Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಫಸ್ಟ್‌ ನೈಟ್‌ಗೆ ಹೋಗುವ ಮುನ್ನ ಇದನ್ನು ತಿನ್ನಲೇಬೇಕು..!
ಲೈಫ್‌ಸ್ಟೈಲ್

ಫಸ್ಟ್‌ ನೈಟ್‌ಗೆ ಹೋಗುವ ಮುನ್ನ ಇದನ್ನು ತಿನ್ನಲೇಬೇಕು..!

Share
1 Min Read
SHARE

newsics.com
ಇತ್ತೀಚೆಗೆ ಒಂದು ಹೊಸ ಟ್ರೆಂಡ್ ಶುರುವಾಗಿದ್ದು, ಪ್ರಸ್ತದ ಕೋಣೆಗೆ ಹೋಗುವ ಮೊದಲು ಊಟ ಮಾಡಿದ ನವಜೋಡಿಗಳಿಗೆ ಪಾನ್ ನೀಡಲಾಗುತ್ತದೆ. ಇದರಿಂದ ಮಿಲನೋತ್ಸವದ ಘಳಿಗೆ ದೀರ್ಘವಾಗುತ್ತದೆ ಎನ್ನುವ ನಂಬಿಕೆಗಳು ಇವೆ.

ಪಲ್ಲಂಗ್ ಥೋಡ್ ಪಾನ್ ರೀತಿಯ ಹಲವು ಬಗೆಯ ಪಾನ್‌ಗಳು ಸದ್ಯ ಎಲ್ಲೆಡೆ ಸಿಗುತ್ತವೆ. ಅವುಗಳ ಬೆಲೆ ಅಬ್ಬಬ್ಬಾ ಅಂದ್ರೆ ನೂರರಿಂದ ನೂರೈವತ್ತು ರೂಪಾಯಿ ಇರಬಹುದು. ಆದ್ರೆ ಮುಂಬೈನಲ್ಲಿ MBA ಪದವೀಧರ ಮಾಡಿ ಕೊಡುವ ಪಾನ್ ಇದೆಯಲ್ಲಾ ಅದರ ಗತ್ತೇ ಬೇರೆ ಬಿಡಿ.
ಸದ್ಯ ಮುಂಬೈನಲ್ಲಿ ಈ ಗಡ್ಡಿ ಪಾನ್ ಅಥವಾ ಪ್ರೇಮ ಪರಿಮಳದ ಪಾನ್ ಒಂದು ಹವಾ ಸೃಷ್ಟಿಸಿದೆ. ದುಬಾರಿಯಾದರೂ ಅದು ನೀಡುವ ಮುದ, ಅಮಲು, ಘಮಲು ಎಲ್ಲಕ್ಕೂ ಜನರು ಫಿದಾ ಆಗಿದ್ದಾರೆ.
ಮುಂಬೈನ ನೌಶಾದ್ ಶೇಕ್ ಎಂಬ MBA ಪದವೀಧರ ನೈಸರ್ಗಿಕ ಗಿಡಮೂಲಿಕೆ ಹಾಗೂ ಪದಾರ್ಥಗಳನ್ನು ಬಳಸಿ ಒಂದು ಪಾನ್ ರೆಡಿ ಮಾಡುತ್ತಾರೆ.

ಈ ಪಾನ್ ವಿಶೇಷವಾಗಿ ತಯಾರಾಗುವುದೇ ನವ ವಧು-ವರರಿಗಾಗಿ. ಅವರ ಮೊದಲ ರಾತ್ರಿಗಾಗಿಯೇ ಎಂದು ತಯಾರಾಗುವ ಈ ಪಾನ್ ಬೆಲೆ ಬರೋಬ್ಬರಿ 1 ಲಕ್ಷ ರೂಪಾಯಿ.

ಅಶ್ವಗಂಧ ಹಾಗೂ ಇನ್ನಿತರ ಗಿಡಮೂಲಿಕೆಗಳ ಪುಡಿಯನ್ನು ಈ ಪಾನ್‌ಗೆ ಬಳಸಲಾಗುತ್ತದೆ. ಈ ಪಾನ್‌ಗೆ ಗಡ್ಡಿ ಪಾನ್ ಎಂದು ಕರೆಯುತ್ತಾರೆ. ಇದನ್ನು ನೀಡುವ ಐಷಾರಾಮಿ ರೀತಿಯಿಂದಾಗಿ ಅದನ್ನು ಪ್ರೀತಿಯ ಪರಿಮಳದ ಪಾನ್ ಎಂದೇ ಹೆಸರುವಾಸಿ.
ಈ ಒಂದು ಲಕ್ಷ ರೂಪಾಯಿ ಬೆಲೆಯ ಪಾನ್ ಬೇಕೆಂದರೆ ನೀವು ನಾಲ್ಕು ದಿನಗಳ ಮುಂಚೆಯೇ ಹೇಳಬೇಕು ಹಾಗೂ ಅಡ್ವಾನ್ಸ್ ಕೊಟ್ಟು ಬುಕ್ ಮಾಡಿಸಬೇಕು. ಭಾರತದ ಯಾವುದೇ ಮೂಲೆಯಲ್ಲಿದ್ದವರೂ ಕೂಡ ಆರ್ಡರ್ ನೀಡಿ ತರಿಸಿಕೊಳ್ಳಬಹುದು.
ಮದುವೆ ಸೀಜನ್ನಲ್ಲಿ ಈ ದುಬಾರಿ ಪಾನ್‌ಗೆ ಬಲು ಬೇಡಿಕೆ ಇರುತ್ತದೆ ಎಂದು ನೌಶಾದ್ ಹೇಳುತ್ತಾರೆ. ಆದ್ರೆ ಮದ್ಯಮ ಹಾಗೂ ಸಾಮಾನ್ಯ ವರ್ಗದವರು ಇಂತಹದೊಂದು ಪಾನ್ ಇದೆ ಎಂದು ಕೇಳಿ ಅಚ್ಚರಿಯ ಜತೆಗೆ ಖುಷಿಪಡಬಹುದಷ್ಟೇ ಏಕೆಂದರೆ ಈ ಪಾನ್ ಜನಸಾಮಾನ್ಯರ ಕೈಗೆ ಎಟಕುವಂಥದ್ದಲ್ಲ.

ದಾಂಪತ್ಯದಲ್ಲಿ‌ ಲೈಫ್ ಲಾಂಗ್ ಪ್ರೀತಿ ಇರಬೇಕಾ? ಈ ರೀತಿ ಮಾಡಿ

TAGGED:Naushad says that there is a strong demand for this luxurious paan during the wedding season
Share This Article
Facebook Twitter Copy Link Print
Previous Article 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದ! 30 ವೈದ್ಯರ ಕಾರ್ಯಾಚರಣೆ
Next Article ಕೆರೆಗೆ ಬಿದ್ದ ಚಪ್ಪಲಿ ತೆಗೆಯಲು ಹೋಗಿ ಅಪ್ರಾಪ್ತ ಸೇರಿ ಇಬ್ಬರು ಸಾವು

Popular Posts

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read

Astrology ಇಂದು ದ್ವಿದ್ವಾದಶ ದೃಷ್ಟಿಯೋಗ, ಸಾಧ್ಯಯೋಗ, ಶುಭಯೋಗ: ಈ ರಾಶಿ ಜನರಿಗೆ ಧನ ಲಾಭ

4 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?