Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > 16 ಗಂಡು, 8 ಹೆಣ್ಮಕ್ಕಳು; 24 ಮಕ್ಕಳ ಹೆತ್ತ ತಾಯಿ! ವಾಸ್ತವವೇ ಬೇರೆ…
ವೈರಲ್

16 ಗಂಡು, 8 ಹೆಣ್ಮಕ್ಕಳು; 24 ಮಕ್ಕಳ ಹೆತ್ತ ತಾಯಿ! ವಾಸ್ತವವೇ ಬೇರೆ…

Share
1 Min Read
SHARE

newsics.com
16 ಗಂಡು, 8 ಹೆಣ್ಮಕ್ಕಳ ತಾಯಿಯಾಗಿರುವ ಈಕೆಯ ಸತ್ಯ ತಿಳಿದರೆ ಬೆಚ್ಚಿ ಬೀಳುತ್ತೀರಿ. ಈ ಬಗ್ಗೆ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದರಲ್ಲಿ ತನಗೆ ಮದುವೆಯಾಗಿ 23 ವರ್ಷವಾಗಿದ್ದು, 24 ಮಕ್ಕಳಿದ್ದಾರೆ, ಅದರಲ್ಲಿ ಹಿರಿಯ ಮಗುವಿಗೆ 18 ವರ್ಷ ಮತ್ತು ಕಿರಿಯ ಮಗುವಿಗೆ 2 ವರ್ಷ. ಕೆಲವೊಮ್ಮೆ ಅವಳಿ ಮತ್ತು ಕೆಲವೊಮ್ಮೆ ಒಂದೇ ಮಗುವಿಗೆ ಜನ್ಮ ನೀಡಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇವರು ಅಂಬೇಡ್ಕರ್ ನಗರ ಜಿಲ್ಲೆಯ ರಾಮನಗರ ಬ್ಲಾಕ್‌ನಲ್ಲಿ ಇವರು ವಾಸಿಸುತ್ತಿದ್ದಾರೆ.
ಹೆಚ್ಚಿನ ಮಕ್ಕಳು ಗಂಡುಮಕ್ಕಳಾಗಿದ್ದು, ತನಗೆ ಒಟ್ಟು 24 ಮಕ್ಕಳು ಇದ್ದಾರೆ ಎಂದು ಹೇಳಿದ್ದಾರೆ. ಅಂತಹ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು, ಒಬ್ಬೊಬ್ಬರಾಗಿ ಯೂಟ್ಯೂಬರ್‌ಗಳು ಈ ಮಹಿಳೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಯೂಟ್ಯೂಬ್ ವಿಡಿಯೋಗಳಲ್ಲಿಯೂ ಮಹಿಳೆ ನಾವಿಬ್ಬರು, ನಮಗೆ 24 ಮಕ್ಕಳಿದ್ದಾರೆ ಎಂದು ಹೇಳತೊಡಗಿದ್ದಾರೆ.
ಮತ್ತೊಮ್ಮೆ ಅದನ್ನೇ ಪುನರುಚ್ಚರಿಸಿದಾಗ ಆಕೆಯ ಉತ್ತರ ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ಆದರೆ ವಾಸ್ತವ ಬೇರೆಯೇ ಆಗಿತ್ತು. ಇದನ್ನು ಮಹಿಳೆಯೇ ದೃಢಪಡಿಸಿದ್ದಾರೆ. ಅಂದರೆ, ‘ನನಗೆ ಇಬ್ಬರು ಮಕ್ಕಳಿದ್ದು, ಉಳಿದವು 22 ಸಸಿಗಳು ಅಂದರೆ ಗಿಡಗಳನ್ನು ಅಂಗಳದಲ್ಲಿ ನೆಟ್ಟಿದ್ದೇನೆ ಎಂದಿದ್ದಾರೆ. ಆ ಗಿಡಮರಗಳನ್ನು ಕೂಡ ನಾನು ಮಕ್ಕಳ ರೂಪವೆಂದು ಪರಿಗಣಿಸುತ್ತೇನೆ ಎಂದು ಲೇಡಿ ಹೇಳಿದ್ದಾರೆ.

ಖುಷ್ಬೂ ಪಾಠಕ್‌ಳ ಮಾತಿಗೆ ಜನಪ್ರಿಯ ಯೂ ಟ್ಯೂಬರ್‌ಗಳೂ ಮೋಸ ಹೋಗಿದ್ದಾರೆ.ವಾಸ್ತವ ಏನೆಂದರೆ, ಖುಷ್ಬೂ ಪ್ರಚಾರಕ್ಕೋಸ್ಕರ 24 ಮಕ್ಕಳು ಎಂದು ಹೇಳಿಕೊಂಡಿದ್ದು, ಆಕೆಗೆ ಇಬ್ಬರು ಮಕ್ಕಳಿರುವುದನ್ನು ಪಡಿತರ ಚೀಟಿ ದೃಢಪಡಿಸಿದೆ. ಉಳಿದ 22 ಗಿಡಗಳನ್ನು ತನ್ನ ಮಕ್ಕಳಂತೆಯೇ ಪೋಷಿಸುತ್ತಿದ್ದು, ಅವನ್ನೂ ತನ್ನ ಮಕ್ಕಳು ಎಂದು ಬಿಂಬಿಸಿಕೊಂಡಿದ್ದಾಳೆ.

TAGGED:16 boys8 girls; Mother of 24 children!
Share This Article
Facebook Twitter Copy Link Print
Previous Article ಪಕ್ಷದ ಚಿಹ್ನೆ ಬಿಡುಗಡೆ ಮಾಡಿದ ವಿಜಯ್‌ ದಳಪತಿ
Next Article ಸೆ.15ರವರೆಗೆ ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಕ್ಕೆ ಅವಕಾಶ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ವೈರಲ್

ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Stray dog ​​guards girl ರಸ್ತೆ ಪಕ್ಕ ಮಲಗಿದ್ದ ಬಾಲಕಿಗೆ ಬೀದಿ ನಾಯಿ‌ ಕಾವಲು! ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನೋಟಿನ ಮಳೆ ಸುರಿಸಿದ ಕೋತಿ! ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?