Life style ಮಗು ಹುಟ್ಟಿದ ತಕ್ಷಣ ಜೋರಾಗಿ ಅಳಲು ಕಾರಣವೇನು?

newsics.com ಮಕ್ಕಳ ಜನನ ಹೆತ್ತವರ ಬದುಕಿನ ಅಮೂಲ್ಯ ಕ್ಷಣ. ಸಾಮಾನ್ಯವಾಗಿ ಶಿಶು ಹುಟ್ಟಿದ ತಕ್ಷಣ ಜೋರಾಗಿ ಅಳುತ್ತದೆ. ಈ ರೀತಿ ಮಕ್ಕಳು ಅಳಲು ವಿಶೇಷ ಕಾರಣವಿದೆ. ಮಗು ಜನಿಸಿದಾಗ ಈ ಮೊದಲು ಅನುಭವಿಸದ ಹೊಸ ವಾತಾವರಣವನ್ನು ಪ್ರವೇಶಿಸುತ್ತದೆ. ಇದರೊಂದಿಗೆ ಮಗುವಿನ ದೇಹದ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲು ಆಮ್ಲಜನಕ, ಪೋಷಕಾಂಶಗಳು ಮತ್ತು ತಾಪಮಾನದ ಅಗತ್ಯವಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಶಿಶು ಹುಟ್ಟಿದ ತಕ್ಷಣ ಹೊಸ ವಾತಾವರಣದಲ್ಲಿ ಹೊಸ ಅನುಭವಗಳನ್ನು ಪಡೆಯುತ್ತದೆ. ಇತರ ಪರಿಸರದ ಪ್ರತಿಕ್ರಿಯೆಗಳನ್ನು ಅಳುವಿನ ಮೂಲಕ ತೋರಿಸುತ್ತದೆ. ಶೀತ, … Continue reading Life style ಮಗು ಹುಟ್ಟಿದ ತಕ್ಷಣ ಜೋರಾಗಿ ಅಳಲು ಕಾರಣವೇನು?