Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > Syria Crisis: ದೇಶದಿಂದ ಪಲಾಯನಗೈಯುವಾಗ ಹತ್ಯೆಯಾದ್ರಾ ಸಿರಿಯಾದ ಅಧ್ಯಕ್ಷ?
ದೇಶಪ್ರಮುಖವಿದೇಶ

Syria Crisis: ದೇಶದಿಂದ ಪಲಾಯನಗೈಯುವಾಗ ಹತ್ಯೆಯಾದ್ರಾ ಸಿರಿಯಾದ ಅಧ್ಯಕ್ಷ?

Share
1 Min Read
SHARE

newsics.com

ಡಮಾಸ್ಕಸ್‌: ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್‌ಗೆ ಬಂಡುಕೋರರು ದಾಳಿ ಮಾಡಿದ ನಂತರ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಭಾನುವಾರ ಬೆಳಿಗ್ಗೆ ದೇಶದಿಂದ ಪಲಾಯನ ಮಾಡಿದ್ದು, ಅಧ್ಯಕ್ಷ ಅಸ್ಸಾದ್ ಎಲ್ಲಿಗೆ ಹೋದ, ಏನಾದ ಎನ್ನುವ ಮಾಹಿತಿ ಇಲ್ಲ ಎನ್ನಲಾಗಿದೆ.

ಇನ್ನೊಂದೆಡೆ ಅಸ್ಸಾದ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರಬಹುದು ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಅಸ್ಸಾದ್ ಅವರ 24 ವರ್ಷಗಳ ಆಳ್ವಿಕೆಯ ಅಂತ್ಯವಾಯಿತ್ತಾ ಎನ್ನುವ ಅನುಮಾನ ಮೂಡುತ್ತಿದೆ. ಯಾಕೆಂದರೆ ಫ್ಲೈಟ್‌ರಾಡಾರ್ ಡೇಟಾದ ಪ್ರಕಾರ ರಾಜಧಾನಿಯಿಂದ ಅಸ್ಸಾದ್ ಹಾರಾಟದ ಕುರಿತು “ವಿವರಿಸಲಾಗದ ಯು-ಟರ್ನ್ ಮತ್ತು ಕಣ್ಮರೆ” ಎಂದು ಉಲ್ಲೇಖಿಸಿದೆ.

ಫ್ಲೈಟ್‌ರಾಡಾರ್ ವೆಬ್‌ಸೈಟ್‌ನ ಡೇಟಾವನ್ನು ರಾಯಿಟರ್ಸ್ ಉಲ್ಲೇಖಿಸಿದ್ದು, ಬಂಡುಕೋರ ಪಡೆಗಳಿಂದ ರಾಜಧಾನಿ ಡಮಾಸ್ಕಸ್‌ ನಗರವು ದಾಳಿಗೊಳಗಾದ ಸಮಯದಲ್ಲಿ ಸಿರಿಯನ್ ವಿಮಾನವೊಂದು ಡಮಾಸ್ಕಸ್ ವಿಮಾನ ನಿಲ್ದಾಣದಿಂದ ಹೊರಟಿದೆ ಎಂದು ವರದಿ ಮಾಡಿತ್ತು. ಇನ್ನು ವಿಮಾನವು ಪ್ರಾರಂಭದಲ್ಲಿ ಅಧ್ಯಕ್ಷ ಅಸ್ಸಾದ್ ಅವರ ಭದ್ರಕೋಟೆ ಎಂದು ನಂಬಲಾದ ಸಿರಿಯಾದ ಕರಾವಳಿ ಪ್ರದೇಶತ್ತ ಚಲಿಸಿತ್ತು ಎನ್ನಲಾಗಿದೆ. ಆದರೆ, ವಿಮಾನವು ಏಕಾಏಕಿ ಯು-ಟರ್ನ್ ಮಾಡುವುದರೊಂದಿಗೆ ಸ್ವಲ್ಪ ಸಮಯದವರೆಗೆ ವಿರುದ್ಧ ದಿಕ್ಕಿನಲ್ಲಿ ಹಾರಿ, ನಂತರ ಹಠಾತ್ ರಾಡಾರ್‌ಗಳಿಂದ ಕಣ್ಮರೆಯಾಗಿದೆ. ಇದರಿಂದ ಅಸ್ಸಾದ್ ಅವರು ಆಕಾಶದಲ್ಲೆ ಕೊಲ್ಲಲ್ಪಟ್ಟಿರಬಹುದು ಎಂಬ ಊಹಾಪೋಹ ಹರಡಿದೆ.

TAGGED:Syria Crisis: Was the President of Syria killed while fleeing the country?
Share This Article
Facebook Twitter Copy Link Print
Previous Article Schools Holiday list 2025-26ನೇ ಸಾಲಿನ ಶೈಕ್ಷಣಿಕ ರಜೆ ಘೋಷಣೆ: ಪೋಷಕರೇ ರಜೆ ಪಟ್ಟಿ ಗಮನಿಸಿ
Next Article Rain Again ಬಂಗಾಳಕೊಲ್ಲಿಯಲ್ಲಿ ಮತ್ತೆರಡು ಚಂಡಮಾರುತ ಸೃಷ್ಟಿ: ಡಿ.14ರ ನಂತರ ರಾಜ್ಯದಲ್ಲಿ ಮತ್ತೆ ಮಳೆ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read
ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?