newsics.com
ನವದೆಹಲಿ: ಆಸ್ಟ್ರೇಲಿಯಾದ ಯುವ ಬ್ಯಾಟ್ಸ್‌ಮನ್ ವಿಲ್ ಪುಕೊವ್ಸ್ಕಿ ಕೇವಲ 26ನೇ ವಯಸ್ಸಿಗೆ ತಮ್ಮ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ.
ಕನ್ಕ್ಯುಶನ್ (ಚೆಂಡಿನಿಂದ ತಲೆಗೆ ಹೊಡೆದಾಗ ಉಂಟಾಗುವ ಗಾಯ) ನಿಂದ ಬಳಲುತ್ತಿದ್ದ ಪುಕೊವ್ಸ್ಕಿ ಅವರು ವೈದ್ಯರ ಸಲಹೆ ಮೇರೆಗೆ ಕ್ರಿಕೆಟ್ ತ್ಯಜಿಸಲು ನಿರ್ಧರಿಸಿದ್ದಾರೆ.
ಒಂದು ಶತಕ ಮತ್ತು ಎರಡು ಅರ್ಧ ಶತಕಗಳ ಸಹಾಯದಿಂದ 333 ರನ್ ಬಾರಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಆಡಿರುವ ಪುಕೊವ್ಸ್ಕಿ ಈ ಟೆಸ್ಟ್ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದರು