Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಗಳಿಸಬಹುದು ಕೈ ತುಂಬಾ ಹಣ
ವಿದೇಶವೈರಲ್

ಗೊರಕೆ ಹೊಡೆಯೋರಿಗೆ ಖುಷಿ ಸುದ್ದಿ, ಗಳಿಸಬಹುದು ಕೈ ತುಂಬಾ ಹಣ

Share
1 Min Read
SHARE

newsics.com

ನವದೆಹಲಿ :ಗೊರಕೆ ದೊಡ್ಡ ಸಮಸ್ಯೆ ಆದ್ರೂ ಅದನ್ನು ನಿರ್ಲಕ್ಷ್ಯ ಮಾಡೋರೇ ಹೆಚ್ಚು. ಈ ಗೊರಕೆ ಬರೀ ನಿದ್ರೆ ಹಾಳು ಮಾಡೋದಿಲ್ಲ. ತಿಂಗಳಿಗೆ ನಿಮ್ಮ ಖಾತೆ ತುಂಬಿಸುವ ಕೆಲಸ ಕೂಡ ಮಾಡುತ್ತದೆ.

ಗೊರಕೆ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ ಅಂದ್ರೆ ನೀವು ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕಾಗುತ್ತದೆ. ಈ ಚಿಕಿತ್ಸೆಗೆ ಅಗತ್ಯವಿರುವ ಭತ್ಯೆಯನ್ನು ಬ್ರಿಟನ್ ನಲ್ಲಿ ಸರ್ಕಾರ ನೀಡುತ್ತದೆ. ಬ್ರಿಟನ್‌ನ ಕೆಲಸ ಮತ್ತು ರೋಗಿಗಳ ಇಲಾಖೆ (DWP) ಈ ಭತ್ಯೆಯನ್ನು ನೀಡುತ್ತದೆ. ದೀರ್ಘ ಕಾಲದಿಂದ ಮಾನಸಿಕ ಹಾಗೂ ದೈಹಿಕ ವಿಕಲಾಂಗತೆ ಇದ್ದರೆ, ಈ ಭತ್ಯೆ ನಿಮ್ಮ ಜೀವನ ನಿರ್ವಹಣೆಗೆ ನೆರವಾಗಲಿದೆ. ನೀವು ಕೆಲಸ ಮಾಡ್ತಿದ್ದರೂ, ಗೊರಕೆ ರೋಗದಿಂದ ಬಳಲುತ್ತಿದ್ದರೆ ಈ ಭತ್ಯೆಯನ್ನು ಪಡೆಯಬಹುದು. ಇದನ್ನು ವೈಯಕ್ತಿಕ ಸ್ವಾತಂತ್ರ್ಯ ಪಾವತಿ ಅಂದ್ರೆ ಪಿಐಪಿ ಎಂದು ಕರೆಯಲಾಗುತ್ತದೆ. ನಿಮ್ಮ ಬಳಿ ಚಿಕಿತ್ಸೆಗೆ ಸಾಕಷ್ಟು ಹಣವಿದ್ದರೂ ನೀವು ಈ ಪಿಐಪಿ ಪಡೆಯಬಹುದು. ವಿಶೇಷವೆಂದ್ರೆ ನೀವು ಪಡೆದ ಈ ಹಣಕ್ಕೆ ಯಾವುದೇ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ನಿಮ್ಮ ಆದಾಯ ಹಾಗೂ ಸಂಪಾದನೆ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ.

ನೀವೂ ಗೊರಕೆ ಹೊಡೆಯುವ ವ್ಯಕ್ತಿಯಾಗಿದ್ದರೆ ಪ್ರತಿ ತಿಂಗಳು 78 ಸಾವಿರ ರೂಪಾಯಿಯನ್ನು ಸರ್ಕಾರದಿಂದ ಪಡೆಯಬಹುದು. ಬ್ರಿಟನ್ ಸರ್ಕಾರ, ಅಲ್ಲಿನ ಜನರಿಗೆ ಈ ವ್ಯವಸ್ಥೆ ಮಾಡಿದೆ. ವ್ಯಕ್ತಿ ಯಾವುದೇ ಕೆಲಸದಲ್ಲಿರಲಿ ಇಲ್ಲ ನಿರುದ್ಯೋಗಿ ಆಗಿರಲಿ, ಷರತ್ತುಗಳನ್ನು ಪೂರ್ಣಗೊಳಿಸಿದ್ದರೆ ಆತ ತಿಂಗಳಿಗೆ 78 ಸಾವಿರ ರೂಪಾಯಿ ಪಡೆಯುತ್ತಾನೆ. ಯಾಕೆಂದ್ರೆ ಈ ದೇಶದಲ್ಲಿ ಗೊರಕೆಯನ್ನು ಒಂದು ಖಾಯಿಲೆ ಅಂತಾ ಪರಿಗಣಿಸಲಾಗುತ್ತದೆ.

ಕೆಲ ಷರತ್ತುಗಳನ್ನು ಪಾಲಿಸಬೇಕು. ಈ ಭತ್ಯೆ ಪಡೆಯುವ ವ್ಯಕ್ತಿ 16 ವರ್ಷ ಮೇಲ್ಪಟ್ಟಿರಬೇಕು.  ದೀರ್ಘ ಕಾಲದಿಂದ ಮಾನಸಿಕ ಅಥವಾ ದೈಹಿಕ ವಿಕಲಾಂಗತೆ ಹೊಂದಿದ್ದು, ನಿತ್ಯದ ಕೆಲಸ ಮಾಡಲು ಸಮಸ್ಯೆ ಆಗ್ತಿದ್ದರೆ, ಕನಿಷ್ಠ ಕಳೆದ 12 ತಿಂಗಳಿಂದ ನೀವು ಗೊರಕೆ  ಸಮಸ್ಯೆಯಿಂದ ಬಳಲುತ್ತಿರಬೇಕು. ಇಂಥವರು ಸರ್ಕಾರ ನೀಡುವ 78 ಸಾವಿರ ಭತ್ಯೆ ಹಣವನ್ನು ತಿಂಗಳು, ತಿಂಗಳು ಪಡೆಯಬಹುದು.

Share This Article
Facebook Twitter Copy Link Print
Previous Article ಅಟ್ಟಿಕಾ ಗೋಲ್ಡ್‌ ಕಂಪನಿ ಮಾಲೀಕ ಅಟ್ಟಿಕಾ ಬಾಬು ಬಂಧನ
Next Article ಡಿವೋರ್ಸ್‌ಗೆ ಮುಂದಾಗಿದ್ದಾರೆ ನಟ ಜಯಂ ರವಿ  

Popular Posts

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

You Might Also Like

ದೇಶವೈರಲ್

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read
ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ವಿದೇಶ

US Iran War Updates | ಅಮೆರಿಕ–ಇರಾನ್ ಸಂಘರ್ಷ ಮತ್ತಷ್ಟು ತೀವ್ರ: 11ನೇ ರಾತ್ರಿ ಕೂಡ ವಾಯುದಾಳಿ, ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ

2 Min Read
ವೈರಲ್

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?