ಲೆಗಳಿಗೂ ಈ ಬ್ಯಾಟರಿ ಚಾಲಿತ ಪುಟ್ಟ ವೈಮಾನಿಕ ವಾಹನಗಳನ್ನು ನಿಯೋಜಿಸಬಹುದು.

ಇಪ್ಲೇನ್ ಕಂಪನಿಯ ಏರ್ ಆಂಬುಲೆನ್ಸ್ ವಾಹನವು ಒಂದು eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕಾಫ್ ಅಂಡ್ ಲ್ಯಾಂಡಿಂಗ್) ವಿಮಾನ. ಕಾಪ್ಟರ್ ಮತ್ತು ಡ್ರೋನ್ ಮಾದರಿಯಲ್ಲಿ ಇದು ಲಂಬವಾಗ ಮೇಲೇರಿ, ಲಂಬವಾಗಿಯೇ ಇಳಿಯಬಲ್ಲಂತಹ ವಾಹನ. ಈ ರೀತಿಯ ವಾಹನಗಳು ವಿಶ್ವದಲ್ಲಿ ಬೇರೆಲ್ಲೂ ನಿಯೋಜನೆಯಾಗಿಲ್ಲ. ಒಂದು ವೇಳೆ ಇಪ್ಲೇನ್ ಈ ವಾಹನಗಳನ್ನು ತಯಾರಿಸಿ ಕೊಟ್ಟಿದ್ದೆ ಆದಲ್ಲಿ ಹೊಸ ಇತಿಹಾಸ ಸೃಷ್ಟಿಸಿದಂತಾಗುತ್ತದೆ.

ಈ ಪ್ರಯೋಗ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಏರ್ ಟ್ಯಾಕ್ಸಿ ಹಾರಾಡುವ ಪರ್ವ ಶುರುವಾಗಲಿದೆ.

ಇಪ್ಲೇನ್ ನೀಡಿರುವ ಮಾಹಿತಿ ಪ್ರಕಾರ 2026ರಲ್ಲಿ ಈ ಎಲೆಕ್ಟ್ರಿಕ್ ವೈಮಾನಿಕ ವಾಹನಗಳ ಕಮರ್ಷಿಯಲ್ ಬಳಕೆ ಶುರುವಾಗಬಹುದು. ವರ್ಷಕ್ಕೆ ನೂರು ವಾಹನಗಳನ್ನು ತಯಾರಿಸುವ ಸಾಮರ್ಥ್ಯ ಈ ಕಂಪನಿಗೆ ಇದೆ. ಏರ್ ಟ್ಯಾಕ್ಸಿಗಳಿಗೆ ಬೇಡಿಕೆ ಇದೆಯಾದರೂ ಮೊದಲಿಗೆ ಏರ್ ಆ್ಯಂಬುಲೆನ್ಸ್ ಪ್ರಯೋಗ ಉತ್ತಮ.

TAGGED:Air ambulance air cabs will soon be flying in India
Share This Article
Facebook Twitter Copy Link Print
Previous Article commando hospital ಕಮಾಂಡೋ ಆಸ್ಪತ್ರೆ ವಿಸ್ತರಣೆಗಾಗಿ 2,518 ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ
Next Article Christian Michael ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ : ಕ್ರಿಶ್ಚಿಯನ್ ಮೈಕೆಲ್ ಗೆ ಜಾಮೀನು

Popular Posts

Fast Track Court For Exam Paper Leak | ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳಿಗೆ ಫಾಸ್ಟ್ ಟ್ರ್ಯಾಕ್ ಕೋರ್ಟ್: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

1 Min Read

Gokarn Temple New Rules | ಗೋಕರ್ಣ ಮಹಾಗಣಪತಿ ದೇವಸ್ಥಾನದಲ್ಲಿ ಇನ್ಮುಂದೆ ಸ್ಪರ್ಶ ದರ್ಶನ ಇಲ್ಲ; ಭಕ್ತರಿಗೆ ಹೊಸ ನಿಯಮ

1 Min Read

Daily Horoscope ಇಂದಿನ ದಿನ ಭವಿಷ್ಯ – 23 ಜುಲೈ 2026

2 Min Read

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

You Might Also Like

ಮನರಂಜನೆಕರ್ನಾಟಕದೇಶಪ್ರಮುಖ

CM Vijay’s Last Film ಬೆಂಗಳೂರಿನಲ್ಲೂ ‘ಜನ ನಾಯಗನ್’ ಜ್ವರ: ವಿಜಯ್ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read
ಕರ್ನಾಟಕದೇಶಪ್ರಮುಖ

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read
ಕರ್ನಾಟಕದೇಶಪ್ರಮುಖ

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read
ಕರ್ನಾಟಕಪ್ರಮುಖ

Fake PhD Certificates ಸರ್ಕಾರಿ ಪದವಿ ಕಾಲೇಜುಗಳಲ್ಲಿ 249 ಅತಿಥಿ ಉಪನ್ಯಾಸಕರಿಂದ ನಕಲಿ ಪಿಎಚ್‌.ಡಿ ಪ್ರಮಾಣಪತ್ರ ಸಲ್ಲಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?