Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Upendra ಅಭಿಮಾನಿಗಳಿಗೆ ಬಿಗ್ ಆಫರ್ : ಉಪೇಂದ್ರ ರೀ ರಿಲೀಸ್‌ ಸಿನಿಮಾ ನೋಡಿ‌ ಒಂದು ಕೋಟಿ ಗೆಲ್ಲಿ :
ಕರ್ನಾಟಕಪ್ರಮುಖಮನರಂಜನೆ

Upendra ಅಭಿಮಾನಿಗಳಿಗೆ ಬಿಗ್ ಆಫರ್ : ಉಪೇಂದ್ರ ರೀ ರಿಲೀಸ್‌ ಸಿನಿಮಾ ನೋಡಿ‌ ಒಂದು ಕೋಟಿ ಗೆಲ್ಲಿ :

Share
1 Min Read
SHARE

newsics.com/ನ್ಯೂಸಿಕ್ಸ್

ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ಅವರದ್ದೇ ಹೆಸರಿನ ಸಿನಿಮಾ ‘ಉಪೇಂದ್ರ’ ಮರು ಬಿಡುಗಡೆಯಾಗುತ್ತಿದೆ. 1999 ರಲ್ಲಿ ತೆರೆಗೆ ಬಂದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ‘ಉಪೇಂದ್ರ’. ಈ ಚಿತ್ರ ಇದೀಗ ರೀ ರಿಲೀಸ್ ಆಗುತ್ತಿದೆ. ‘ಉಪೇಂದ್ರ’ ಚಿತ್ರವನ್ನ ನೋಡಿ ಕೋಟ್ಯಧಿಪತಿ ಆಗುವ ಸದಾವಕಾಶ ಪ್ರೇಕ್ಷಕರಿಗೆ ಇದೆ. ಸಿಂಗಲ್ ಸ್ಕ್ರೀನ್‌ ಥಿಯೇಟರ್‌ಗಳಲ್ಲಿ ಮರು ಬಿಡುಗಡೆ ಆಗುತ್ತಿರುವ ‘ಉಪೇಂದ್ರ’ ಚಿತ್ರವನ್ನ ವೀಕ್ಷಿಸಿ 1 ಕೋಟಿ ಗೆಲ್ಲುವ ಬಂಪರ್ ಆಫರ್‌ ನೀಡಿದ್ದಾರೆ ಪರಮೇಶ್ವರ್.

https://youtube.com/shorts/wvfyhGYwVVw?si=koK0hviI-H0dDOsr

ISH MYRA ಪ್ರೊಡ್ಯೂಸರ್‌ ಕಂಪನಿ ಅಡಿಯಲ್ಲಿ ಪರಮೇಶ್ವರ್ ಬಿ ‌ಕನ್ನಡ ಸಿನಿ ಪ್ರೇಕ್ಷಕರಿಗೆ ಹೊಸದೊಂದು ಆಫರ್ ಕೊಟ್ಟಿದ್ದಾರೆ. ಅದು ‘ಉಪೇಂದ್ರ’ ಸಿನಿಮಾವನ್ನ ರೀ – ರಿಲೀಸ್ ಮಾಡುವ ಮೂಲಕ. ಹೊಸ ಆಫರ್‌ನೊಂದಿಗೆ ಪರಮೇಶ್ವರ್ ಥೇಟ್ ‘ಉಪೇಂದ್ರ’ ಅವರಂತೆ ತಲೆಗೆ ಹುಳ ಬಿಟ್ಟಿದ್ದಾರೆ. ‘ಆಸಾಧ್ಯ ಅನ್ನೋದನ್ನ ಸಾಧ್ಯ ಮಾಡ್ತೀವಿ.. ನಂಬಿ’ ಅಂತ ವಿಶ್ವಾಸದಿಂದ ಯೋಜನೆಯನ್ನ ಹಂಚಿಕೊಂಡಿದ್ದಾರೆ ಪರಮೇಶ್ವರ್

ಜೂನ್ 4ರಂದು ‘ಉಪೇಂದ್ರ’ ಚಿತ್ರವನ್ನು ಮರುಬಿಡುಗಡೆ ಮಾಡಲು ವಿತರಕರು ವಿಶೇಷ ಯೋಜನೆ ರೂಪಿಸಿದ್ದಾರೆ. ಈ ಸುದ್ದಿ ಹೊರಬಂದ ಕೂಡಲೇ ಹಾರ್ಡ್ ಕೋರ್ ಉಪ್ಪಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಲು ಶುರುಮಾಡಿದ್ದಾರೆ. ಮತ್ತೆ ಉಪೇಂದ್ರ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಲು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಈ ರೀ-ರಿಲೀಸ್ ಗೆ ವಿಶೇಷ ಸ್ಪಾನ್ಸರ್ ಆಗಿರುವ ಇಶಾ ಮೈರಾ ಪ್ರೊಡಕ್ಷನ್ ಪ್ರೇಕ್ಷಕರಿಗೆ ದೊಡ್ಡ ಆಫರ್ ನೀಡಿದೆ. ರಿಲೀಸ್ ದಿನ ಸಿನಿಮಾ ನೋಡಿದ ಪ್ರೇಕ್ಷಕರಿಗೆ ವಿತರಕರು ಒಂದು ವಿಶೇಷ ಪ್ರಶ್ನೆಯನ್ನು ಕೇಳಲಿದ್ದಾರೆ. ಆ ಪ್ರಶ್ನೆಗೆ ಸರಿಯಾದ ಉತ್ತರ ನೀಡುವವರಿಗೆ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಸಮನಾದ ಬಹುಮಾನ ನೀಡಲಾಗುತ್ತದೆ.

ಅಷ್ಟೇ ಅಲ್ಲದೆ, ಮರುಬಿಡುಗಡೆಯ 25ನೇ ದಿನ, ಮತ್ತೊಂದು ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಬಾರಿ ಸರಿಯಾದ ಉತ್ತರ ನೀಡುವವರಿಗೆ ನೇರವಾಗಿ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು. ಈ ಘೋಷಣೆ ಸಿನಿಮಾ ವಲಯದಲ್ಲೇ ದೊಡ್ಡ ಸಂಚಲನ ಮೂಡಿಸಿದೆ.

https://www.newsics.com/2026/05/12/kerala-cm-election-final-today-will-it-be-venugopal-or-satish/

TAGGED:Big offer for fans: Win one crore by watching Upendra's re-released movie:
Share This Article
Facebook Twitter Copy Link Print
Previous Article ಇಂದು ಕೇರಳ ಸಿಎಂ ಆಯ್ಕೆ ಅಂತಿಮ: ಪಟ್ಟ ವೇಣುಗೋಪಾಲ್‌ಗಾ,‌ ಸತೀಶನ್‌ಗಾ?
Next Article ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ.!

Popular Posts

ರಾಮಲಿಂಗಾರೆಡ್ಡಿ ರಿಸೈನ್​ ಬೆನ್ನಲ್ಲೇ ಕಾಂಗ್ರೆಸ್​​ ನಲ್ಲಿ ಖರ್ಗೆಗೆ ಸಾಮೂಹಿಕ ರಾಜೀನಾಮೆ!

3 Min Read

ರಾಮಲಿಂಗಾರೆಡ್ಡಿ ರಾಜೀನಾಮೆ ಪ್ರಹಸನ; ಮುಲಾಜಿಲ್ಲದೆ ರಾಜೀನಾಮೆ ಅಂಗೀಕರಿಸಿ ಎಂದು ರಾಹುಲ್​ ಗಾಂಧಿ ಖಡಕ್ ಸೂಚನೆ

1 Min Read

ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮಹತ್ವದ ಸಭೆ!: ಮುನಿಯಪ್ಪ ಮನವೊಲಿಕೆಗೆ ಮುಂದಾದ ರಾಹುಲ್, ಸಿದ್ದು, ಡಿಕೆಶಿ

2 Min Read

ನನಗೆ ಪಕ್ಷ ಜವಾಬ್ದಾರಿ ನೀಡಿದೆ’ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಸಚಿವ ಕೃಷ್ಣಬೈರೇಗೌಡ ಹೇಳಿದ್ದೇನು?

1 Min Read

You Might Also Like

ಪ್ರಮುಖಮನರಂಜನೆ

CM ವಿಜಯ್‌ ನೇತೃತ್ವದ TVK ಶಾಸಕಿಗೆ ಭಾರೀ ಅವಮಾನ; ನಡೆದಿದ್ದೇನು?

0 Min Read
ಕರ್ನಾಟಕಪ್ರಮುಖ

ವಿದೇಶಿ ಉಗ್ರನ ಜೊತೆ ನಂಟು ಹೊಂದಿದ್ದ ಆರೋಪದಲ್ಲಿ ಯುವಕನ ಬಂಧನ

2 Min Read
ಕರ್ನಾಟಕಪ್ರಮುಖ

Elephant attack ಆನೆ ದಾಳಿಗೆ ನಿವೃತ್ತ ಐಪಿಎಸ್ ಅಧಿಕಾರಿ‌ ಪತ್ನಿ ಬಲಿ

1 Min Read
ಕರ್ನಾಟಕಪ್ರಮುಖ

ರಾಜ್ಯ ಸರ್ಕಾರಿ ನೌಕರರು ಬೆಳಗ್ಗೆ 10 ಗಂಟೆಯೊಳಗೆ ಕಚೇರಿಗೆ ಹಾಜರಾಗುವುದು ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?