Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಬಿದಿಗೆ, 01-01-2025, ಬುಧವಾರ, ಹೊಸ ವರ್ಷಾರಂಭ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಬಿದಿಗೆ, 01-01-2025, ಬುಧವಾರ, ಹೊಸ ವರ್ಷಾರಂಭ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಶುಕ್ಲ ಪಕ್ಷ ಬಿದಿಗೆ

01-01-2025, ಬುಧವಾರ

* ಹೊಸ ವರ್ಷಾರಂಭ, ಚಂದ್ರ ದರ್ಶನ

* ಬೇಲೂರು ವೈಕುಂಠದಾಸರ ಜಯಂತಿ

* ಶ್ರೀ ನೃಸಿಂಹ ಸರಸ್ವತಿ ಜಯಂತಿ

* ಶ್ರೀ ಮೈಲಾರಲಿಂಗ ಉತ್ಸವ, ಮೈಲಾಪುರ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 01/01/2025
ತಿಂಗಳು – ಜನವರಿ
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಬಿದಿಗೆ 26:23:31*
ಪಕ್ಷ – ಶುಕ್ಲ
ನಕ್ಷತ್ರ – ಉತ್ತರಾಷಾಢ 23:45:09
ಯೋಗ – ವ್ಯಾಘಾತ 17:05:18
ಕರಣ – ಬಾಳವ 14:54:59
ಕರಣ – ಕೌಳವ 26:23:31*

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಮಕರ
ಸೂರ್ಯರಾಶಿ ಧನು
ಹೇಮಂತ ಋತು

ಸೂರ್ಯೋದಯ 06:43:05
ಸೂರ್ಯಾಸ್ತ 18:03:33
ಹಗಲಿನ ಅವಧಿ 11:20:28
ರಾತ್ರಿಯ ಅವಧಿ 12:39:54
ಚಂದ್ರೋದಯ 07:53:29
ಚಂದ್ರಾಸ್ತ 19:30:39

ರಾಹು ಕಾಲ 12:23 – 13:48 ಅಶುಭ
ಯಮಘಂಡ ಕಾಲ 08:08 – 09:33 ಅಶುಭ
ಗುಳಿಕ ಕಾಲ 10:58 – 12:23
ಅಭಿಜಿತ್ 12:01 – 12:46 ಅಶುಭ
ದುರ್ಮುಹೂರ್ತ 12:01 – 12:46 ಅಶುಭ

—-

ಇಂದಿನ ಮಾತು

ಜೀವನ ಸೋತರೂ ನಗು ಮಾಸದಿರಲಿ, ಶತ್ರು ನಿನ್ನ ನಗು ನೋಡಿ ಸೋಲಲಿ.

—-

ಇಂದಿನ ಸುಭಾಷಿತ

ಹಂಸಃ ಶ್ವೇತೋ ಬಕಃ ಶ್ವೇತಃ
ಕೋ ಭೇದೋ ಬಕಹಂಸಯೋ |
ನೀರಕ್ಷೀರವಿಭೇದೇ ತು
ಹಂಸೋ ಹಂಸಃ ಬಕೋ ಬಕಃ ||
(ಕವಿಕಂಠಾಭರಣ)

ಹಂಸ ಬೆಳ್ಳಗಿರುತ್ತದೆ. ಬಕವೂ ಬೆಳ್ಳಗಿರುತ್ತದೆ. ಬಕ- ಹಂಸಗಳಿಗೆ ಯಾವ ವ್ಯತ್ಯಾಸವಿದೆ? ನೀರನ್ನೂ ಹಾಲನ್ನೂ ಬೇರ್ಪಡಿಸುವ ಪ್ರಸಂಗದಲ್ಲಿ ಹಂಸ ಹಂಸವೇ ಬಕ ಬಕವೇ!

🌷🌺🙏🌺🌷

TAGGED:#Good Morning #Pushya Masa #Shukla Paksha #Bidige #01-01-2025 #Wednesday #New Year Start #newsics #ಇಂದಿನ ಪಂಚಾಂಗ #ಶುಭೋದಯ #ನ್ಯೂಸಿಕ್ಸ್
Share This Article
Facebook Twitter Copy Link Print
Previous Article Savitribai Pule Award ಮಂಗಳಮುಖಿ ಡಾ.ಅರುಂಧತಿಗೆ ಸಾವಿತ್ರಿಬಾಯಿ ಪುಲೆ ಪ್ರಶಸ್ತಿ
Next Article TODAY’S PREDICTION ಶುಭ ದಿನ, 01-01-2025, ಬುಧವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

You Might Also Like

ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read
ಕರ್ನಾಟಕಪ್ರಮುಖ

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read
ಕರ್ನಾಟಕದೇಶಪ್ರಮುಖ

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read
ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?