newsics.com
ಟಾಲಿವುಡ್: ಚಿತ್ರರಂಗದ ಬಗ್ಗೆ ಅನೇಕ ವದಂತಿ ನಾವು ಸಾಕಷ್ಟು ಕೇಳುತ್ತೇವೆ. ಒಬ್ಬ ಹೀರೋಗೆ ಆ ನಾಯಕಿಯೊಂದಿಗೆ ಲವ್ ಇದೆ ಎಂದು ನಾವು ಸಾಕಷ್ಟು ಗಾಸಿಪ್‌ಗಳನ್ನು ಕೇಳುತ್ತೇವೆ.ಆದರೆ ಒಬ್ಬ ಹೀರೋಯಿನ್ ಜೊತೆ ಇಬ್ಬರು ಹೀರೋಗಳು ಅಫೇರ್ ಮಾಡಿದ್ದು ಗೊತ್ತಾ? ಹೌದು, ಇದು ಟಾಲಿವುಡ್ ಇಂಡಸ್ಟ್ರಿಯಲ್ಲಿ ಅಲೆ ಎಬ್ಬಿಸಿದ ವದಂತಿ.
ನಾಗಾರ್ಜುನ ಟಾಲಿವುಡ್‌ನಲ್ಲಿ ಮನ್ಮಥ ಎಂದೇ ಖ್ಯಾತರಾಗಿದ್ದಾರೆ. ಒರಿಜಿನಲ್ ನಾಗ್‌ಗೆ ಆ ಸಮಯದಲ್ಲಿ ಎಲ್ಲಾ ಲೇಡಿ ಫಾಲೋಯಿಂಗ್ ಇತ್ತು. ಹಿರಿಯ ನಾಯಕಿ ಟಬುವಿನಿಂದ ಹಿಡಿದು ಅನುಷ್ಕಾವರೆಗೆ ಹಲವರ ಜೊತೆ ಅಫೇರ್ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಟಬು ಜೊತೆ ಇನ್ನೂ ಅಫೇರ್ ಇದೆ, ಟಬು ಮದುವೆಯಾಗದೇ ಇರಲು ನಾಗಾರ್ಜುನ ಕಾರಣ ಎಂಬ ಸುದ್ದಿ ವೈರಲ್ ಆಗಿದೆ.
ನಾಗಾರ್ಜುನ ಈ ಸುದ್ದಿಯನ್ನು ಹಲವು ಬಾರಿ ನಿರಾಕರಿಸಿದ್ದರು. ಆದರೆ ಇನ್ನೂ ವದಂತಿಗಳು ನಿಂತಿಲ್ಲ. ಅನುಷ್ಕಾ ಜೊತೆ ಮೂರ್ನಾಲ್ಕು ಸಿನಿಮಾ ಮಾಡಿದ ಮೇಲೆ ಅನುಷ್ಕಾ ಜೊತೆ ಅಫೇರ್ ಶುರು ಮಾಡಿದ್ರು ಎನ್ನಲಾಗಿದೆ.
ಮೇಲಾಗಿ ಈ ವಿಚಾರದಲ್ಲಿ ನಾಗ್ ಚೈತನ್ಯ ಅವರನ್ನೂ ಎಳೆದು ತರಲಾಗಿತ್ತು. ನಾಗ ಚೈತನ್ಯಗೂ ಅನುಷ್ಕಾ ಜೊತೆಗೂ ಅಫೇರ್ ಇದೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ನಾಗ್ ಕೋಪಗೊಂಡಿದ್ದರು
ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಅಭಿನಯದ ಎಐ ಫೋಟೋಗಳು ಕೂಡಾ ವೈರಲ್ ಆಗಿದ್ದವು. ಈ ಜೋಡಿ ಮದುವೆಯಾಗುತ್ತಾರೆಂದು ಬಹಳಷ್ಟು ಜನರು ಬಯಸಿದ್ದರು. ಸದ್ಯ ಇವರು ಯಾವುದೇ ವದಂತಿಗಳಿಗೆ ತಲೆಕೆಡಿಸಿಕೊಳದೆ ಇಬ್ಬರೂ ಕೆರಿಯರ್ನಲ್ಲಿ ಬ್ಯುಸಿಯಾಗಿದ್ದಾರೆ.