Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Relationship ಹೆಣ್ಣಿನ ಈ ಅಂಶಗಳೇ ಪುರುಷನನ್ನು ಹೆಚ್ಚು ಆಕರ್ಷಿಸುತ್ತವೆ
ಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Relationship ಹೆಣ್ಣಿನ ಈ ಅಂಶಗಳೇ ಪುರುಷನನ್ನು ಹೆಚ್ಚು ಆಕರ್ಷಿಸುತ್ತವೆ

Share
1 Min Read
SHARE

newsics.com

ಪುರುಷರು ಮಹಿಳೆಯರಲ್ಲಿ ಅವಳ ಸೌಂದರ್ಯ ಮಾತ್ರ ಗಮನಿಸುತ್ತಾರೆ ಎಂದರೆ ಅದು ತಪ್ಪು, ಮೊದಲ ನೋಟಕ್ಕೆ ಅವಳ ಸೌಂದರ್ಯ ಗಮನ ಸೆಳೆಯಬಹುದು, ಆದರೆ ಅವಳ ಸೌಂದರ್ಯಕ್ಕಿಂತ ಅವಳಲ್ಲಿನ ಈ ವಿಶೇಷತೆ ಅವನನ್ನು ಆಕರ್ಷಿಸುತ್ತದೆ. ಹೌದು, ಬಹುತೇಕ ಪುರುಷರಿಗೆ ಹೆಣ್ಮಕ್ಳನ್ನು ತುಂಬಾ ಪ್ರೀತಿಸುವಂತೆ ಮಾಡುವುದು ಈ ಕೆಲವು ಅಂಶಗಳಾಗಿವೆ.

ಬುದ್ಧಿವಂತ ಹೆಣ್ಣು ಪುರುಷನನ್ನು ಸೆಳೆಯುತ್ತಾಳೆ. ಅವಳಲ್ಲಿ ಬುದ್ಧಿವಂತಿಕೆ ಇರಬೇಕು, ಮೃದುತ್ವ ಇರಬೇಕು ಅಂದರೆ ಅವಳಲ್ಲಿ ಕರುಣೆಯ ಗುಣವಿರಬೇಕು. ಇಂಥ ಗುಣದ ಹೆಣ್ಣು ತನ್ನ ಪತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುವುದರ ಜೊತೆಗೆ ಬುದ್ಧಿವಂತಿಕೆಯಿಂದಲೂ ನಡೆದುಕೊಳ್ಳುತ್ತಾಳೆ.

ಪುರುಷ ಸೌಂದರ್ಯಕ್ಕೆ ಪ್ರಾಮುಖ್ಯತೆ ಕೊಡುತ್ತಾನೆ ಎನ್ನುವುದು ಭ್ರಮೆ. ಅವಳು ಎಷ್ಟೇ ಸುಂದರವಾಗಿರಲಿ ಅವಳ ಬುದ್ಧಿ ಅವನಿಗೆ ಇಷ್ಟವಾಗಿಲ್ಲ ಎಂದಾದರೆ ಅವಳನ್ನು ಇಷ್ಟಪಡಲ್ಲ.

ತಾನು ಹೇಳಿದ್ದನ್ನು ಕೇಳುವ ಹೆಣ್ಣು, ತನ್ನ ಮಾತನ್ನು ಕೇಳಿ ಅದರಂತೆ ನಡೆದುಕೊಳ್ಳುವ ಹೆಣ್ಣು ಅವನಿಗೆ ತುಂಬಾನೇ ಇಷ್ಟವಾಗುತ್ತಾಳೆ. ಅವನ ಜೊತೆ ಮಾತನಾಡುವಾಗ ಬುದ್ಧಿವಂತಿಕೆಯಿಂದ ಮಾತನಾಡುವುದು ಅವನನ್ನು ಸೆಳೆಯುತ್ತದೆ.

ಅಳುಮುಂಜಿ ಮಹಿಳೆಗಿಂತ ಸ್ಟ್ರಾಂಗ್‌ ಮಹಿಳೆ ಪುರುಷನನ್ನು ತುಂಬಾ ಸೆಳೆಯುತ್ತಾಳೆ, ಎಂಥದ್ದೇ ಪರಿಸ್ಥಿತಿ ಆಗಿರಲಿ ಅದನ್ನು ಧೈರ್ಯದಿಂದ ಎದುರಿಸುವ ಹೆಣ್ಣಿನ ಮೇಲೆ ಪ್ರೀತಿ ಹೆಚ್ಚುಹುಟ್ಟುತ್ತದೆ. ಇಂಥ ಹೆಣ್ಣಿನ ಮೇಲೆ ಅವನಿಗೆ ಪ್ರೀತಿ ಹಾಗೂ ಹೆಮ್ಮೆ ಇರುತ್ತದೆ.

ಹೆಣ್ಣು ಅವನಿಗೆ ನೀನೇ ಶ್ರೇಷ್ಠ ಎಂಬ ಭಾವನೆ ಮೂಡಿಸುವವಳು ಆಗಿರಬೇಕು, ಅವನ ಮೇಲಿರುವ ಪ್ರೀತಿ ಅವಳಲ್ಲಿ ಎದ್ದು ಕಾಣಬೇಕು, ಅಂಥ ಹೆಣ್ಣೆಂದರೆ ಅವನು ತುಂಬಾನೇ ಇಷ್ಟಪಡುತ್ತಾನೆ. ಹೆಣ್ಣಿನಲ್ಲಿ ರೂಪಕ್ಕಿಂತ ಅವಳ ಗುಣಗಳೇ ಪುರುಷನನ್ನು ಹೆಚ್ಚು ಸೆಳೆಯುತ್ತದೆ.

ಮೊದಲ ಬಾರಿ ಭೇಟಿಯಾದಾಗ ರೂಪ ನೋಡಿ ಆಕರ್ಷಿತರಾಗಿರಬಹುದು, ಆದರೆ ನಂತರ ಪುರುಷ ಮಹಿಳೆಯನ್ನು ಪ್ರೀತಿಸುವಂತೆ ಮಾಡುವುದು ಅವಳಲ್ಲಿರುವ ಗುಣಗಳು. ಹಾಗಾಗಿ ಪುರುಷನನ್ನು ಹೆಣ್ಣು ಸೌಂದರ್ಯಕ್ಕಿಂತ ಗುಣದಿಂದ ಗೆಲ್ಲಬಹುದಾಗಿದೆ.

TAGGED:These aspects of a woman attract a man more
Share This Article
Facebook Twitter Copy Link Print
Previous Article ಪ್ರತಿನಿತ್ಯ ಹೀಲ್ಸ್ ಹಾಕ್ತಿರಾ?: ಆರೋಗ್ಯಕ್ಕೆ ಮಾರಕ ಎಚ್ಚರ
Next Article Actor Sarigama Viji ಖ್ಯಾತ ಹಾಸ್ಯನಟ ಸರಿಗಮ ವಿಜಿ ಆರೋಗ್ಯದಲ್ಲಿ ಏರುಪೇರು

Popular Posts

Malvan launched ಕಾರವಾರದಲ್ಲಿ ಐಎನ್‌ಎಸ್ ಮಾಲ್ವಣ್ ಲೋಕಾರ್ಪಣೆ, ಹೇಗಿದೆ ಯುದ್ಧನೌಕೆ?

1 Min Read

DMRC Alert 16 ಪ್ರಮುಖ ಮೆಟ್ರೋ ನಿಲ್ದಾಣಗಳು ಮುಂದಿನ ಆದೇಶದವರೆಗೆ ಬಂದ್

1 Min Read

Flood ಮೇಘಸ್ಫೋಟಕ್ಕೆ ಭೀಕರ ಪ್ರವಾಹ; ಒಂದೇ ದಿನ 21 ಬಲಿ, ಸಂಕಷ್ಟದಲ್ಲಿ 5.64 ಲಕ್ಷ ಜನ

2 Min Read

BP Harish ಬಿಜೆಪಿ ಶಾಸಕ ಬಿ.ಪಿ. ಹರೀಶ್‌ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮೊಟ್ಟೆ ಏಟು

1 Min Read

You Might Also Like

ಪ್ರಮುಖದೇಶ

NHAI Local Pass ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ಮೊಬೈಲ್‌ನಲ್ಲೇ ಸಿಗಲಿದೆ NHAI ಡಿಜಿಟಲ್ ಲೋಕಲ್ ಟೋಲ್ ಪಾಸ್

3 Min Read
ಪ್ರಮುಖCrimeದೇಶ

Jammu Kashmir ಭೀಕರ ಉಗ್ರರ ದಾಳಿ; ಕರ್ತವ್ಯದಲ್ಲಿದ್ದ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹುತಾತ್ಮ

1 Min Read
ಪ್ರಮುಖಕರ್ನಾಟಕಮನರಂಜನೆ

Jana Nayagan ‘ಜನ ನಾಯಗನ್’ ಪ್ರೀಮಿಯರ್ ಶೋಗೆ ಬೆಂಗಳೂರಲ್ಲಿ1000, ಹೊಸೂರಿನಲ್ಲಿ180

1 Min Read
ಕರ್ನಾಟಕಪ್ರಮುಖ

Karnataka Drought Issue | ಎಲ್ ನಿನೋ ಎಚ್ಚರಿಕೆ: ಕರ್ನಾಟಕದಲ್ಲಿ ಮತ್ತೆ ಬರದ ಭೀತಿ? ರೈತರಿಗೆ ತಜ್ಞರ ಮಹತ್ವದ ಸಲಹೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?