Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ನಿರ್ವಾಹಕನಿಂದಲೇ ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ನೋಡಿ
ಕರ್ನಾಟಕವೈರಲ್

ನಿರ್ವಾಹಕನಿಂದಲೇ ಬಿಎಂಟಿಸಿ ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ನೋಡಿ

Share
1 Min Read
SHARE

newsics.com

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಸೇವಾ ವೈಫಲ್ಯದಿಂದ ಕೆಲವೊಮ್ಮೆ ವಿವಾದಕ್ಕೀಡಾಗುತ್ತದೆ.

ಬಿಎಂಟಿಸಿ ಬಸ್‌ಗಳಲ್ಲಿ ನಿರ್ವಾಹಕರಿಗಾಗಿಯೇ ಒಂದು ಆಸನ ಮೀಸಲಿರುತ್ತದೆಯಾದರೂ ಈ ಕಂಡಕ್ಟರ್ ಮಾತ್ರ ಯುವತಿ ಕುಳಿತಿರುವ ಸೀಟ್‌ನ ಹಿಡಿಕೆಯ‌ ಮೇಲೆಯೇ ಕುಳಿತು ಯುವತಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬಸ್ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದರೂ ಕಂಡಕ್ಟರ್ ಆಸನದಲ್ಲಿ ಕುಳಿತುಕೊಳ್ಳಲ್ಲ. ಒಂದು ವೇಳೆ ಕುಳಿತಿದ್ದರೂ ಕಂಡಕ್ಟರ್ ಬಂದ್ರೆ ಸೀಟ್ ಬಿಟ್ಟು ಕೊಡಲೇಬೇಕು. ಅಥವಾ ಕಂಡಕ್ಟರ್ ತಮ್ಮ ಸೀಟನ್ನು ಕೇಳಿಯಾದರೂ ಪಡೆದುಕೊಳ್ಳುತ್ತಾರೆ.

ದಿನವಿಡೀ ಚಲಿಸುತ್ತಿರುವ ಬಸ್‌ನಲ್ಲಿಯೇ ಕೆಲಸ ಮಾಡಬೇಕಿರುವ ಕಾರಣ ಬಿಎಂಟಿಸಿ ತನ್ನ ಸಿಬ್ಬಂದಿಗಾಗಿ ಆಸನ ಮೀಸಲಿರಿಸಿದೆ. ಆದ್ರೂ ಈ ನಿರ್ವಾಹಕ ಮಹಿಳೆ ಆಸನಕ್ಕೆ ಕಷ್ಟಪಟ್ಟು ಒರಗಿ ಕುಳಿತಿದ್ದಾನೆ. ಈ ವಿಡಿಯೋವನ್ನು @nammabengaluroo ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.

ಸಾಮಾನ್ಯವಾಗಿ ಕಂಡಕ್ಟರ್ ಸೀಟ್ ಮುಂದೆ ಇರುತ್ತದೆ. ಆದರೂ ಈತ ಅಲ್ಲಿ ಕುಳಿತಿದ್ದಾನೆ. ಕಂಡಕ್ಟರ್‌ಗಳ ಈ ರೀತಿಯ ವರ್ತನೆಯಿಂದಾಗಿ ಮಹಿಳೆಯರಿಗೆ ಅಗೌರವ ಉಂಟುಮಾಡುತ್ತದೆ. ದಯವಿಟ್ಟು ಈ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಬಿಎಂಟಿಸಿಗೆ ಮನವಿ ಮಾಡುವ ರೀತಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಳ್ಳಲಾಗಿದೆ. ಇದೇ ಪೋಸ್ಟ್‌ನಲ್ಲಿ ಬಸ್ ಸಂಖ್ಯೆ KA41 D2500 ನಮೂದಿಸಿ ಬಿಎಂಟಿಸಿಗೆ ಟ್ಯಾಗ್ ಮಾಡಲಾಗಿದೆ.

ಈ ವಿಡಿಯೋದಲ್ಲಿ ಕಂಡಕ್ಟರ್ ಈ ರೀತಿ ನಡೆದುಕೊಂಡರೂ ಯಾವುದೇ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿಲ್ಲ. ಬದಲಾಗಿ ಆ ಆಸನದಲ್ಲಿ ಕುಳಿತಿದ್ದ ಯುವತಿಯೂ ಕಷ್ಟಪಟ್ಟು ಸಹಿಸಿಕೊಂಡಿದ್ದಾಳೆಯೇ ಹೊರತು ಪ್ರತಿರೋಧವ್ಯಕ್ತಪಡಿಸಿಲ್ಲ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

https://www.instagram.com/reel/C_4axHTokVI/?utm_source=ig_web_button_share_sheet

ಪಡ್ಡೆ ಹುಡುಗರ ನಿದ್ರೆ ಗೆಡಿಸಿದ ಸೋಫಿಯಾ ಅನ್ಸಾರಿ; ಜಿಪ್ ತೆಗೆದು ಈಕೆ ತೋರಿಸಿದ್ದೇನು?

ಮಹತ್ವದ ನಿರ್ಧಾರ ಪ್ರಕಟಿಸಿದ ಚೀನಾ

ಆ ಒಂದು ಸನ್ನೆ‌ ದರ್ಶನ್ ಗೆ ಮುಳುವಾಗುತ್ತಾ?

ಇನ್ನೂ ಬದುಕಿದ್ದಾನೆ ಉಗ್ರ ಒಸಮಾ ಬಿನ್ ಲಾಡೆನ್ ಪುತ್ರ;ತಂದೆಯ ಸಾವಿನ ಪ್ರತೀಕಾರಕ್ಕೆ ಪ್ಲಾನ್

TAGGED:A young woman was molested in a BMTC bus by the conductor himself
Share This Article
Facebook Twitter Copy Link Print
Previous Article ಆಧಾರ್ ಅಪ್ಡೇಟ್ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
Next Article ಗಂಡನ ಜೊತೆ ಬಿಕಿನಿಯಲ್ಲಿ ಮಸ್ತ್ ಪೋಸ್ ಕೊಟ್ಟ ಪ್ರಿಯಾಂಕ

Popular Posts

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ

1 Min Read

Darshan ಲೈವ್ ಬಂದು ಅಭಿಮಾನಿಗಳ ಬಗ್ಗೆ ನಟ ದರ್ಶನ್ ಹೇಳಿದ್ದೇನು? ವಿಡಿಯೋ ವೈರಲ್

1 Min Read

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

You Might Also Like

ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read
ಕರ್ನಾಟಕಪ್ರಮುಖ

70ರೂ. ಇದ್ದ ಕಾಯಿ ದಿಢೀರ್ 30ರೂಗೆ ಇಳಿಕೆ, ಕಾರಣವೇನು?

3 Min Read
ಕರ್ನಾಟಕಪ್ರಮುಖ

ನಾಲ್ವರಿಂದ ಯುವತಿ ಮೇಲೆ 10 ತಿಂಗಳು ಗ್ಯಾಂಗ್‌ ರೇಪ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?