newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
19-10-2024, ಶನಿವಾರ
* ಶ್ರೀ ಹಾಲಸಿದ್ಧನಾಥ ಜಾತ್ರೆ, ಅಪ್ಪಾಚಿ ವಾಡಿ, ಬೆಳಗಾವಿ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 19/10/2024
ತಿಂಗಳು – ಅಕ್ಟೋಬರ್
ಬಣ್ಣ – ನೀಲಿ
ವಾರ – ಶನಿವಾರ
ತಿಥಿ – ದ್ವಿತೀಯಾ 09:48:08
ಪಕ್ಷ – ಕೃಷ್ಣ
ನಕ್ಷತ್ರ – ಭರಣಿ 10:45:44
ಯೋಗ – ಸಿದ್ಧಿ 17:40:23
ಕರಣ – ಗರಜ 09:48:10
ಕರಣ – ವಣಿಜ 20:13:17
ತಿಂಗಳು (ಅಮಾವಾಸ್ಯಾಂತ್ಯ) ಆಶ್ವೀಜ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ಮೇಷ 16:09:15 ವರೆಗೆ
ಚಂದ್ರ ರಾಶಿ ವೃಷಭ 16:09:15 ರಿಂದ
ಸೂರ್ಯ ರಾಶಿ ತುಲಾ
ಋತು- ಶರದೃತು
ಸೂರ್ಯೋದಯ 06:11:32
ಸೂರ್ಯಾಸ್ತ 17:57:14
ಹಗಲಿನ ಅವಧಿ 11:45:41
ರಾತ್ರಿಯ ಅವಧಿ 12:14:28
ಚಂದ್ರೋದಯ 19:34:40
ಚಂದ್ರಾಸ್ತ 07:49:48
ರಾಹು ಕಾಲ 09:08 – 10:36 ಅಶುಭ
ಯಮಘಂಡ ಕಾಲ 13:33 – 15:01 ಅಶುಭ
ಗುಳಿಕ ಕಾಲ 06:12 – 07:40
ಅಭಿಜಿತ್ 11:41 – 12:28 ಶುಭ
ದುರ್ಮುಹೂರ್ತ 07:46 – 08:33 ಅಶುಭ
ಶುಭ ಸಮಯ: ಬೆಳಗ್ಗೆ 6:30ರಿಂದ 7:56

ಈ ದಿನದ ಮಾತು
ನಾವು ಜೀವನದಲ್ಲಿ ತುಂಬ ಸಲ ಇಂಥದ್ದೇ ಬೇಕು ಎಂದು ಹಂಬಲಿಸುತ್ತೇವೆ; ಹಪಹಪಿಸುತ್ತೇವೆ. ಆದರೆ, ಅದು ಕೈಗೆ ಎಟುಕಿದಾಗ ನಾವು ಅಂದುಕೊಂಡಿದ್ದ ಸಂಭ್ರಮದ ಭಾವಗಳು ಮೂಡುವುದೇ ಇಲ್ಲ. ಪ್ರಾಯಶಃ ಇದೇ ಜೀವನ.
– ಕ್ಯಾಮಿಲಾ ಆಲೈಸ್
—
ಈ ದಿನದ ಸುಭಾಷಿತ
🔯🌸🌄⚛🌅🌸🔯
ಸ ವೇದ ಶಾಸ್ತ್ರ ಧ್ವನಿ ಪೂರಿತಾನಿ
ಸ ವಿಪ್ರ ಪಾದೋದಕ ಕರ್ದಮಾನಿ |
ಸ್ವಾಹಾ ಸ್ವಧಾಕಾರ ನಿರಂತರಾಣಿ
ವೈಕುಂಠ ತುಲ್ಯಾನಿ ಗೃಹಾಣಿ ತಾನಿ ||
ಯಾವ ಮನೆಯಲ್ಲಿ ವೇದಶಾಸ್ತ್ರಗಳ ಧ್ವನಿ ಮೊಳಗುತ್ತಿರುತ್ತದೆಯೋ; ಯಾವ ಮನೆಯಲ್ಲಿ ಬ್ರಾಹ್ಮಣರ, ವೇದ ವಿಪ್ರರ ಕಾಲ್ನಡಿಗೆಯ ಗುರುತು ಇರುತ್ತದೆಯೋ; ಯಾವ ಮನೆಯಲ್ಲಿ ನಿರಂತರವಾಗಿ ದೇವತಾರ್ಚನೆ (ಸ್ವಾಹಾಕಾರ), ಪಿತೃಗಳ ಅರ್ಚನೆ (ಸ್ವಧಾಕಾರ) ನಡೆಯುತ್ತಿರುತ್ತದೆಯೋ; ಆ ಮನೆಯೇ ಸಾಕ್ಷಾತ್ ವೈಕುಂಠ ಸದೃಶವಾಗುತ್ತದೆ.
🔯🌸🌄⚛🌅🌸🔯