Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ತ್ರಯೋದಶಿ, 10-02-2025, ಸೋಮವಾರ, ಸೋಮಪ್ರದೋಷ
ಈ ದಿನಪಂಚಾಂಗ

GOOD MORNING ಶುಭೋದಯ, ಮಾಘ ಮಾಸ ಶುಕ್ಲ ಪಕ್ಷ ತ್ರಯೋದಶಿ, 10-02-2025, ಸೋಮವಾರ, ಸೋಮಪ್ರದೋಷ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾಘ ಮಾಸ ಶುಕ್ಲ ಪಕ್ಷ ತ್ರಯೋದಶಿ

10-02-2025, ಸೋಮವಾರ

# ಸೋಮಪ್ರದೋಷ

# ಐವರ್ನಾಡು ಶ್ರೀ‌ ಪಂಚಲಿಂಗೇಶ್ವರ ಜಾತ್ರೆ

# ವಿಶ್ವ ದ್ವಿದಳ ಧಾನ್ಯಗಳ ದಿನ

# ವಿಶ್ವ ಛತ್ರಿ ದಿನ

—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 10/02/2025
ತಿಂಗಳು – ಫೆಬ್ರವರಿ
ಬಣ್ಣ – ಬಿಳಿ
ವಾರ – ಸೋಮವಾರ

ತಿಥಿ – ತ್ರಯೋದಶಿ 18:56:49
ಪಕ್ಷ – ಶುಕ್ಲ
ನಕ್ಷತ್ರ – ಪುನರ್ವಸು 17:59:53
ಯೋಗ – ಪ್ರೀತಿ 10:25:31
ಕರಣ – ಕೌಳವ 07:07:44
ಕರಣ – ತೈತುಲ 18:56:49

ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ ಮಿಥುನ till 11:55:40
ಚಂದ್ರ ರಾಶಿ ಕರ್ಕಾಟಕ from 11:55:40
ಸೂರ್ಯ ರಾಶಿ ಮಕರ
ಋತು – ಶಿಶಿರ

ಸೂರ್ಯೋದಯ 06:44:55
ಸೂರ್ಯಾಸ್ತ 18:22:55
ಹಗಲಿನ ಅವಧಿ 11:37:59
ರಾತ್ರಿಯ ಅವಧಿ 12:21:41
ಚಂದ್ರೋದಯ 16:30:24
ಚಂದ್ರಾಸ್ತ 29:46:34*

ರಾಹು ಕಾಲ 08:12 – 09:39 ಅಶುಭ
ಯಮಘಂಡ ಕಾಲ 11:07 – 12:34 ಅಶುಭ
ಗುಳಿಕ ಕಾಲ 14:01 – 15:28
ಅಭಿಜಿತ್ 12:11 – 12:57 ಶುಭ
ದುರ್ಮುಹೂರ್ತ 12:57 – 13:44 ಅಶುಭ
ದುರ್ಮುಹೂರ್ತ 15:17 – 16:03 ಅಶುಭ

—

ಇಂದಿನ ಮಾತು

ನಂಬಿಕೆ ಬಹಳ ದೊಡ್ಡದು. ಅದು ಬೇರೆಯವರ ಮೇಲೆ ಇರುವುದಕ್ಕಿಂತ ನಮ್ಮ ಮೇಲೆ ಸ್ವಲ್ಪ ಹೆಚ್ಚು ಇರಲಿ.

—

ಇಂದಿನ ಸುಭಾಷಿತ

ಧನಧಾನ್ಯ ಸುಸಂಪನ್ನಂ
ಸ್ವರ್ಣರತ್ನಾದಿ ಸಂಭವಮ್ |
ಸುಸಂಹಿತಂ ವಿನಾರಾಷ್ಟ್ರಂ
ನ ಹಿ ಸ್ಯಾತ್ ಶೂನ್ಯವೈಭವಮ್ ||

ಧನಧಾನ್ಯ ಸಮೃದ್ಧಿಯನ್ನು ಹೊಂದಿದ್ದು, ಸ್ವರ್ಣರತ್ನಾದಿಗಳನ್ನು ಪಡೆದಿದ್ದರೂ ಸಂಘಟಿತವಿಲ್ಲದ ಸಮಾಜವಿದ್ದಲ್ಲಿ ಆ ದೇಶವು ವೈಭವ ಸಂಪನ್ನವಾಗಲಾರದು.

—

ಇಂದಿನ ಪದಾರ್ಥ

ಅಘೂರಿ = An enemy of sin
ಅಘೋರ = the terrible, euphemistic title of shiva

—

ಇಂದಿನ ಓದು

ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ ||1||

2- ವಿಷ್ಣು
ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕೃತ ಪದ ವಿಷ್ಣು. ವಿಷ್ಣು ಎಂದರೆ ಸರ್ವಶಬ್ದವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತಹ ಅರ್ಥ.

ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ (ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ. ಎಲ್ಲರನ್ನೂ ರಕ್ಷಿಸುವ ಬಲ ಇರುವ (ಣ) ಸರ್ವಶಕ್ತ ಭಗವಂತ ವಿಷ್ಣು.

🌷🌺🙏🌺🌷

TAGGED:10-02-2025Magha Masa Shukla Paksha TrayodashiMondayShubhaodayaSomapradosha
Share This Article
Facebook Twitter Copy Link Print
Previous Article ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾಗೆ ಭರ್ಜರಿ ಜಯ
Next Article Tirupati Laddu: ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ನಾಲ್ವರು ಅರೆಸ್ಟ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?