Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Actress Sayi Pallavi ಸಿನಿಮಾ‌ ಬಿಟ್ಟು ವೈದ್ಯ ವೃತ್ತಿಗೆ ಮರಳುತ್ತಾರಾ ಡಾ. ಸಾಯಿ ಪಲ್ಲವಿ?
ದೇಶಪ್ರಮುಖಮನರಂಜನೆ

Actress Sayi Pallavi ಸಿನಿಮಾ‌ ಬಿಟ್ಟು ವೈದ್ಯ ವೃತ್ತಿಗೆ ಮರಳುತ್ತಾರಾ ಡಾ. ಸಾಯಿ ಪಲ್ಲವಿ?

Share
2 Min Read
SHARE

newsics.com

ದಕ್ಷಿಣ ಭಾರತದ ಸ್ಟಾರ್ ನಟರಿಗಿಂತ ಹೆಚ್ಚು ಇಮೇಜ್ ಮತ್ತು ಫ್ಯಾನ್ ಫಾಲೋಯಿಂಗ್ ಹೊಂದಿರುವ ಡಾ.ಸಾಯಿ ಪಲ್ಲವಿ ನಟಿ, ಲೇಡಿ ಪವರ್ ಸ್ಟಾರ್ ಎಂದೇ ಪ್ರಸಿದ್ಧರು.

ಉತ್ತಮ ಫಾರ್ಮ್‌ನಲ್ಲಿರುವ ಈ ಸುಂದರಿ ಸಿನಿಮಾರಂಗಕ್ಕೆ ವಿದಾಯ ಹೇಳಿ ವೈದ್ಯೆಯಾಗಿ ಹೊಸ ಜೀವನ ಆರಂಭಿಸಲಿದ್ದಾರಂತೆ. ಈ ವಿಚಾರಚೆಷ್ಟು ನಿಜ ಎಂಬ ಬಗ್ಗೆ ಚರ್ಚೆ ಜೋರಾಗಿದೆ.

ಸಾಯಿ ಪಲ್ಲವಿ ಸಿನಿಮಾಗೆ ವಿದಾಯ ಹೇಳಲಿದ್ದಾರಂತೆ. ನೂರಾರು ಕೋಟಿ ಗಳಿಕೆ ಮಾಡುತ್ತಿರುವಾಗ ಸಿನಿಮಾ ಬಿಡ್ತಾರಾ? ಈ ಹಿಂದೆಯೂ ಇಂಥ ಸುದ್ದಿಗಳು ಹರಿದಾಡಿದ್ದವು.

ಸಾಯಿ ಪಲ್ಲವಿ ಮದುವೆ ಆಗ್ತಿದೆ, ವರ ವೈದ್ಯ ಅಂತೆಲ್ಲಾ ಹೇಳಲಾಗಿತ್ತು. ಆದರೆ ಸಾಯಿ ಪಲ್ಲವಿ ಇದಕ್ಕೆ ಸ್ಪಷ್ಟನೆ ನೀಡಿ, ಮದುವೆ ಆಗ್ತೀನೋ ಇಲ್ವೋ ಗೊತ್ತಿಲ್ಲ ಅಂದಿದ್ದರು.

ಸಾಯಿ ಪಲ್ಲವಿ ನಟಿ ಆಗುವ ಮೊದಲು ವೈದ್ಯೆ, ಅದಕ್ಕೂ ಮೊದಲು ನರ್ತಕಿ. ಜಾರ್ಜಿಯಾದಲ್ಲಿ MBBS ಓದಿದ ಸಾಯಿ ಪಲ್ಲವಿ, ನಂತರ ಭಾರತಕ್ಕೆ ಬಂದು ನೃತ್ಯ ಮತ್ತು ನಟನೆಯಲ್ಲಿ ಆಸಕ್ತಿ ಹೊಂದಿ ಕಡಿಮೆ ಅವಧಿಯಲ್ಲೇ ಸ್ಟಾರ್ ನಟಿ ಆದರು. ಈಗ ತಮ್ಮ ವೃತ್ತಿಗೆ ನ್ಯಾಯ ಒದಗಿಸಬೇಕು ಅಂದುಕೊಂಡಿದ್ದಾರಂತೆ.

ನಟಿಯಾಗಿ ಸ್ಟಾರ್‌ಡಮ್ ಗಳಿಸಿದಂತೆ ವೈದ್ಯೆಯಾಗಿಯೂ ಯಶಸ್ಸು ಗಳಿಸಬೇಕು ಎಂದು ಅಂದುಕೊಂಡಿದ್ದಾರಂತೆ. ಅದಕ್ಕಾಗಿ ಈಗಲೇ ಸಿದ್ಧತೆ ನಡೆಸುತ್ತಿದ್ದಾರಂತೆ. ನಟನೆಗೆ ವಿದಾಯ ಹೇಳಿ ವೈದ್ಯೆಯಾಗಿ ನೆಲೆ ನಿಲ್ಲಲಿದ್ದಾರಂತೆ.

ಕೊಯಮತ್ತೂರಿನಲ್ಲಿ ಆಸ್ಪತ್ರೆ ಕಟ್ಟಲಿದ್ದಾರಂತೆ. ಸಿನಿಮಾ ಮಾಡುವವರೆಗೂ ಮಾಡಿ ನಂತರ ವೈದ್ಯೆಯಾಗುವ ಯೋಜನೆ ಅವರದ್ದಾಗಿದೆ ಎಂದು ತಿಳಿದುಬಂದಿದೆ.

ಬೇರೆ ನಟಿಯರಿಗಿಂತ ಸಾಯಿ ಪಲ್ಲವಿ ವಿಭಿನ್ನ. ಸ್ಟಾರ್ ನಟರ ಸಿನಿಮಾಗಳನ್ನೂ ಕಥೆ ಸರಿಯಿಲ್ಲ ಎಂದು ತಿರಸ್ಕರಿಸುವ ಧೈರ್ಯ ಅವರಿಗಿದೆ. ಮಹೇಶ್ ಬಾಬು ಸಿನಿಮಾವನ್ನೂ ತಿರಸ್ಕರಿಸಿದ್ದಾರೆ. ತಾವು ಆಯ್ಕೆ ಮಾಡಿಕೊಳ್ಳುವ ಪಾತ್ರಗಳು, ಸಿನಿಮಾಗಳು ವಿಭಿನ್ನ. ಅದಕ್ಕೇ ಕಡಿಮೆ ಸಿನಿಮಾ ಮಾಡಿದ್ರೂ ದೊಡ್ಡ ಫ್ಯಾನ್ ಬೇಸ್ ಹೊಂದಿದ್ದಾರೆ.

ಇತ್ತೀಚೆಗೆ ತೆರೆಕಂಡ ಸಾಯಿ ಪಲ್ಲವಿ ಅಭಿನಯದ ಪ್ರಯೋಗಾತ್ಮಕ ಚಿತ್ರ ‘ತಂಡೇಲ್’. ನಾಗಚೈತನ್ಯ ಜತೆ ನಟಿಸಿರುವ ಈ ಚಿತ್ರ 100 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ಅವರ ‘ಬುಜ್ಜಿತಳ್ಳಿ’ ಪಾತ್ರ ಅದ್ಭುತವಾಗಿದೆ. ಒಳ್ಳೆಯ ಕಥೆ ಇದ್ದರೆ ಸೂಪರ್ ಹಿಟ್ ಸಿನಿಮಾ ಮಾಡಬಹುದು ಎಂದು ಸಾಯಿ ಪಲ್ಲವಿ ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ ಸಾಯಿ ಪಲ್ಲವಿ ಅಭಿನಯದ ಸಿನಿಮಾಗಳು ಸೂಪರ್ ಹಿಟ್ ಆಗ್ತಿವೆ. ಒಳ್ಳೆಯ ಕಥೆ ಮತ್ತು ಪಾತ್ರಗಳ ಆಯ್ಕೆಯಲ್ಲಿ ಅವರು ನಿಖರ. ಹಿಟ್ ಸಿನಿಮಾ ಕೊಡೋಕೆ ಆಗಲ್ಲ ಅಂತಿದ್ದವರಿಗೆ ಉತ್ತರ ಕೊಡುವಂತೆ ಸಾಯಿ ಪಲ್ಲವಿ ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಶಿವಕಾರ್ತಿಕೇಯನ್ ಜತೆ ನಟಿಸಿದ ‘ಅಮರ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. 3೦೦ ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು.

ಸಾನ್ಯಾ ಸ್ಟೈಲಿಶ್ ಲುಕ್ಗೆ ಪಡ್ಡೆ ಹುಡುಗರು ಫಿದಾ…sanya iyer

TAGGED:Doctor Sai Pallavileaving cinema
Share This Article
Facebook Twitter Copy Link Print
Previous Article ಒಂದೇ ಕುಟುಂಬದ ನಾಲ್ವರ ಸಾವು: ತಾಯಿ, ಪತ್ನಿ, ಮಗನನ್ನು ಕೊಲೆ ಮಾಡಿ ತಾನೂ ಸಾವಿಗೆ ಶರಣಾದ ಯುಜಮಾನ!
Next Article ಶಾಲಾ ಮಕ್ಕಳಿಗೆ ಚಿಕ್ಕಿ ವಿತರಣೆ ಸ್ಥಗಿತ: ಮೊಟ್ಟೆ, ಬಾಳೆಹಣ್ಣು ನೀಡಲು ನಿರ್ಧಾರ

Popular Posts

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read

You Might Also Like

ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read
ಕರ್ನಾಟಕಪ್ರಮುಖ

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read
ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?