newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಪುಷ್ಯ ಮಾಸ ಶುಕ್ಲ ಪಕ್ಷ ಸಪ್ತಮಿ
06-01-2025, ಸೋಮವಾರ
* ಗುರುಗೋವಿಂದ ಸಿಂಗ್ ಜಯಂತಿ
* ಪತ್ರಕಾರ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 06/01/2025
ತಿಂಗಳು – ಜನವರಿ
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಸಪ್ತಮಿ 18:22:59
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾಭಾದ್ರ 19:05:24
ಯೋಗ – ಪರಿಘ 26:03:57*
ಕರಣ – ಗರಜ 07:19:32
ಕರಣ – ವಣಿಜ 18:22:59
ಕರಣ – ವಿಷ್ಟಿ 29:25:10*
ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಮೀನ
ಸೂರ್ಯರಾಶಿ ಧನು
ಹೇಮಂತ ಋತು
ಸೂರ್ಯೋದಯ 06:44:49
ಸೂರ್ಯಾಸ್ತ 18:06:22
ಹಗಲಿನ ಅವಧಿ 11:21:33
ರಾತ್ರಿಯ ಅವಧಿ 12:38:44
ಚಂದ್ರೋದಯ 11:35:27
ಚಂದ್ರಾಸ್ತ 24:08:23*
ರಾಹು ಕಾಲ 08:10 – 09:35 ಅಶುಭ
ಯಮಘಂಡ ಕಾಲ 11:00 – 12:26 ಅಶುಭ
ಗುಳಿಕ ಕಾಲ 13:51 – 15:16
ಅಭಿಜಿತ್ 12:03 – 12:48 ಶುಭ
ದುರ್ಮುಹೂರ್ತ 12:48 – 13:34 ಅಶುಭ
ದುರ್ಮುಹೂರ್ತ 15:05 – 15:50 ಅಶುಭ
—
ಇಂದಿನ ಮಾತು
ಖಾಲಿ ಕುಳಿತರೆ ಖಾಲಿ ಯೋಚನೆಗಳು ಬರುತ್ತದೆ. ಯಾವುದಾದರೂ ಒಂದು ಕೆಲಸದಲ್ಲಿ ನಿರತರಾಗಿ. ಸಾಧ್ಯವಾದರೆ ಆ ಕೆಲಸ ಒಳ್ಳೆಯದಾಗಿರಲಿ.
—
ಇಂದಿನ ಸುಭಾಷಿತ
ಭವೇತ್ಸತ್ಯಮವಕ್ತವ್ಯಂ
ವಕ್ತವ್ಯಮನೃತಂ ಭವೇತ್ |
ಯತ್ರಾನೃತಂ ಭವೇತ್ಸತ್ಯಂ
ಸತ್ಯಂ ಚಾಪ್ಯನೃತಂ ಭವೇತ್ ||
(ಮಹಾಭಾರತ-ಕರ್ಣಪರ್ವ)
ಯಾವ ಸಮಯದಲ್ಲಿ ಸುಳ್ಳು ಹೇಳುವುದರಿಂದ – ಸಾಮಾನ್ಯವಾಗಿ ಸತ್ಯವನ್ನು ಹೇಳುವುದರಿಂದ ಉಂಟಾಗಬಹುದಾದ ಸತ್ಪರಿಣಾಮವುಂಟಾಗುತ್ತದೆಯೋ – ಅಂತಹ ಸಮಯದಲ್ಲಿ ಸುಳ್ಳನ್ನು ಹೇಳಬೇಕಾಗುತ್ತದೆ.
🌷🌺🙏🌺🌷