newsics.com
ಯಾದಗಿರಿ: ಮರಿಯಮ್ಮನ ದೇವಿಯ ಮೂರ್ತಿಗೆ ಬೆಂಕಿ ಹಚ್ಚಿ ವಿಕೃತ ಮೆರೆದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಖಾನಾಪುರ ಗ್ರಾಮದಲ್ಲಿನ ದೇವಸ್ಥಾನದ ಬೀಗ ಮುರಿದು ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಲಾಗಿದೆ.
ರಾತ್ರಿ ವೇಳೆಯಲ್ಲಿ ಆದ ಘಟನೆ, ಬೆಳಿಗ್ಗೆ ಪೂಜೆಗೆಂದು ತೆರಳಿದಾಗ ಮೂರ್ತಿ ಸುಟ್ಟ ಸ್ಥಿತಿಯಲ್ಲಿ ಕಂಡಿದೆ.