Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌
Uncategorized

ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ ರಿಲೀಸ್‌

Share
1 Min Read
SHARE

newsics.com

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅನಂತ್ ಅಂಬಾನಿ ಧರಿಸಿದ್ದ ಡೈಮಂಡ್‌ ಲಯನ್ ಬ್ರೂಚ್ ಫೋಟೋ  ವೈರಲ್ ಆಗಿದೆ.

ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್‌ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನಂತ್ ಅಂಬಾನಿ ಧರಿಸಿದ್ದ ಲಯನ್ ಬ್ರೂಚ್‌ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ.

ಈ ಡೈಮಂಡ್ ಲಯನ್ ಬ್ರೂಚ್‌ 50 ಕ್ಯಾರಟ್‌ಗಳಿಗಿಂತ ಹೆಚ್ಚು ವಜ್ರವನ್ನು ಒಳಗೊಂಡಿದೆಯಂತೆ. ಇದೇ ವಜ್ರಗಳ ಆಭರಣಗಳಿಂದ ಮುಚ್ಚಿದ ಕಸ್ಟಮ್ ನಿರ್ಮಿತ ಲಯನ್ ಬ್ರೂಚ್ ಅನ್ನು ಅನಂತ್ ಅಂಬಾನಿ ಧರಿಸಿದ್ದರು. ಲಯನ್ ಕಣ್ಣುಗಳಿಗೆ ಮೇನ್ ಮತ್ತು ಹಸಿರು ಪಚ್ಚೆಗಳನ್ನು ಬಳಸಲಾಗಿದೆ.

ಡೈಮಂಡ್ ಲಯನ್ ಬ್ರೂಚ್‌ ಬಗ್ಗೆ ಆಭರಣ ವಿನ್ಯಾಸಕಿ ಲೋರೆನ್ ಶ್ವಾರ್ಟ್ಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾನು ನಿಜವಾಗಿಯೂ ಋಣಿಯಾಗಿದ್ದೇನೆ ಅಂತ ಬರೆದುಕೊಂಡಿದ್ದಾರೆ. ಮಾರ್ಚ್ 3 ರಂದು ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಈ ಡೈಮಂಡ್ ಲಯನ್ ಬ್ರೂಚ್‌ ಧರಿಸಿದ್ದರು. ಬ್ರೂಚ್‌ನಲ್ಲಿ ಕೆಲಸ ಮಾಡಲು ನಾನು ತುಂಬಾ ಲಕ್ಕಿ. ಅಂಬಾನಿ ಕುಟುಂಬಸ್ಥರಿಗೆ ಪ್ರಾಣಿಗಳ ಮೇಲಿನ ಪ್ರೀತಿ ಸ್ಪೂರ್ತಿದಾಯಕವಾಗಿತ್ತು. ನಾನು ನಿಜವಾಗಿಯೂ ಋಣಿಯಾಗಿದ್ದೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಇಂದು ಕೂಡ ಅನಂತ್ ಅಂಬಾನಿ ತಾವು ಧರಿಸಿದ್ದ ಜುಬ್ಬಾ ಪೈಜಾಮ ಮೇಲೆ ಆನೆ ಮುದ್ರಿತ ಪೆಂಡೆಂಟ್ ಅನ್ನು ಧರಿಸಿಕೊಂಡಿದ್ದಾರೆ.

ಈ ಸಂಭ್ರಮದಲ್ಲಿ ದೇಶ ವಿದೇಶದ ಗಣ್ಯರು ಭಾಗಿಯಾಗಿದ್ದಾರೆ. ಸದ್ಯ ಮುಖೇಶ್ ಅಂಬಾನಿ ಕುಟುಂಬಸ್ಥರಲ್ಲಿ ಸಂತಸದ ವಾತಾವರಣ ಮೂಡಿದೆ.

Share This Article
Facebook Twitter Copy Link Print
Previous Article ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ; 11 ಆರೋಪಿಗಳ ವಿರುದ್ಧ FIR
Next Article ಶೆರ್ಲಿನ್ ಚೋಪ್ರಾ ಹಾಟ್ ಡ್ರೆಸ್ ನೋಡಿ ನೆಟ್ಟಿಗರು ಗರಂ

Popular Posts

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?