newsics.com
ನ್ಯೂಸಿಕ್ಸ್. ಕಾಮ್
ಶುಭೋದಯ
ಈ ದಿನ- ನಿತ್ಯ ಪಂಚಾಂಗ
27-08-2024, ಮಂಗಳವಾರ
ದಿನ ವಿಶೇಷ:
* ಮೊಸರುಕುಡಿಕೆ ಉತ್ಸವ
***
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ- ದಕ್ಷಿಣಾಯನ
ದಿನಾಂಕ – 27/08/2024
ವಾರ- ಮಂಗಳವಾರ
ತಿಂಗಳು- ಆಗಸ್ಟ್
ಬಣ್ಣ- ಕಿತ್ತಳೆ
ತಿಥಿ ನವಮಿ 25:32:36*
ಪಕ್ಷ ಕೃಷ್ಣ
ನಕ್ಷತ್ರ ರೋಹಿಣಿ 15:36:50
ಯೋಗ ಹರ್ಷಣ 20:29:45
ಕರಣ ತೈತುಲ ನ13:51:43
ಕರಣ ಗರಜ 25:32:36*
ತಿಂಗಳು (ಅಮಾವಾಸ್ಯಾಂತ್ಯ) ಶ್ರಾವಣ
ತಿಂಗಳು (ಹುಣ್ಣಿಮಾಂತ್ಯ) ಭಾದ್ರಪದ
ಚಂದ್ರ ರಾಶಿ ವೃಷಭ till 27:40:20*
ಚಂದ್ರ ರಾಶಿ ಮಿಥುನ from 27:40:20*
ಸೂರ್ಯ ರಾಶಿ ಸಿಂಹ
ಋತು – ವರ್ಷ
ಸೂರ್ಯೋದಯ 06:09:27
ಸೂರ್ಯಾಸ್ತ 18:32:23
ಹಗಲಿನ ಅವಧಿ 12:22:55
ರಾತ್ರಿಯ ಅವಧಿ 11:37:06
ಚಂದ್ರಾಸ್ತ 13:21:12
ಚಂದ್ರೋದಯ 24:51:49*
ರಾಹು ಕಾಲ 15:27 – 16:59 ಅಶುಭ
ಯಮಗಂಡ ಕಾಲ 09:15 – 10:48 ಅಶುಭ
ಗುಳಿಕ ಕಾಲ 12:21 – 13:54
ಅಭಿಜಿತ್ 11:56 – 12:46 ಶುಭ
ದುರ್ಮುಹೂರ್ತ 08:38 – 09:28 ಅಶುಭ
ದುರ್ಮುಹೂರ್ತ 23:11 – 24:01* ಅಶುಭ
***
ರಾಹು ಕಾಲ
ಭಾನುವಾರ – 4.30 ರಿಂದ 6.00
ಸೋಮವಾರ – 7.30 ರಿಂದ 9.00
ಮಂಗಳವಾರ – 3.00 ರಿಂದ 4.30
ಬುಧವಾರ – 12.00 ರಿಂದ 1.30
ಗುರುವಾರ – 1.30 ರಿಂದ 3.00
ಶುಕ್ರವಾರ – 10.30 ರಿಂದ 12.00
ಶನಿವಾರ – 9.00 ರಿಂದ 10.30
ಗುಳಿಕ ಕಾಲ
ಭಾನುವಾರ – 3.00 ರಿಂದ 4.30
ಸೋಮವಾರ – 1.30 ರಿಂದ 3.00
ಮಂಗಳವಾರ – 12.00 ರಿಂದ 1.30
ಬುಧವಾರ – 10.30 ರಿಂದ 12.00
ಗುರುವಾರ – 9.00 ರಿಂದ 10.30
ಶುಕ್ರವಾರ – 7.30 ರಿಂದ 9.00
ಶನಿವಾರ – 6.00 ರಿಂದ 7.30
ಯಮಗಂಡ ಕಾಲ
ಭಾನುವಾರ – 12.00 ರಿಂದ 1.30
ಸೋಮವಾರ – 10.30 ರಿಂದ 12.00
ಮಂಗಳವಾರ – 9.00 ರಿಂದ 10.30
ಬುಧವಾರ – 7.30 ರಿಂದ 9.00
ಗುರುವಾರ – 6.00 ರಿಂದ 7.30
ಶುಕ್ರವಾರ – 3.00 ರಿಂದ 4.30
ಶನಿವಾರ – 1.30 ರಿಂದ 3.00
***

***
ಈ ದಿನದ ಮಾತು
ನಿಮ್ಮ ಮನಸ್ಸನ್ನು ನೀವೇ ಜಾಗೃತಗೊಳಿಸಿಕೊಳ್ಳಿ. ನಿಮ್ಮ ಅನುಭವಗಳನ್ನು ಒಗ್ಗೂಡಿಸಿಕೊಂಡು, ನಿಮ್ಮ ದಾರಿಯನ್ನು ನೀವೇ ರೂಪಿಸಿಕೊಳ್ಳಿ. ನಿಮ್ಮ ದಾರಿಯನ್ನು ಇತರರು ನಿರ್ದೇಶಿಸದೇ ಇರಲಿ.
– ಅಥರ್ವ ವೇದ
***
ಈ ದಿನದ ಸುಭಾಷಿತ
ಮೃತಸ್ಯ ಲಿಪ್ಸಾ ಕೃಪಣಸ್ಯ ದಿತ್ಸಾ
ವಿಮಾರ್ಗಗಾಯಾಶ್ಚ ರುಚಿಃ ಸಕಾಂತೇ ।
ಸರ್ಪಸ್ಯ ಶಾಂತಿಃ ಕುಟಿಲಸ್ಯ ಮೈತ್ರೀ
ವಿಧಾತೃಸೃಷ್ಟೌ ನ ಹಿ ದೃಷ್ಟಪೂರ್ವಾ ||
(ಭಾಮಿನೀವಿಲಾಸಃ- ಜಗನ್ನಾಥ ಕವಿ)
ಮೃತನಾದವನಲ್ಲಿ ಲಾಭೇಚ್ಛೆ, ಕೃಪಣನಲ್ಲಿ ದಾನೇಚ್ಛೆ, ಜಾರೆಯಲ್ಲಿ ಪತಿ ಪ್ರೇಮ, ಸರ್ಪದಲ್ಲಿ ಶಾಂತಿ, ವಕ್ರಬುದ್ಧಿಯವನಲ್ಲಿ ಗೆಳೆತನ ಬ್ರಹ್ಮಸೃಷ್ಟಿಯಲ್ಲಿ ಈವರೆಗೆ ಕಂಡುಬಂದಿಲ್ಲ.