Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 12 degree certificate! ಚಪ್ಪಾಳೆ ತಟ್ಟಿದರೆ ಕೊರೋನಾ‌ ವೈರಸ್ ಸಾಯತ್ತೆ ಎಂದಿದ್ದ ಯುವತಿಗೆ 12 ಡಿಗ್ರಿ ಸರ್ಟಿಫಿಕೆಟ್!
ದೇಶವೈರಲ್

12 degree certificate! ಚಪ್ಪಾಳೆ ತಟ್ಟಿದರೆ ಕೊರೋನಾ‌ ವೈರಸ್ ಸಾಯತ್ತೆ ಎಂದಿದ್ದ ಯುವತಿಗೆ 12 ಡಿಗ್ರಿ ಸರ್ಟಿಫಿಕೆಟ್!

Share
1 Min Read
SHARE

newsics.com

ಚಪ್ಪಾಳೆ ತಟ್ಟುವುದರಿಂದ ವೈರಸ್ ಓಡಿ ಹೋಗುತ್ತೆ ಎಂದು ಕೋವಿಡ್ ಸಮಯದಲ್ಲಿ ಹೇಳಿಕೆ ನೀಡಿ ಟ್ರೋಲ್ ಆಗಿದ್ದ ಯುವತಿ ಈಗ ಬೇರೊಂದು ಕಾರಣಕ್ಕೆ ಸುದ್ದಿಯಾಗಿದ್ದಾಳೆ.

ಹಾರಿಕಾ ಮಂಜುನಾಥ್ ಎಂಬ ಯುವತಿ ವಿಭಿನ್ನ ದೇಶಗಳ ಬರೋಬ್ಬರಿ 12 ಡಿಗ್ರಿ ಸರ್ಟಿಫಿಕೇಟ್ ಜತೆ ಪೋಸ್ ನೀಡಿದ್ದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

‘ಚಪ್ಪಾಳೆ ತಟ್ಟುವುದರಿಂದ, ಗಂಟೆ – ಜಾಗಟೆ ಬಾರಿಸುವುದರಿಂದ, ಶಂಖ ಊದುವುದರಿಂದ ವೈಬ್ರೇಶನ್ ಉಂಟಾಗಲಿದ್ದು, ಇದರಿಂದಾಗಿ ನಮ್ಮ ಸುತ್ತಮುತ್ತ ಇರುವ ಕೊರೋನಾ ವೈರಸ್ ಸಾಯತ್ತೆ’ ಎಂಬ ಹೇಳಿಕೆ ನೀಡಿದ್ದ ಈಕೆಗೆ ಅಮೆರಿಕಾದ ಯಾಲೆ ವಿಶ್ವ ವಿದ್ಯಾಲಯ ‘ರಾಕೆಟ್ ಸೈನ್ಸ್’ ವಿಷಯಕ್ಕೆ ಡಿಗ್ರಿ ನೀಡಿತಾ ಎಂದು ಅನುಮಾನಗೊಂಡಿರುವ ನೆಟ್ಟಿಗರು ಆಕೆಯ ಪೋಸ್ಟ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದೆಲ್ಲಾ ಫೇಕ್ ಎಂದು ಕೆಲವರು ನೇರ ಆರೋಪ ಮಾಡಿದ್ದರೆ, ಇನ್ನೂ ಕೆಲವರು ಕಲರ್ ಝೆರಾಕ್ಸ್ ಎಂದು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಇದೆಲ್ಲಾ ಆನ್ಲೈನ್ ಕೋರ್ಸ್‌ಗಳಾಗಿದ್ದು ಯಾರು ಬೇಕಾದರೂ ಈ ಸರ್ಟಿಫಿಕೆಟ್‌ಗಳನ್ನು ಪಡೆದುಕೊಳ್ಳಬಹುದು ಎಂದು ಕಮೆಂಟ್ ಮಾಡಿದ್ದಾರೆ.
ಹಾರಿಕಾ ಮಂಜುನಾಥ್ ಡ್ರೋನ್ ಪ್ರತಾಪ್ ರೀತಿ ‘ಮೇಲ್ ಮಾಡ್ತೀನಿ, ಐ ಕಾಂಟ್ ಡಿಸ್ಕ್ಲೋಸ್ ಇಟ್’ ಎಂಬ ಹೇಳಿಕೆಗಳನ್ನು ನೀಡಿ ಜಾರಿಕೊಳ್ಳದೆ ತಮಗೆ ಬಂದಿರುವ ಡಿಗ್ರಿಗಳು ಎಷ್ಟು ನಿಜ ಎಂಬುದನ್ನು ಸಾಬೀತುಪಡಿಸಬೇಕಿದೆ.

https://x.com/ChekrishnaCk/status/1881963186682998912?t=bZIpE0sRAQZZfYj9JQQDWw&s=19

Same Sex Marriage ಸಲಿಂಗಿ ವಿವಾಹಕ್ಕೆ ಥಾಯ್ಲೆಂಡ್‌ ಮಾನ್ಯತೆ: ಒಂದೇ ದಿನ 300 ಜೋಡಿ ಮದುವೆ

Big relief for C T Ravi ಲಕ್ಷ್ಮೀ ಹೆಬ್ಬಾಳ್ಕರ್ ನಿಂದನೆ ಪ್ರಕರಣ: ಹೈಕೋರ್ಟ್‌ನಿಂದ ಸಿ.ಟಿ. ರವಿಗೆ ಬಿಗ್ ರಿಲೀಫ್

Gas leak in gas bunk ಗ್ಯಾಸ್ ಬಂಕ್ ನಲ್ಲಿ ಅನಿಲ ಸೋರಿಕೆ: ಸ್ಥಳೀಯರ ಆರೋಗ್ಯದಲ್ಲಿ ಏರುಪೇರು

ಸದಾ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಿರಾ.?: ಹಾಗಿದ್ರೆ ಮಿಸ್ ಮಾಡದೇ ಈ ರೀತಿ ಮಾಡಿ

TAGGED:12th degree certificate for the young woman who thought that corona virus would die from clapping!
Share This Article
Facebook Twitter Copy Link Print
Previous Article Big relief for C T Ravi ಲಕ್ಷ್ಮೀ ಹೆಬ್ಬಾಳ್ಕರ್ ನಿಂದನೆ ಪ್ರಕರಣ: ಹೈಕೋರ್ಟ್‌ನಿಂದ ಸಿ.ಟಿ. ರವಿಗೆ ಬಿಗ್ ರಿಲೀಫ್
Next Article ರಾಜ್ಯ ಚಲನಚಿತ್ರ ಪ್ರಶಸ್ತಿ ನಿರಾಕರಿಸಿದ ನಟ ಕಿಚ್ಚ ಸುದೀಪ್

Popular Posts

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

ಅಸ್ಸಾಂನ ಜೋರ್ಹತ್‌ನಲ್ಲಿ ವಾಯುಪಡೆಯ ವಿಮಾನ ಪತನ; ಐವರು ಸಿಬ್ಬಂದಿ ಸಾವು

1 Min Read

You Might Also Like

ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕದೇಶಪ್ರಮುಖ

ರೋಹಿಣಿ ಸಿಂಧೂರಿ- ರೂಪಾ ಮೌದ್ಗಿಲ್ ಜಗಳ ಅಂತ್ಯಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕದೇಶಪ್ರಮುಖ

IRCTC New Website ಜುಲೈ 15ಕ್ಕೆ IRCTC ಹೊಸ ವೆಬ್‌ಸೈಟ್ ಲಾಂಚ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?