ದಾಂಪತ್ಯದಲ್ಲಿ‌ ಲೈಫ್ ಲಾಂಗ್ ಪ್ರೀತಿ ಇರಬೇಕಾ? ಈ ರೀತಿ ಮಾಡಿ

newsics.com ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ಸುಖವಾಗಿರಲು ಪ್ರೀತಿಯೊಂದ್ದಿದರೆ ಸಾಕೇ? ದಂಪತಿಗಳು ಯಾವುದೇ ಸಮಸ್ಯೆಗಳಿಲ್ಲದೇ ಜೀವನಪೂರ್ತಿ ಸಂತೋಷದಿಂದ ಜೀವನ ನಡೆಸಲು ಇಬ್ಬರ ನಡುವಿನ ಪ್ರೀತಿ ಅಡಿಪಾಯ ಎಂಬುದಂತೂ ನಿಜ. ದಂಪತಿ ನಡುವೆ ಪ್ರೀತಿ ಮುಖ್ಯವಾಗಿದ್ದರೂ, ಸಂತೋಷದ ಮತ್ತು ಶಾಶ್ವತವಾದ ವೈವಾಹಿಕ ಜೀವನವನ್ನು ಕಾಪಾಡಿಕೊಳ್ಳಲು ಪರಸ್ಪರ ಪ್ರೀತಿ ಮತ್ತು ನಂಬಿಕೆಗಿಂತ ಇನ್ನೂ ಸಾಕಷ್ಟು ಅಂಶಗಳು ಮುಖ್ಯವಾಗಿ ಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಪರಸ್ಪರ ಗೌರವ ಮತ್ತು ತಿಳಿವಳಿಕೆ: ನಿಮ್ಮ ಸಂಗಾತಿಯ ಅಭಿಪ್ರಾಯಗಳು, ಮೌಲ್ಯಗಳು ಮತ್ತು ಗಡಿಗಳನ್ನು ಗೌರವಿಸುವುದು ಬಹಳ ಮುಖ್ಯ. ನೀವಿಬ್ಬರೂ … Continue reading ದಾಂಪತ್ಯದಲ್ಲಿ‌ ಲೈಫ್ ಲಾಂಗ್ ಪ್ರೀತಿ ಇರಬೇಕಾ? ಈ ರೀತಿ ಮಾಡಿ