Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಾಹುಬಲಿ‌ ನಟಿ ಅನುಷ್ಕಾ ಶೆಟ್ಟಿ ನಗುವಿನ ಹಿಂದಿದೆ ನೋವು: ಇದೆಂಥಾ ಕಾಯಿಲೆ?
ದೇಶಮನರಂಜನೆ

ಬಾಹುಬಲಿ‌ ನಟಿ ಅನುಷ್ಕಾ ಶೆಟ್ಟಿ ನಗುವಿನ ಹಿಂದಿದೆ ನೋವು: ಇದೆಂಥಾ ಕಾಯಿಲೆ?

Share
1 Min Read
SHARE

newsics.com

ಮುಂಬೈ: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ತುಂಬಾ ಹೊತ್ತು ನಗುತ್ತಿದ್ದಾರೆ ಎಂದರೆ ಅವರು ತೊಂದರೆಯಲ್ಲಿದ್ದಾರೆ ಎಂದೇ ಅರ್ಥ. ಈ ಕುರಿತು ಸ್ವತಃ ಅನುಷ್ಕಾ ಶೆಟ್ಟಿಯೇ ಮಾಹಿತಿ ನೀಡಿದ್ದಾರೆ.

ಅನುಷ್ಕಾ ಶೆಟ್ಟಿ ನಗುವಿನ ಹಿಂದೆ ನೋವಿದೆ. ಕೆಲವೊಮ್ಮೆ ಅವರ ನಗು ಅವರಿಗೇ ನಿಯಂತ್ರಿಸಲಾಗದಷ್ಟು ಯಾತನೆ ನೀಡುತ್ತದೆಯಂತೆ. ಲಾಫಿಂಗ್‌ ಡಿಸಾರ್ಡರ್‌ ಅಥವಾ ಸ್ಯೂಡೋಬಲ್ಬಾರ್ ಎಂಬ ತೊಂದರೆ ಇದೆಯಂತೆ.

ನಗು ಅಥವಾ ಅಳು ಆರಂಭವಾದರೆ ಹದಿನೈದು ಇಪ್ಪತ್ತು ನಿಮಿಷ ಕಾಲ ನಿಯಂತ್ರಿಸಲಾಗದೆ ಇರುವುದನ್ನು ಸ್ಯೂಡೋಬಲ್ಬಾರ್‌ (Pseudobulbar) ತೊಂದರೆ ಎನ್ನುತ್ತಾರೆ. ಇದಕ್ಕೆ ಸರಿಯಾದ ಚಿಕಿತ್ಸೆಯೂ ಇಲ್ಲ.

ಈ ಹಿಂದೆಯೇ ಸಂದರ್ಶನವೊಂದರಲ್ಲಿ ತಮ್ಮ ಲಾಫಿಂಗ್‌ ಡಿಸಾರ್ಡರ್‌ ಕುರಿತು ಅನುಷ್ಕಾ ಮಾಹಿತಿ ನೀಡಿದ್ದರು. “ನನಗೆ ನಗುವ ಕಾಯಿಲೆ ಇದೆ. ನಾನು ನಗು ಆರಂಭಿಸಿದರೆ 15ರಿಂದ 20 ನಿಮಿಷ ನಗು ನಿಯಂತ್ರಿಸಲು ಕಷ್ಟವಾಗುತ್ತದೆ. ಇದೇ ಕಾರಣಕ್ಕೆ ಕಾಮಿಡಿ ಸೀನ್‌ಗಳನ್ನು ನೋಡುವಾಗ ನನಗೆ ತಡೆಯಲಾರದಷ್ಟು ನಗು ಬರುತ್ತದೆ. ಇದೇ ಕಾರಣಕ್ಕೆ ಹಲವು ಬಾರಿ ಕೆಲ‌ ಕಾಲ ಶೂಟಿಂಗ್‌ ಕೂಡ ಸ್ಥಗಿತಗೊಂಡಿದೆ” ಎಂದು ಹೇಳಿದ್ದಾರೆ.

ಸ್ಯೂಡೋಬಲ್ಬಾರ್ ಎಫೆಕ್ಟ್ ಒಂದು ನರವೈಜ್ಞಾನಿಕ ಸ್ಥಿತಿ. ಆ ವ್ಯಕ್ತಿಯ ಭಾವನಾತ್ಮಕ ಸ್ಥಿತಿಯನ್ನು ನಿಯಂತ್ರಿಸಲಾಗದಂತೆ ಮಾಡುತ್ತದೆ. ನಗು ಅಥವಾ ಅಳು ಬಂದರೆ ತುಂಬಾ ಹೊತ್ತು ನಿಲ್ಲಿಸಲಾಗದು. ಹಠಾತ್‌ ಆಗಿಯೂ ಈ ಸನ್ನಿವೇಶ ಎದುರಾಗಬಹುದು ಎನ್ನುವುದು ವೈದ್ಯರ ಅಭಿಪ್ರಾಯ.

https://www.newsics.com/2024/06/26/heavy-rains-in-the-coast-four-members-of-the-same-family-died-after-the-house-collapsed/https://www.newsics.com/2024/06/26/triple-talaq-for-supporting-bjp-in-elections-eight-years-of-marriage-ended/

ದಿನ ಭವಿಷ್ಯ… ಮಿಥುನ- ಅದೃಷ್ಟ ನಿಮ್ಮ ಕಡೆಗಿದೆ, ಧನುಸ್ಸು- ಹಣಕಾಸಿನ ಯೋಜನೆ ನನಸಾಗಿಸಲು ಉತ್ತಮ ಸಮಯ, ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

‘ಸಲಿಂಗ’ ದೌರ್ಜನ್ಯದ ಆರೋಪ ಮಾಡಿ ಆಪ್ತನಿಂದಲೇ ದೂರು:ಅಂದು ಬೆಂಬಲ, ಇಂದು ಸೂರಜ್ ವಿರುದ್ಧ ದೂರು…

TAGGED:Baahubali actress Anushka Shetty' smile is behind pain pseudobulbar newsics
Share This Article
Facebook Twitter Copy Link Print
Previous Article ಕರಾವಳಿಯಲ್ಲಿ ಭಾರೀ ಮಳೆ: ಮನೆ ಕುಸಿದು ಒಂದೇ ಕುಟುಂಬದ ನಾಲ್ವರ ಸಾವು
Next Article ಬಿಜೆಪಿಯ ಓಂ ಬಿರ್ಲಾ ಸಂಸತ್ತಿನ ನೂತನ ಸ್ಪೀಕರ್: ಐಎನ್‌ಡಿಐಎ ಅಭ್ಯರ್ಥಿ ಸುರೇಶ್‌ಗೆ ಸೋಲು

Popular Posts

Shivajinagara Footpath Issue | ಶಿವಾಜಿನಗರ ಒತ್ತುವರಿ ತೆರವು ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: ಬಂಧಿತರಿಂದ ಪೊಲೀಸರ ಮುಂದೆ ಕ್ಷಮೆಯಾಚನೆ

2 Min Read

Sharad Pawar Met Modi | ಶರದ್ ಪವಾರ್–ಸುಪ್ರಿಯಾ ಸುಳೆ ಪ್ರಧಾನಿ ಮೋದಿ ಭೇಟಿ

2 Min Read

Today Gold Rate in Bangalore| ಚಿನ್ನ ಮತ್ತಷ್ಟು ದುಬಾರಿ, ಬೆಳ್ಳಿ ಬೆಲೆಯಲ್ಲೂ ಏರಿಕೆ

2 Min Read

BCCI News Rules | ದೇಶೀಯ ಕ್ರಿಕೆಟ್‌ನಲ್ಲಿ ಬಿಸಿಸಿಐನ 10 ಹೊಸ ಕಠಿಣ ನಿಯಮಗಳು

2 Min Read

You Might Also Like

ವಿದೇಶಮನರಂಜನೆ

The Odyssey Records | ಕ್ರಿಸ್ಟೋಫರ್ ನೋಲನ್ ಅವರ ‘ದಿ ಒಡಿಸ್ಸಿ’ಗೆ ಜಾಗತಿಕ ಕ್ರೇಜ್

3 Min Read
ಕರ್ನಾಟಕಪ್ರಮುಖ

Add35 Government Schools in Uttara Kannada Report Zero Admissions ಉತ್ತರ ಕನ್ನಡ: 35 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ title

1 Min Read
ಕರ್ನಾಟಕದೇಶಪ್ರಮುಖ

Ravana’s statue ಮಂಡ್ಯ, ಮೈಸೂರು ಭಾಗದಲ್ಲಿ 35 ರಾವಣನ ವಿಗ್ರಹ ಪತ್ತೆ!

1 Min Read
ದೇಶಪ್ರಮುಖ

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?