Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕರ್ನಾಟಕ > ನಿರೀಕ್ಷಿತ ಆದಾಯವಿಲ್ಲದೆ KSRTC ನಮ್ಮ ಕಾರ್ಗೋ ಯೋಜನೆ ಫ್ಲಾಪ್
ಕರ್ನಾಟಕ

ನಿರೀಕ್ಷಿತ ಆದಾಯವಿಲ್ಲದೆ KSRTC ನಮ್ಮ ಕಾರ್ಗೋ ಯೋಜನೆ ಫ್ಲಾಪ್

Share
1 Min Read
SHARE

newsics.com

ಬೆಂಗಳೂರು: ಖಾಸಗಿ ಲಾಜಿಸ್ಟಿಕ್ ಕಂಪೆನಿಗಳಿಗೆ ಠಕ್ಕರ್ ಕೊಡಲು ಜಾರಿ ಮಾಡಿದ್ದ ನಮ್ಮ ಕಾರ್ಗೋ ಸಾರಿಗೆ ನಿಗಮದ ನಮ್ಮ ಕಾರ್ಗೋ ಅಟ್ಟರ್ ಫ್ಲಾಪ್ ಆಗಿದೆ.

ಒಂದ್ಕಡೆ ನಿರೀಕ್ಷಿತ ಆದಾಯವೂ ಇಲ್ಲ, ಇತ್ತ ಅದರ ನಿರ್ವಹಣೆಯೂ ಸಾರಿಗೆ ನಿಗಮಕ್ಕೆ ಹೊರೆಯಾಗಿದೆ.
ಪ್ರಾಯೋಗಿಕವಾಗಿ 6 ಟನ್ ಸಾಮರ್ಥ್ಯದ 20 ಟ್ರಕ್ ಗಳನ್ನು ರಸ್ತೆಗೆ ಇಳಿಸಿ ಲಾಜಿಸ್ಟಿಕ್ ಶಿಫ್ಟಿಂಗ್ ಶುರು ಮಾಡಿತ್ತು. ಒಂದು ವರ್ಷದಲ್ಲಿ 20 ಕೋಟಿಗೂ ಅಧಿಕ ಲಾಭದ ನಿರೀಕ್ಷೆ ಈ ಯೋಜನೆಯಿಂದ ನಿಗಮ ಇಟ್ಟುಕೊಂಡಿತ್ತು. ಆದರೆ ಯೋಜನೆ ಜಾರಿಯಾದ ಆರೇ ತಿಂಗಳಿಗೆ ನಿರೀಕ್ಷಿತ ಆದಾಯವಿಲ್ಲದೆ, ತಂದಿರುವ ಟ್ರಕ್ ಗಳನ್ನು ಡಿಪೋ ಹಾಗೂ ಇತರೆ ಸರ್ಕಾರಿ ಕೆಲಸಗಳಿಗೆ ಬಳಿಸಿಕೊಳ್ಳುತ್ತಿದೆ ಸಾರಿಗೆ ನಿಗಮ.
ಕಾರ್ಗೋ ಸೇವೆಗಾಗಿ ನಿಗದಿ ಮಾಡಲಾಗಿರುವ 20 ಟ್ರಕ್‌ಗಳ ಪೈಕಿ 14 ಟ್ರಕ್‌ಗಳನ್ನು ನಿಗಮದ ವಿಭಾಗಕ್ಕೊಂದರಂತೆ ಹಂಚಿಕೆ ಮಾಡಲಾಗಿದೆ. ಆ ಟ್ರಕ್‌ಗಳನ್ನು ವಿಭಾಗದಲ್ಲಿನ ಬಸ್‌ಗಳಿಗೆ ಬಿಡಿಭಾಗ ಸಾಗಣೆ ಸೇರಿದಂತೆ ಇನ್ನಿತರ ಕಾರ್ಯಕ್ಕೆ ಬಳಸಲಾಗುತ್ತಿದೆ. ಉಳಿದ 6 ಟ್ರಕ್‌ಗಳಲ್ಲಿ ಮಾತ್ರ ಸರಕು ಸಾಗಣೆ ಮಾಡಲಾಗುತ್ತಿದೆ. ಅಲ್ಲದೆ, ನಮ್ಮ ಕಾರ್ಗೋ ಸೇವೆಗೆ ಪ್ರಮುಖವಾಗಿ ಬೇಕಿರುವ ಲೋಡರ್ ಮತ್ತು ಅನ್‌ಲೋಡರ್‌ ಸಿಬ್ಬಂದಿಯನ್ನು ನಿಗಮ ನಿಯೋಜನೆ ಮಾಡಿಲ್ಲ. ಹೀಗಾಗಿ ಟ್ರಕ್‌ನ ಚಾಲಕರು, ನಿರ್ವಾಹಕರು ಸೇರಿದಂತೆ ಬಸ್‌ ನಿಲ್ದಾಣಗಳಲ್ಲಿನ ಸಿಬ್ಬಂದಿಗಳೇ ಸರಕುಗಳನ್ನು ಇಳಿಸುವುದು ಮತ್ತು ಟ್ರಕ್‌ಗೆ ಭರ್ತಿ ಮಾಡುವಂತಾಗಿದೆ. ಕಡಿಮೆ ವಾಹನ, ಲೋಡರ್‌ ಮತ್ತು ಅನ್‌ಲೋಡರ್‌ಗಳ ಕೊರತೆ ಕಾರಣದಿಂದಾಗಿ ಈವರೆಗೆ ನಮ್ಮ ಕಾರ್ಗೋ ಸೇವೆ ಆರು ತಿಂಗಳಿಗೆ 2 ಕೋಟಿಯೂ ತಲುಪಿಲ್ಲ.

ತಂದೆಯ ಅಂತಿಮ ಸಂಸ್ಕಾರ ಮಾಡಿದ ಕನ್ನಡದ ಖ್ಯಾತ ನಿರೂಪಕಿ ದಿವ್ಯಾ ಆಲೂರು

TAGGED:ksrtcnammacargo
Share This Article
Facebook Twitter Copy Link Print
Previous Article ನಿಲ್ಲದ ಮಳೆ: ಶನಿವಾರವೂ ಈ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ
Next Article ಚಾಮುಂಡೇಶ್ವರಿಗೆ 10 ಸಾವಿರ ಹೋಳಿಗೆಯ ಅಲಂಕಾರ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಕರ್ನಾಟಕ

Prajwal Revanna : ಚೆನ್ನಮ್ಮ ಅವರ ಅಂತ್ಯಕ್ರಿಯೆ: ಜೈಲಿನಿಂದಲೇ ಅಜ್ಜಿಗೆ ಅಂತಿಮ ನಮನ ಸಲ್ಲಿಸಿದ ಪ್ರಜ್ವಲ್ ರೇವಣ್ಣ

2 Min Read
ಕರ್ನಾಟಕಪ್ರಮುಖ

Today Weather Report ಕರ್ನಾಟಕದಲ್ಲಿ ಮತ್ತೆ ಮಳೆಯ ಅಬ್ಬರ: ಕರಾವಳಿಯಲ್ಲಿ ಭಾರಿ ಮಳೆ, ಒಳನಾಡಿನಲ್ಲಿ ಬಿರುಗಾಳಿ ಎಚ್ಚರಿಕೆ

2 Min Read
ಆರೋಗ್ಯಕರ್ನಾಟಕ

Karnataka – India’s No.1 Medical Hub: ದೇಶದಲ್ಲೇ ನಂ.1 ಮೆಡಿಕಲ್ ಹಬ್ ಆಗಿ ಕರ್ನಾಟಕದ ಸಾಧನೆ

2 Min Read
ಕರ್ನಾಟಕಪ್ರಮುಖವೈರಲ್

Kabini and Hemavathi Reservoirs Reach Critically Low Levels Amid Water Shortage Concerns ಕಬಿನಿ, ಹೇಮಾವತಿ ಜಲಾಶಯಗಳು ಖಾಲಿ: ನೀರಿನ ಕೊರತೆ ಆತಂಕ ಹೆಚ್ಚಳ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?