Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಪ್ರತಿನಿತ್ಯ ಹೀಲ್ಸ್ ಹಾಕ್ತಿರಾ?: ಆರೋಗ್ಯಕ್ಕೆ ಮಾರಕ ಎಚ್ಚರ
ಆರೋಗ್ಯಪ್ರಮುಖಲೈಫ್‌ಸ್ಟೈಲ್

ಪ್ರತಿನಿತ್ಯ ಹೀಲ್ಸ್ ಹಾಕ್ತಿರಾ?: ಆರೋಗ್ಯಕ್ಕೆ ಮಾರಕ ಎಚ್ಚರ

Share
1 Min Read
SHARE

newsics.com
ಕುಳ್ಳಗಿರಲಿ ಅಥವಾ ಎತ್ತರಕ್ಕಿರಲಿ, ಹೈಹೀಲ್ಸ್ ಧರಿಸೋದು ಹುಡುಗಿಯರ ಫ್ಯಾಷನ್. ಅಪರೂಪಕ್ಕೊಮ್ಮೆ ಹೈಹೀಲ್ಸ್ ಧರಿಸುವವರು ಕೆಲವರಾದ್ರೆ, ಇನ್ನು ಕೆಲವರು ಪ್ರತಿನಿತ್ಯ ಹೀಲ್ಸ್ ಹಾಕ್ತಾರೆ. ಅವರೆಲ್ಲ ಈ ಬಗ್ಗೆ ಸ್ವಲ್ಪ ಗಮನ ಹರಿಸೋದು ಒಳ್ಳೆಯದು, ಯಾಕಂದ್ರೆ ಹೈಹೀಲ್ಸ್ ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು.

ಹೀಲ್ಸ್ ಧರಿಸಿದಾಗ ನಿಮ್ಮ ಪಾದಗಳು ಭೂಮಿಯ ಮೇಲೆ ಫ್ಲಾಟ್ ಆಗಿ ಇರುವುದಿಲ್ಲ. ಹಾಗಾಗಿ ಬಹಳ ಸಮಯ ಹೈಹೀಲ್ಸ್ ಹಾಕಿಕೊಂಡಿದ್ರೆ ಪಾದಗಳಿಗೆ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ. ಇದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹಿಮ್ಮಡಿಯ ಮೇಲೆ ಇಡೀ ದೇಹದ ಭಾರ ಬೀಳುವುದರಿಂದ ಹಿಮ್ಮಡಿಗೆ ಡ್ಯಾಮೇಜ್ ಆಗುವ ಸಾಧ್ಯತೆ ಹೆಚ್ಚು.

ನಿಮ್ಮ ಪಾದಗಳು ನೆಲದ ಮೇಲೆ ಫ್ಲಾಟ್ ಆಗಿದ್ದಲ್ಲಿ ಬೆನ್ನುಮೂಳೆಗಳ ಮೇಲೆ ಒತ್ತಡ ಬೀಳುವುದಿಲ್ಲ. ಬೆನ್ನುಹುರಿ ಯಾವಾಗಲೂ ಫ್ಲಾಟ್ ಹಾಗೂ ನೇರವಾಗಿರುತ್ತದೆ. ಆದ್ರೆ ಹೀಲ್ಸ್ ಧರಿಸಿದಾಗ ಬೆನ್ನೆಲುಬು ವಕ್ರವಾಗುತ್ತದೆ. ಇದ್ರಿಂದ ಬೆನ್ನು ನೋವು ಮತ್ತು ಬೆನ್ನುಹುರಿಯಲ್ಲಿ ಗಂಭೀರ ಗಾಯಗಳಾಗಬಹುದು.
ಯಾರು ಸದಾ ಹೈಹೀಲ್ಸ್ ಧರಿಸಿ ಓಡಾಡ್ತಾರೋ ಅವರಿಗೆ ಮಂಡಿ ನೋವು ಬಾಧಿಸುತ್ತದೆ. ಯಾಕಂದ್ರೆ ಹೀಲ್ಸ್ ಹಾಕಿದಾಗ ನಮ್ಮ ಮಂಡಿಗಳು ಸಹಜ ಸ್ಥಿತಿಯಲ್ಲಿರುವುದಿಲ್ಲ. ಜೊತೆಗೆ ಮಂಡಿಯ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಹೈಹೀಲ್ಸ್ ಧರಿಸುವವರಿಗೆ ವಾತದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.

TAGGED:Do you wear heels everyday?: Health warning
Share This Article
Facebook Twitter Copy Link Print
Previous Article IRCTC DOWN IRCTC’ ಸರ್ವರ್ ಡೌನ್: ಟಿಕೆಟ್ ಬುಕ್ ಮಾಡಲು ಪ್ರಯಾಣಿಕರ ಪರದಾಟ
Next Article Relationship ಹೆಣ್ಣಿನ ಈ ಅಂಶಗಳೇ ಪುರುಷನನ್ನು ಹೆಚ್ಚು ಆಕರ್ಷಿಸುತ್ತವೆ

Popular Posts

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

You Might Also Like

ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?