newsics.com
ಬೆಂಗಳೂರು: ನಟಿ ಜ್ಯೋತಿ ರೈ ತಮ್ಮ ಹಾಟ್ ಫೋಟೋಗಳ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರೆ.
ಅರ್ಧ ಝಿಪ್ ತೆಗೆದು ಕ್ಲೀವೆಜ್ ಕಾಣುವಂತೆ ಕ್ರಾಪ್ ಟಾಪ್ ಧರಿಸಿ, ಅದರ ಮೇಲೊಂದು ಬಿಳಿ ಬಣ್ಣದ ಜಾಕೆಟ್ ಧರಿಸಿ , ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಪಡ್ಡೆಗಳಂತೂ ಸೆಕ್ಸಿ, ಹಾಟ್, ಬಾಂಬ್, ಎನ್ನುತ್ತ ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ.
ಅಶ್ಲೀಲ ವೀಡಿಯೋ ಲೀಕ್ ಆದ ನಂತರ ಸ್ವಲ್ಪವೂ ಆತ್ಮ ವಿಶ್ವಾಸ ಕಲೆದುಕೊಳ್ಳದೇ ಮತ್ತೂ ಬೋಲ್ಡ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಳ್ಳುತ್ತಿದ್ದಾರೆ.
ಸದ್ಯಕ್ಕಂತೂ ಸೀರಿಯಲ್‌ಗಳಿಂದ ತುಂಬಾ ದೂರ ಉಳಿದು, ತಮ್ಮ ಸಿನಿಮಾ, ವೆಬ್ ಸೀರೀಸ್‌ಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.
ವಿನೇಶ್ ಫೋಗಟ್ ಫೈನಲ್‌ಗೆ ಒಲಿಂಪಿಕ್ಸ್ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು