newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಮಾಸ ಕೃಷ್ಣ ಪಕ್ಷ ತ್ರಯೋದಶಿ
28-11-2024, ಗುರುವಾರ
* ಶ್ರೀ ಧನ್ವಂತರಿ ಜಯಂತಿ, ಪ್ರದೋಷ ಪೂಜೆ
* ಬಾರ್ಕೂರು ಶ್ರೀ ಸರಸ್ವತೀ ನಾರಾಯಣಿ ದೀಪೋತ್ಸವ
* ಸಂತ ಜ್ಞಾನೇಶ್ವರರ ಸಮಾಧಿ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಆಯನ – ದಕ್ಷಿಣಾಯಣ
ದಿನಾಂಕ – 28/11/2024
ತಿಂಗಳು – ನವೆಂಬರ್
ಬಣ್ಣ – ಹಳದಿ
ವಾರ – ಗುರುವಾರ
ತಿಥಿ – ತ್ರಯೋದಶಿ ಅಹೋರಾತ್ರಿ
ಪಕ್ಷ. – ಕೃಷ್ಣ
ನಕ್ಷತ್ರ. – ಚಿತ್ತಾ07:35:01
ಯೋಗ. – ಸೌಭಾಗ್ಯ16:00:33
ಕರಣ. – ಗರಜ19:34:18
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ತುಲಾ
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು
ಸೂರ್ಯೋದಯ 06:25:49
ಸೂರ್ಯಾಸ್ತ 17:49:34
ಹಗಲಿನ ಅವಧಿ 11:23:45
ರಾತ್ರಿಯ ಅವಧಿ 12:36:46
ಚಂದ್ರೋದಯ 28:35:16*
ಚಂದ್ರಾಸ್ತ 15:40:37
ರಾಹು ಕಾಲ 13:33 – 14:59 ಅಶುಭ
ಯಮಘಂಡ ಕಾಲ 06:26 – 07:51 ಅಶುಭ
ಗುಳಿಕ ಕಾಲ 09:17 – 10:42
ಅಭಿಜಿತ್ 11:45 – 12: 30 ಅಶುಭ
ದುರ್ಮುಹೂರ್ತ 10:14 – 10:59 ಅಶುಭ
ದುರ್ಮುಹೂರ್ತ 14:47 – 15:33 ಅಶುಭ
—
ಇಂದಿನ ಮಾತು
ಮನುಷ್ಯನ ಒಂದೇ ಒಂದು ಅವಗುಣವು, ಅವನ ಎಲ್ಲ ಸದ್ಗುಣಗಳನ್ನೂ ಮರೆಸಿಬಿಡುತ್ತದೆ.
– ಚಾಣಕ್ಯ
—
ಇಂದಿನ ಸುಭಾಷಿತ
ನಿಃಸಾರಸ್ಯ ಪದಾರ್ಥಸ್ಯ
ಪ್ರಾಯೇಣಾಡಂಬರೋ ಮಹಾನ್ |
ನ ಹಿ ಸ್ವರ್ಣೇ ಧ್ವನಿಸ್ತಾದೃಕ್
ಕಾಂಸ್ಯೇ ಯಾದೃಕ್ ಪ್ರಜಾಯತೇ ||
(ಯಶಸ್ತಿಲಕ)
ನಿಸ್ಸಾರವಾದ ವಸ್ತುವಿಗೆ ಸಾಮಾನ್ಯವಾಗಿ ಹೆಚ್ಚಿನ ಆಡಂಬರವಿರುತ್ತದೆ. ಕಂಚಿನಲ್ಲಾಗುವಷ್ಟು ಧ್ವನಿ ಚಿನ್ನದಲ್ಲಿ ಆಗುವುದಿಲ್ಲ.
🌷🌺🌷