newsics.com
ಬೆಂಗಳೂರು: ಬಿಬಿಎಂಪಿ 20 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಡಿಜಿಟಲೀಕರಣ ಮಾಡಿದ್ದು, ಪ ಸಹಾಯವಾಣಿ ಬಿಡುಗಡೆ ಮಾಡಿದೆ.
ಹೌದು, ಬೆಂಗಳೂರಿನ ಆಸ್ತಿದಾರರು ನಮ್ಮ ಖಾತೆ ಇ-ಖಾತಾ ಆಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಇದ್ದಾರೆ. ಹೀಗಾಗಿ, ಬಿಬಿಎಂಪಿ ತನ್ನ ಎಂಟು ವಲಯಗಳಲ್ಲೂ ಇ-ಖಾತೆಗೆ ಸಂಬಂಧಿಸದಂತೆ ಗೊಂದಲ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಹೆಲ್ಪ್ ಡೆಸ್ಕ್ ತೆರೆದಿದೆ. ನಾಗರಿಕರು ಸಹಾಯವಾಣಿಗಳಿಗೆ ಕರೆ ಮಾಡಿ ಇ-ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನ ನಿವಾರಣೆ ಮಾಡಿಕೊಳ್ಳಬಹುದಾಗಿದೆ.
8 ವಲಯಗಳ ಸಹಾಯವಾಣಿ..
ಬೊಮ್ಮನಹಳ್ಳಿ ವಲಯ – 9480683182
ದಾಸರಹಳ್ಳಿ ವಲಯ – 9480683710
ಮಹಾದೇವಪುರ ವಲಯ – 9480683720
ಪೂರ್ವ ವಲಯ – 9480683203
ಪಶ್ಚಿಮ ವಲಯ – 9480683204
ದಕ್ಷಿಣ ವಲಯ – 9480683179
ಆರ್.ಆರ್ ನಗರ ವಲಯ – 9480683645
ಯಲಹಂಕ ವಲಯ – 9480683516