Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಮೂರು ವರ್ಷದ ಬಳಿಕ ಮತ್ತೆ ಸಂಪೂರ್ಣ ಬೆತ್ತಲಾದ ಸಿಂಗರ್!
ಮನರಂಜನೆ

ಮೂರು ವರ್ಷದ ಬಳಿಕ ಮತ್ತೆ ಸಂಪೂರ್ಣ ಬೆತ್ತಲಾದ ಸಿಂಗರ್!

Share
1 Min Read
SHARE

newsics.com

ನೈಟ್ ಲೈವ್ ಮ್ಯೂಸಿಕ್ ಕಾರ್ಯಕ್ರಮದಲ್ಲೇ ಬೆತ್ತಲಾಗಿ ನೆರೆದಿದ್ದ ಪ್ರೇಕ್ಷಕರು, ಲೈವ್ ವಿಡಿಯೋ ನೋಡುತ್ತಿದ್ದ ಫ್ಯಾನ್ಸ್‌ಗೆ ಅಚ್ಚರಿ ನೀಡಿದ್ದ ಸಿಂಗರ್ ಇದೀಗ 3 ವರ್ಷದ ಬಳಿಕ ಮತ್ತೊಮ್ಮೆ ಬೆತ್ತಲಾಗಿದ್ದಾರೆ. ಈ ಬಾರಿ ಗಾಯಕಿ ಅವತಾರ ನೋಡಿದ ಫ್ಯಾನ್ಸ್‌ಗೆ ಕಚಗುಳಿ ಶುರುವಾಗಿದೆ.

ಆ್ಯನಿಮಲ್ ಚಿತ್ರದಲ್ಲೂ ನಟಿ ತೃಪ್ತಿ ದಿಮ್ರಿ ಬೆತ್ತಲಾಗಿ ಕಾಣಿಸಿಕೊಂಡಿದ್ದರು. ಈ ಟ್ರೆಂಡ್ ವಿದೇಶಗಳಲ್ಲೂ ಇದೆ. ಖ್ಯಾತ ಗಾಯಕಿ ಕ್ಯಾಸಿ ಮಸ್‌ಗ್ರೇವ್ಸ್ ಇದೀಗ ಬೆತ್ತಲಾಗಿದ್ದಾರೆ. ಬರೋಬ್ಬರಿ 3 ವರ್ಷಗಳ ಬಳಿಕ ಮತ್ತೆ ಕ್ಯಾಸಿ ಬೆತ್ತಲಾಗಿ ತಮ್ಮ ಮೈಮಾಟ ಪ್ರದರ್ಶಿಸಿದ್ದಾರೆ. ಈ ಕುರಿತು ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಸಿಂಗರ್ ಕ್ಯಾಸಿ ಸಂಪೂರ್ಣ ಬೆತ್ತಲಾಗಿದ್ದಾರೆ. ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್‌ಗಾಗಿ ಬೆತ್ತಲಾಗಿರುವುದಾಗಿ ನಟಿ ಹೇಳಿಕೊಂಡಿದ್ದಾರೆ. ಗಾಯಕಿ ತಮ್ಮ ಮೈಗೆ ಮಣ್ಣು ಮೆತ್ತಿಕೊಂಡು ಬೆತ್ತಲಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಸಿಬ್ಬಂದಿಗಳು ಸಿಂಗರ್‌ಗೆ ಮೇಕಅಪ್ ಮಾಡುತ್ತಿದ್ದರೆ, ಗಾಯಕಿ ಮಿರರ್ ಫೋಟೋ ತೆಗೆದಿದ್ದಾರೆ. ಈ ಫೋಟೋ ಅಭಿಮಾನಿಗಳ ಕೈಗೆ ಸಿಕ್ಕಿದ್ದು ಭಾರಿ ಸಂಚಲನ ಸೃಷ್ಟಿಸಿದೆ.

ಮೇಕ್ ಅಪ್ ತಂಡ ಗಾಯಕಿಗೆ ಮಣ್ಣು ಮೆತ್ತಿಕೊಡುತ್ತಿದ್ದರೆ, ಮತ್ತೊರ್ವ ಸಿಬ್ಬಂದಿ ಗಾಯಕಿಯ ಹೇರ್ ಸ್ಟೈಲ್ ಡಿಸೈನ್ ಮಾಡುತ್ತಿರುವ ಫೋಟೋವನ್ನು ಗಾಯಕಿ ಹಂಚಿಕೊಂಡಿದ್ದರು. ಇಮೋಜಿ ಮೂಲಕ ತಮ್ಮ ಮಾನ ಮುಚ್ಚಿಕೊಂಡಿದ್ದಾರೆ. ಮಡ್ ಮೇಕಪ್ ಮೂಲಕ ಕಾಣಿಸಿಕೊಂಡಿರುವ ಕ್ಯಾಸಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

2021ರಲ್ಲಿ ಇದೇ ರೀತಿ ಕ್ಯಾಸಿ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ್ದರು. ನೈಟ್ ಲೈವ್ ಪರ್ಫಾಮೆನ್ಸ್ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ಕ್ಯಾಸಿ ಏಕಾಏಕಿ ಬೆತ್ತಲಾಗಿದ್ದರು. ಮ್ಯೂಸಿಕ್ ಕಾರ್ಯಕ್ರಮದಲ್ಲಿ ಬೆತ್ತಲಾಗಿ ಸಂಗೀತ ಸಾಮ್ರಾಜ್ಯದಲ್ಲಿ ಊಹೆಗೂ ನಿಲುಕದ ಜನಪ್ರಿಯತೆ ಪಡೆದುಕೊಂಡಿದ್ದರು. ಕ್ಯಾಸಿ ಲೈವ್ ಪರ್ಪಾಮೆನ್ಸ್‌ ಟಿಕೆಟ್‌ಗಳು 6 ತಿಂಗಳ ಮೊದಲೆ ಸೋಲ್ಡ್ ಔಟ್ ಆಗುತ್ತವೆ. ಹಾಡಿನ ಮೂಲಕ ಮೋಡಿ ಮಾಡುವ ಕ್ಯಾಸಿ ಕೆಲವೊಮ್ಮೆ ಬೋಲ್ಡ್ ಲುಕ್ ಮೂಲಕವೂ ಅಚ್ಚರಿ ನೀಡಿದ್ದಾರೆ.

ಈ ರಾಶಿಯವರಿಗೆ ವಿದೇಶ ಪ್ರವಾಸ ಯೋಗ, ಮನೆ ಮೇಲಿರಲಿ ನಿಗಾ

TAGGED:#singer #naked #three years #newsics #entertainment #news
Share This Article
Facebook Twitter Copy Link Print
Previous Article ಈ ರಾಶಿಯವರಿಗೆ ವಿದೇಶ ಪ್ರವಾಸ ಯೋಗ, ಮನೆ ಮೇಲಿರಲಿ ನಿಗಾ
Next Article ಎಮ್ಮೆ ಕರುಗಳ ಸಗಣಿ ಹೆಕ್ಕಿಯೇ ದುಬಾರಿ ಬೆಲೆಯ ‘ಐ ಫೋನ್’ ಖರೀದಿಸಿದ ಮಹಿಳೆ! ವಿಡಿಯೋ ನೋಡಿ

Popular Posts

Footpath Eviction ಪುಂಡರ ದೌರ್ಜನ್ಯ; ಜಿಬಿಎ ಅಧಿಕಾರಿಗಳ ಮೇಲೆ ಮಾರಣಾಂತಿಕ ದಾಳಿ, ಮಹಿಳಾ ಅಧಿಕಾರಿಗೆ ಪೆಪ್ಪರ್ ಸ್ಪ್ರೇ

2 Min Read

Jana Nayagan ಸಿಎಂ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’ ರಿಲೀಸ್‌ಗೆ ಕೌಂಟ್‌ಡೌನ್‌; ಅಭಿಮಾನಿಗಳಿಗೆ ಡಬಲ್ ಧಮಾಕಾ

2 Min Read

DK Shivakumar ಡಿ.ಕೆ. ಶಿವಕುಮಾರ್ ಸಂಪುಟ ರೇಸ್; ಸಚಿವ ಸ್ಥಾನಕ್ಕಾಗಿ ಕ್ಯೂ ನಿಂತ ಶಾಸಕರು! ಯಾರಿಗೆ ಸಿಗಲಿದೆ ಸ್ಥಾನ?

2 Min Read

Cyber Crime ಎಚ್ಚರ..! ವಾಟ್ಸಾಪ್‌ಗೆ ಬಂದ ಮದುವೆ ಕಾರ್ಡ್ ನೋಡ್ತಿದ್ದಂತೆ ಖಾಲಿಯಾಯ್ತು ₹9 ಲಕ್ಷ ರೂ

2 Min Read

You Might Also Like

ಕರ್ನಾಟಕಮನರಂಜನೆ

Toxic New Song | ಯಶ್–ತಾರಾ ಸುತಾರಿಯಾ ಜೋಡಿಯ ‘ಮನಮೋಹಕ’ ಹಾಡು ಬಿಡುಗಡೆ

1 Min Read
ವಿದೇಶಮನರಂಜನೆ

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read
ಪ್ರಮುಖದೇಶಮನರಂಜನೆ

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read
ದೇಶಪ್ರಮುಖವಿದೇಶ

India Lost at lords | ಲಾರ್ಡ್ಸ್‌ನಲ್ಲಿ ಹೋರಾಡಿದರೂ ಸೋತ ಭಾರತ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?