Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Lifestyle ಕನಸುಗಳು ನೆನಪಿನಲ್ಲುಳಿಯುವುದಿಲ್ಲ ಯಾಕೆ.?
ಲೈಫ್‌ಸ್ಟೈಲ್

Lifestyle ಕನಸುಗಳು ನೆನಪಿನಲ್ಲುಳಿಯುವುದಿಲ್ಲ ಯಾಕೆ.?

Share
1 Min Read
SHARE

newsics.com

ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ. ಇದಕ್ಕೆ ಕಾರಣ ನಾವು ನಿದ್ರೆ ಮಾಡುವ ವಿಧಾನ.

ನಾವು ಮಲಗಿದಾಗ, ನಮ್ಮ ಮೆದುಳು ನಾಲ್ಕು ವಿವಿಧ ಮಾನಸಿಕ ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೆದುಳು ಕನಸು ಕಾಣುವ ಅಂತಿಮ ಹಂತ ಆರ್ ಇ ಎಂ ಅಥವಾ ರ್ಯಾಪಿಡ್ ಐ ಮೂವ್ ಮೆಂಟ್ ಅಂತೀವಿ. ಮೆದುಳು ಕನಸು ಕಾಣಲು ಶುರು ಮಾಡಿದ ಕೂಡಲೇ ಆರ್ ಇ ಎಂ ನಿದ್ರೆಗೆ ಜಾರುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ , ದೇಹವೂ ಪಾರ್ಶ್ವವಾಯುವಿನ ಸ್ಥಿತಿಯನ್ನು ತಲಪುತ್ತದೆ. ಇದನ್ನು ಅಟೋನಿಯಾ ಅಂತೀವಿ. ಈ ಹಂತದಲ್ಲಿ ನಮ್ಮ ಮಿದುಳಿನಲ್ಲಿ ಎರಡು ರಾಸಾಯನಿಕಗಳ ಮಟ್ಟಗಳು ಬದಲಾಗುತ್ತವೆ.

ಅಸೆಟೈಲ್ಕೋಲಿನ್ ಮತ್ತು ನೊರ್ಪಿನ್ಫ್ರಿನ್ ಗಳಲ್ಲಿ ಆಗುವ ಬದಲಾವಣೆಗೆ ಕನಸುಗಳು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ನಾವು ಮೊದಲು ಎಚ್ಚರವಾದಾಗ ಕನಸುಗಳು ನಂಬಲಾಗದಷ್ಟು ದುರ್ಬಲವಾಗಿರುತ್ತವೆ? ಏಕೆ ಎನ್ನುವುದಕ್ಕೆ ನಿಜವಾಗ್ಲೂ ಉತ್ತರವಿಲ್ಲ ಅಂತಾರೆ ಸಂಶೋಧಕರು. ಇನ್ನು ಶನಿವಾರ ಅಥವಾ ಭಾನುವಾರ ನಿದ್ದೆ ಮಾಡುವಾಗ ಬೀಳುವ ಕನಸುಗಳನ್ನು ನೆನಪಿಡುವ ಅತ್ಯುತ್ತಮ ಸಮಯ ಅಂತಾರೆ ಸಂಶೋಧಕರು.

Life style ಮಗು ಹುಟ್ಟಿದ ತಕ್ಷಣ ಜೋರಾಗಿ ಅಳಲು ಕಾರಣವೇನು?

TAGGED:Why dreams are not remembered?
Share This Article
Facebook Twitter Copy Link Print
Previous Article Life style ʼವಾಸ್ತು ಪ್ರಕಾರʼ ಮನೆಯ ಮೆಟ್ಟಿಲಿನ ಅಡಿ ಈ ವಸ್ತು ಇಡಬೇಡಿ
Next Article Life style ಕುಳಿತಲ್ಲೇ ಕಾಲು ಅಲ್ಲಾಡಿಸುತ್ತೀರಾ.? ಎಚ್ಚರ ಈ ಖಾಯಿಲೆ ಇರಬಹುದು

Popular Posts

ವರ್ಕ್ ಫ್ರಮ್ ಹೋಮ್’ ಓಕೆ, ಆದರೆ ಮನೆಯಲ್ಲಿ ಕೂತು ಕೆಲಸ ಮಾಡುವಂತಿಲ್ಲ ‘ಜಿಪಿಎಸ್ ನಿಯಮ’ಕ್ಕೆ ಉದ್ಯೋಗಿಗಳು ಶಾಕ್!

2 Min Read

Jaspal Rana ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ಇನ್ನಿಲ್ಲ

1 Min Read

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

ಊಟ, ವಸತಿ ವ್ಯವಸ್ಥೆ ಸರಿಯಿಲ್ಲವೆಂದು ಪಿಜಿ ಮಾಲೀಕರ ವಿರುದ್ಧ ರಾತ್ರೋರಾತ್ರಿ ರಸ್ತೆಗಿಳಿದ ಯುವತಿಯರು

2 Min Read

You Might Also Like

ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?