‘ಸಲಿಂಗ’ ದೌರ್ಜನ್ಯದ ಆರೋಪ ಮಾಡಿ ಆಪ್ತನಿಂದಲೇ ದೂರು:ಅಂದು ಬೆಂಬಲ, ಇಂದು ಸೂರಜ್ ವಿರುದ್ಧ ದೂರು…

newsics.com ಹಾಸನ : ಸೂರಜ್ ರೇವಣ್ಣ ಮೇಲೆ ಸಲಿಂಗ ಲೈಂಗಿಕ ದೌರ್ಜನ್ಯದ ಆರೋಪ ಬಂದಾಗ, ಬೆಂಬಲಕ್ಕೆ ನಿಂತು, ಸಂತ್ರಸ್ತನ  ವಿರುದ್ಧವೇ ದೂರು ನೀಡಿದ್ದ ಸೂರಜ್ ರೇವಣ್ಣ ಆಪ್ತನೇ ಇದೀಗ ತಿರುಗಿ ಬಿದ್ದಿದ್ದಾನೆ. ನನ್ನ ಮೇಲೂ ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಅಂತ ಆರೋಪಿಸಿದ್ದಾನೆ ಸಲಿಂಗ ಕಾಮ ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಜೆಡಿಎಸ್‌ನ  ವಿಧಾನ ಪರಿಷತ್ ಸದಸ್ಯ  ಸೂರಜ್ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸೂರಜ್ ರೇವಣ್ಣ ಆಪ್ತ ಅಂತಾನೇ ಹೇಳಲಾದ ಹೊಳೆನರಸೀಪುರ ಮೂಲದ ಯುವಕ … Continue reading ‘ಸಲಿಂಗ’ ದೌರ್ಜನ್ಯದ ಆರೋಪ ಮಾಡಿ ಆಪ್ತನಿಂದಲೇ ದೂರು:ಅಂದು ಬೆಂಬಲ, ಇಂದು ಸೂರಜ್ ವಿರುದ್ಧ ದೂರು…