Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s almanac | ಶುಭ ದಿನ, ಕಾರ್ತೀಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ, 01-12-2024, ಭಾನುವಾರ, ಛಟ್ಟಿ ಅಮಾವಾಸ್ಯೆ/ ಮಾರ್ಗಶಿರ ಅಮಾವಾಸ್ಯೆ, ವಿಶ್ವ ಏಡ್ಸ್ ದಿನ
ಈ ದಿನಪಂಚಾಂಗ

Today’s almanac | ಶುಭ ದಿನ, ಕಾರ್ತೀಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ, 01-12-2024, ಭಾನುವಾರ, ಛಟ್ಟಿ ಅಮಾವಾಸ್ಯೆ/ ಮಾರ್ಗಶಿರ ಅಮಾವಾಸ್ಯೆ, ವಿಶ್ವ ಏಡ್ಸ್ ದಿನ

Share
1 Min Read
SHARE

newsics.com

ಶುಭ ದಿನ

ಇಂದಿನ ಪಂಚಾಂಗ

ಕಾರ್ತೀಕ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆ

01-12-2024, ಭಾನುವಾರ

* ಛಟ್ಟಿ ಅಮಾವಾಸ್ಯೆ/ ಮಾರ್ಗಶಿರ ಅಮಾವಾಸ್ಯೆ

* ವಿಶ್ವ ಏಡ್ಸ್ ದಿನ

—–

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 01/12/2024
ತಿಂಗಳು – ಡಿಸೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ

ತಿಥಿ – ಅಮಾವಾಸ್ಯೆ 11:50:23
ಪಕ್ಷ – ಕೃಷ್ಣ
ನಕ್ಷತ್ರ – ಅನುರಾಧ 14:22:51
ಯೋಗ – ಸುಕರ್ಮ 16:32:13
ಕರಣ – ನಾಗವ 11:50:23
ಕರಣ – ಕಿಂಸ್ತುಘ್ನ 23:13:29

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ವೃಶ್ಚಿಕ
ಸೂರ್ಯರಾಶಿ ವೃಶ್ಚಿಕ
ಋತು ಶರದೃತು

ಸೂರ್ಯೋದಯ 06:27:25
ಸೂರ್ಯಾಸ್ತ 17:50:10
ಹಗಲಿನ ಅವಧಿ 11:22:44
ರಾತ್ರಿಯ ಅವಧಿ 12:37:47
ಚಂದ್ರೋದಯ 30:47:03*
ಚಂದ್ರಾಸ್ತ 17:51:33

ರಾಹು ಕಾಲ 16:25 – 17:50 ಅಶುಭ
ಯಮಘಂಡ ಕಾಲ 12:09 – 13:34 ಅಶುಭ
ಗುಳಿಕ ಕಾಲ 14:59 – 16:25
ಅಭಿಜಿತ್ 11:46 – 12:32 ಶುಭ
ದುರ್ಮುಹೂರ್ತ 16:19 – 17:05 ಅಶುಭ

—-

ಇಂದಿನ ಮಾತು

ಮನುಷ್ಯನ ಅಮೂಲ್ಯ ಅಂಗ ಜ್ಞಾನ ತುಂಬಿದ ಮೆದುಳಲ್ಲ; ಪ್ರೀತಿ ತುಂಬಿದ ಹೃದಯ, ಮನವಿಟ್ಟು ಆಲಿಸುವ ಕಿವಿಗಳು ಮತ್ತು ಸಹಾಯ ಮಾಡುವ ಕೈಗಳು.

——

ಇಂದಿನ ಸುಭಾಷಿತ

ಮೃತ್ಯುರ್ಜನ್ಮವತಾಂ ವೀರ
ದೇಹೇನ ಸಹ ಜಾಯತೇ |
ಅದ್ಯವಾಬ್ದಶತಾಂತೇ ವಾ
ಮೃತ್ಯುರ್ವೈ ಪ್ರಾಣಿನಾಂ ಧ್ರುವಃ ||
(ಭಾಗವತ)

ಎಲೈ ಪರಾಕ್ರಮಿಯೇ, ಈ ಲೋಕದಲ್ಲಿ ಹುಟ್ಟಿದವರಿಗೆ ಸಾವೂ ಕೂಡ ದೇಹದೊಡನೆ ಹುಟ್ಟುತ್ತದೆ. ಈಗಲೋ ಅಥವಾ ನೂರು ವರ್ಷಗಳ ಕೊನೆಯಲ್ಲಿಯೋ ಪ್ರಾಣಿಗಳಿಗೆ ಸಾವು ಖಂಡಿತ.

🌷🌺🙏🌺🌷

TAGGED:01-12-2024Chatti Amavasya/ Margashira AmavasyaGood dayKartika Masa Krishna Paksha AmavasyaSundayWorld AIDS Day
Share This Article
Facebook Twitter Copy Link Print
Previous Article ಮಹಾರಾಷ್ಟ್ರ: ಸಿಎಂ ಹೆಸರು ಘೋಷಣೆ ಮುನ್ನವೇ ಪ್ರಮಾಣವಚನ ಸಮಾರಂಭ ಫಿಕ್ಸ್, ಮೋದಿ ಭಾಗಿ
Next Article Atrocities on Hindus | ಬಾಂಗ್ಲಾದೇಶದಲ್ಲಿ ಮತ್ತೋರ್ವ ಸಂತನ ಬಂಧನ, ಭಾರತದ ಧ್ವಜ ತುಳಿದ ವಿದ್ಯಾರ್ಥಿಗಳು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?