Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಸೌಂದರ್ಯ > ಪಾರುಲ್ ಯಾದವ್ ಹಾಟ್ ಅವತಾರಕ್ಕೆ ಯುವಕರು ಫಿದಾ!
ಮನರಂಜನೆವೈರಲ್ಸೌಂದರ್ಯ

ಪಾರುಲ್ ಯಾದವ್ ಹಾಟ್ ಅವತಾರಕ್ಕೆ ಯುವಕರು ಫಿದಾ!

Share
1 Min Read
SHARE

newsics.com
ಪಾರುಲ್ ಯಾದವ್ ಆಗಾಗ ಸದ್ದು ಮಾಡ್ತಾನೇ ಇರ್ತಾರೆ. ಸದ್ಯ ಕನ್ನಡದಲ್ಲಿ ಯಾವುದೇ ಚಿತ್ರಗಳನ್ನ ಮಾಡ್ತಾ ಇಲ್ಲ ಬಿಡಿ. ಹಿಂದಿಯಲ್ಲೂ ಏನೂ ಸುದ್ದಿ ಇಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಜಲ್ವಾ ಇದ್ದೇ ಇರುತ್ತದೆ.

ಪಾರುಲ್ ಯಾದವ್ ತೀರಾ ಬೋಲ್ಡ್ ಅನಿಸೋ ಫೋಟೋ ಶೂಟ್ ಏನೂ ಮಾಡಿಸೋದಿಲ್ಲ. ಆದರೆ, ಅವಾರ್ಡ್ ಫಂಕ್ಷನ್‌ ಒಂದಕ್ಕೆ ಪಾರುಲ್ ರೆಡಿ ಅದ ಪರಿ ಬೋಲ್ಡ್ ಅನಿಸುತ್ತದೆ. ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಲು ಬೇಕಿರೋ ರೀತಿ ಕಪ್ಪು ಸಾರಿ ಧರಿಸಿದ್ದಾರೆ. ಈ ಸಾರಿ ಕಂಪ್ಲೀಟ್ ಕವರ್ ಏನೂ ಆಗಿಲ್ಲ. ಬದಲಾಗಿ ಇದರ ಡಿಸೈನ್ ಬೇರೇನೆ ಇದೆ. ಇದರಿಂದ ಪಾರುಲ್ ಯಾವ ದೇಹ ಸಿರಿ ಇನ್ನೂ ಹೊಳೆಯುತ್ತದೆ. ಆದರೆ, ಒಂದು ಫೋಸ್‌ನಲ್ಲಿ ಧರಿಸಿರೋ ಸಾರಿಯನ್ನ ಸೊಂಟದ ಕೆಳಗೆ ಸರಿಸಿದ್ದಾರೆ. ಇದು ಒಂದು ರೀತಿ ಪೋಸ್ ಕೊಡಲು ಮಾಡಿರೋ ಎಕ್ಸ್‌ಪೋಸ್ ಅನಿಸುತ್ತದೆ. ಇದರ ಹೊರತಾಗಿ ಇಡೀ ಫೋಟೋ ಶೂಟ್‌ನ ಫೋಟೋಗಳು ಗ್ಲಾಮರಸ್ ಆಗಿವೆ

TAGGED:Parul Yadav's Hot Avatar is Fida!
Share This Article
Facebook Twitter Copy Link Print
Previous Article ವಾಮಮಾರ್ಗದಲ್ಲಿ ಸೈಟ್ ಪಡೆದ್ರಾ ಪ್ರತಾಪ್‌ಸಿಂಹ!
Next Article ವ್ಯಕ್ತಿ ಬಳಿ 5.40 ಕೋಟಿ ಸುಲಿಗೆ ಮಾಡಿದ ಸೈಬರ್ ಗ್ಯಾಂಗ್

Popular Posts

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?