newsics.com
ನ್ಯೂಸಿಕ್ಸ್. ಕಾಮ್
ಶುಭೋದಯ
ಇಂದಿನ ಪಂಚಾಂಗ
25-10-2024, ಶುಕ್ರವಾರ
* ಆಶ್ವಯುಜ ಕೃಷ್ಣ ಪಕ್ಷ ನವಮಿ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 25/10/2024
ತಿಂಗಳು – ಅಕ್ಟೋಬರ್
ಬಣ್ಣ – ಬಿಳಿ
ವಾರ – ಶುಕ್ರವಾರ
ತಿಥಿ – ನವಮಿ 27:22:13*
ಪಕ್ಷ – ಕೃಷ್ಣ
ನಕ್ಷತ್ರ – ಪುಷ್ಯ 07:38:58
ಯೋಗ – ಶುಭ 29:25:15*
ಕರಣ – ತೈತುಲ 14:34:47
ಕರಣ – ಗರಜ 27:22:13*
ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಕರ್ಕಾಟಕ
ಸೂರ್ಯ ರಾಶಿ ತುಲಾ
ಋತು – ಶರದೃತು
ಸೂರ್ಯೋದಯ 06:12:39
ಸೂರ್ಯಾಸ್ತ 17:54:22
ಹಗಲಿನ ಅವಧಿ 11:41:42
ರಾತ್ರಿಯ ಅವಧಿ 12:18:30
ಚಂದ್ರಾಸ್ತ 13:33:21
ಚಂದ್ರೋದಯ 25:17:36*
ರಾಹು ಕಾಲ 10:36 – 12:04 ಅಶುಭ
ಯಮಘಂಡ ಕಾಲ 14:59 – 16:27 ಅಶುಭ
ಗುಳಿಕ ಕಾಲ 07:40 – 09:08
ಅಭಿಜಿತ್ 11:40 – 12:27 ಶುಭ
ದುರ್ಮುಹೂರ್ತ 08:33 – 09:20 ಅಶುಭ
ದುರ್ಮುಹೂರ್ತ 12:27 – 13:14 ಅಶುಭ

ಇಂದಿನ ಸುಭಾಷಿತ
ಕನ್ಯಾಯಾಃ ವರಸಂಪತ್ತಿಃ
ಪಿತುಃ ಪ್ರಾಯಃ ಪ್ರಯತ್ನತಃ |
ಭಾಗ್ಯೇಷು ಶೇಷಮಾಯತ್ತಂ
ದೃಷ್ಟಪೂರ್ವಂ ನ ಚಾನ್ಯಥಾ ||
(ಪ್ರತಿಜ್ಞಾಯೌಗಂಧರಾಯಣ)
ಒಬ್ಬ ಹೆಣ್ಣಿಗೆ ಎಷ್ಟು ಉತ್ತಮನಾದ ವರನು ಸಿಕ್ಕುತ್ತಾನೆಂಬುದು ಆ ಹೆಣ್ಣಿನ ತಂದೆಯ ಪ್ರಯತ್ನವನ್ನು ಅವಲಂಬಿಸಿರುತ್ತದೆ. ಉಳಿದ ವಿಷಯಗಳು ಅದೃಷ್ಟದಂತೆ ನಡೆಯುತ್ತವೆ. ತಂದೆಯ ವಿಶೇಷ ಪ್ರಯತ್ನ, ಅದೃಷ್ಟ ಇವುಗಳಲ್ಲದೆ ಬೇರೆ ಯಾವುದೂ ಇದಕ್ಕೆ ಕಾರಣವಾಗಲಾರದೆಂದು ಹಿಂದಿನ ಅನುಭವದಿಂದ ತಿಳಿದಿದ್ದೇವೆ.
🌷
ಇಂದಿನ ಮೊದಲ ಮಾತು
ವ್ಯಕ್ತಿ ಪರಿಸ್ಥಿತಿಯ ಕೈಗೊಂಬೆಯಾಗಿದ್ದಾಗ, ಅವನಾಗಲೀ, ಅವನ ನಿಜವಾದ ವ್ಯಕ್ತಿತ್ವವಾಗಲೀ ಮಾತನಾಡುವುದಿಲ್ಲ. ಅವನು ಎದುರಿಸುತ್ತಿರುವ ಪರಿಸ್ಥಿತಿ – ಸಮಯ – ಸಂದರ್ಭಗಳೇ ಮಾತನಾಡುತ್ತಿರುತ್ತವೆ.