Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > Fashion Tips ಫಾರ್ಮಲ್ಸ್ ಬಟ್ಟೆಗಳಿಗೆ ಈ ರೀತಿ ಶೂ ಧರಿಸಿ, ಸಖತ್ ಸ್ಟೈಲಿಶ್ ಆಗಿ ಕಾಣ್ತೀರಿ
ಪ್ರಮುಖಲೈಫ್‌ಸ್ಟೈಲ್ಸೌಂದರ್ಯ

Fashion Tips ಫಾರ್ಮಲ್ಸ್ ಬಟ್ಟೆಗಳಿಗೆ ಈ ರೀತಿ ಶೂ ಧರಿಸಿ, ಸಖತ್ ಸ್ಟೈಲಿಶ್ ಆಗಿ ಕಾಣ್ತೀರಿ

Share
1 Min Read
SHARE

newsics.com
ಜಗತ್ತಿನಲ್ಲಿ ಕಾಲ ಕಳೆದಂತೆ ಎಲ್ಲವೂ ಬದಲಾಗುತ್ತಿರುತ್ತದೆ. ಮಾರುಕಟ್ಟೆಯಲ್ಲಿ ಸದ್ದು ಮಾಡುವ ಶೂಗಳು ಪುರುಷರಿಗೆ ಹೊಸ ಲುಕ್ ನೀಡುತ್ತದೆ. ಆದರೆ ನೀವು ಧರಿಸುವ ಉಡುಗೆ ಯಾವ ರೀತಿಯದ್ದು ಎನ್ನುವುದರ ಮೇಲೆ ಶೂ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.

ನೀವೇನಾದರೂ ಆಫೀಸಿಗೆ ಫಾರ್ಮಲ್ ಉಡುಗೆ ಧರಿಸುತ್ತಿದ್ದರೆ ಆಗ ಸ್ಟೈಲಿಶ್ ಶೂಗಳನ್ನು ಹಾಕಬೇಡಿ. ಈ ಫಾರ್ಮಲ್ಸ್ ಬಟ್ಟೆ ತೊಟ್ಟರೆ ಫಾರ್ಮಲ್ ಶೂ ಧರಿಸುವುದು ಸೂಕ್ತ. ಇಲ್ಲದಿದ್ದರೆ ಈ ಬಟ್ಟೆಯ ಲುಕ್ ಬದಲಾಗುತ್ತದೆ. ಈ ಫಾರ್ಮಲ್ಸ್ ಉಡುಗೆಗೆ ಕಪ್ಪು ಹಾಗೂ ಕಂದು ಬಣ್ಣದ ಶೂಗಳನ್ನೇ ಆಯ್ಕೆ ಮಾಡಿಕೊಂಡರೆ ಇನ್ನು ಉತ್ತಮ.

* ಹೆಚ್ಚಿನವರು ಎಲ್ಲಾ ಕಪ್ಪು ಬಣ್ಣದ ಶೂಗಳನ್ನೆ ಹೆಚ್ಚು ಇಷ್ಟ ಪಡುತ್ತಾರೆ.‌ ಯಾವುದೇ ರೀತಿಯ ಉಡುಗೆ ಧರಿಸಿದರೂ ಈ ಕಪ್ಪು ಬಣ್ಣದ ಶೂಗಳು ಹೊಂದಿಕೆಯಾಗುತ್ತದೆ. ಈ ಫಾರ್ಮಲ್ ಉಡುಗೆಗಳಿಗೆ ಈ ಕಪ್ಪು ಬಣ್ಣದ ಶೂ ಉತ್ತಮ ಮ್ಯಾಚ್ ಆಗಿದೆ.

* ಇತ್ತೀಚೆಗಿನ ದಿನಗಳಲ್ಲಿ ಕಪ್ಪು ಬಣ್ಣದ ಶೂ ಜೊತೆಗೆ ಕಂದು ಬಣ್ಣದ ಶೂಗಳನ್ನು ಹೆಚ್ಚು ಖರೀದಿಸುತ್ತಾರೆ. ಈ ಶೂ ನಿಜಕ್ಕೂ ಸ್ಟೈಲಿಶ್ ಲುಕ್ ನೀಡುತ್ತದೆ. ಜೀನ್ಸ್ ಪ್ಯಾಂಟ್, ಫಾರ್ಮಲ್ಸ್ ಪ್ಯಾಂಟ್ ಧರಿಸುವಿರಿಯಾದರೆ ಕಂದು ಬಣ್ಣದ ಶೂ ಮ್ಯಾಚ್ ಆಗುತ್ತದೆ. ಇದರಲ್ಲಿ ನೀವು ಸ್ಟೈಲಿಶ್ ಆಗಿಯೂ ಕಾಣುತ್ತೀರಿ.

* ಜೀನ್ಸ್ ಪ್ಯಾಂಟ್ ಗೆ ಸ್ಟೈಲಿಶ್ ಶೂ ಧರಿಸಿದರೇನೇ ಚಂದ. ಜೀನ್ಸ್ ಪ್ಯಾಂಟ್ ಗೆ ಲೇಸ್ ಇಲ್ಲದ ಶೂಗಳು, ಲೋಫರ್ಸ್ ಶೂಗಳು ಬೆಸ್ಟ್ ಆಯ್ಕೆಯಾಗಿದ್ದು, ಇದು ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. ಆದರೆ ಇದೀಗ ಈ ಡ್ರೆಸ್ ಗೂ ಕಂದು ಬಣ್ಣದ ಶೂಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

* ಇತ್ತೀಚೆಗಿನ ದಿನಗಳಲ್ಲಿ ಕಪ್ಪು, ಬೂದು ಹಾಗೂ ಬಿಳಿ ಬಣ್ಣದ ಶೂಗಳಷ್ಟೆ ಅಲ್ಲ, ಡಾರ್ಕ್ ಹಾಗೂ ಮಲ್ಟಿ ಕಲರ್ ಶೂಗಳು ಟ್ರೆಂಡಿಂಗ್ ನಲ್ಲಿದೆ. ಪಾರ್ಟಿಗೆ ಹೋಗುತ್ತಿದ್ದರೆ ಈ ರೀತಿಯ ಶೂಗಳನ್ನೆ ಆಯ್ಕೆ ಮಾಡಿ. ಇದು ದೂರದಿಂದಲೇ ಎಲ್ಲರನ್ನು ಆಕರ್ಷಿಸುತ್ತವೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರಿಗೆ ಈ ಶೂಗಳು ಹೊಸ ಲುಕ್ ನೀಡುವುದಲ್ಲದೆ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು.

Health Care ಇವುಗಳನ್ನು ಮನೆಯ ಮೂಲೆಗಳಲ್ಲಿಟ್ಟರೆ ಒಂದೂ ಸೊಳ್ಳೆ ಇರಲ್ಲ…

TAGGED:Fashion Tips: Wear shoes like this for formal clothes: Look really stylish
Share This Article
Facebook Twitter Copy Link Print
Previous Article Rhythm King Bali passes away ರಿದಂ ಕಿಂಗ್ ಖ್ಯಾತಿಯ ಬಹುವಾದ್ಯ ಪರಿಣತ ಎಸ್. ಬಾಲಿ ಇನ್ನಿಲ್ಲ
Next Article ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಸಿಂಗರ್ armaan malik ಫೋಟೋಗಳು ವೈರಲ್

Popular Posts

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸ್ಮೃತಿ ಮಂದಾನಗೆ ಸಾಟಿಯಿಲ್ಲ! ಪುರುಷ-ಮಹಿಳಾ ಕ್ರಿಕೆಟ್‌ನಲ್ಲಿ ಯಾರೂ ಮಾಡದ ವಿಶ್ವ ದಾಖಲೆ

2 Min Read

ಪರಿಷತ್ ಚುನಾವಣೆ ಮೂಲಕ ಬಿಜೆಪಿ ವರಿಷ್ಠರಿಗೆ ಡಿಕೆ ಶಿವಕುಮಾರ್ ಸಾರಿದ್ದೇನು?

3 Min Read

ಟಿ20 ವಿಶ್ವಕಪ್‌ ಟೂರ್ನಿಯಿಂದ ಕನ್ನಡತಿ ಶ್ರೇಯಾಂಕಾ ಪಾಟೀಲ್ ಔಟ್‌

3 Min Read

ಚಿನ್ನದ ಬೆಲೆ ಭಾರಿ ಇಳಿಕೆ: ಇಂದಿನ ಗೋಲ್ಡ್ ರೇಟ್ ಎಷ್ಟು?

1 Min Read

You Might Also Like

ಪ್ರಮುಖ

‘ಟೆಲಿಗ್ರಾಂ’ ನಿಷೇಧಿಸಿದ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್!

2 Min Read
ಪ್ರಮುಖಮನರಂಜನೆ

ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

2 Min Read
ಪ್ರಮುಖ

ಬಿಜೆಪಿ ನಾಯಕನ ಜೀವಂತ ಸುಟ್ಟ ದುರ್ಷ್ಕರ್ಮಿಗಳು, ಕಾರು ಟ್ರಾಪ್ ಮಾಡಿ ಕೃತ್ಯ

2 Min Read
ಪ್ರಮುಖಮನರಂಜನೆ

ಗುಟ್ಕಾ ಜಗಿಯುತ್ತಲೇ ಯೋಗ ಮಾಡಿದ್ರಾ ನಟ ಕಿಶನ್? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?