Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಇಶಾ ಅಂಬಾನಿ ಕೈಯಲ್ಲಿದ್ದ 20 ವರ್ಷ ಹಳೆಯ ಗೋಲ್ಡನ್ ಮ್ಯಾಂಗೋ ಬೆಲೆ ಎಷ್ಟು ಗೊತ್ತೇ?
ಪ್ರಮುಖಮನರಂಜನೆ

ಇಶಾ ಅಂಬಾನಿ ಕೈಯಲ್ಲಿದ್ದ 20 ವರ್ಷ ಹಳೆಯ ಗೋಲ್ಡನ್ ಮ್ಯಾಂಗೋ ಬೆಲೆ ಎಷ್ಟು ಗೊತ್ತೇ?

Share
2 Min Read
SHARE

newsics.com/ನ್ಯೂಸಿಕ್ಸ್

ಕೈಯಲ್ಲಿ ಮಾವು, ತಲೆಗೆ ಮಲ್ಲಿಗೆ ಹೂವು, ವಜ್ರದ ರವಿಕೆ, ಚಿನ್ನದ ಸೀರೆ ಧರಿಸಿ ಅಂಬಾನಿ ಪುತ್ರಿ, ಇಶಾ ಅಂಬಾನಿಯವರು ಇಡೀ ವಿಶ್ವವೇ ಅವರತ್ತ ನೋಡುವಂತೆ ಪ್ರತಿಷ್ಠಿತ ‘ಮೆಟ್ ಗಾಲಾ 2026’ ಫ್ಯಾಷನ್ ವೇದಿಕೆಯಲ್ಲಿ ಮಿಂಚಿದ್ದಾರೆ.

ಪ್ರತಿಷ್ಠಿತ ‘ಮೆಟ್ ಗಾಲಾ 2026’ ಫ್ಯಾಷನ್ ವೇದಿಕೆಯ ಥೀಮ್​ ಈ ಬಾರಿ ‘ಫ್ಯಾಷನ್ ಈಸ್ ಆರ್ಟ್’ (ಫ್ಯಾಷನ್ ಒಂದು ಕಲೆ) ಎಂದಿತ್ತು ಅದಕ್ಕೆ ತಕ್ಕಂತೆ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಅವರು ಜಾಗತಿಕ ವೇದಿಕೆಯಲ್ಲಿ ಅದ್ಭುತವಾಗಿ ಪ್ರದರ್ಶಿಸಿದ್ದಾರೆ.

ಪ್ರತೀ ವರ್ಷದಂತೆ ಈ ಬಾರಿಯೂ ನ್ಯೂಯಾರ್ಕ್​​ನ ಮೆಟ್ರೋಪಾಲಿಟನ್​ ಮ್ಯೂಸಿಯಂ ಆಫ್​ ಆರ್ಟ್​ನ ಕಾಸ್ಟ್ಯೂಮ್​ ಇನ್​ಸ್ಟಿಟ್ಯೂಟ್​​ಗೆ ನಿಧಿ ಸಂಗ್ರಹಿಸಲು ಮೆಟ್​ ಗಾಲಾ ಆಯೋಜಿಸಲಾಗಿತ್ತು. ಅತಿದೊಡ್ಡ ಫ್ಯಾಷನ್​ ಕಾರ್ಯಕ್ರಮ ನಡೆದಿದ್ದು ನಿನ್ನೆ ಅಂದರೆ ಮೇ.4ರ ರಾತ್ರಿಯಂದದು
ಯಾರ್ಯಾರು ಭಾಗಿ?
ಮೆಟ್​ ಗಾಲಾ ಅತಿದೊಡ್ಡ ಫ್ಯಾಷನ್​ ರಾತ್ರಿಯಲ್ಲಿ ಭಾರತದ ಸೆಲಬ್ರೆಟಿಗಳು ಭಾಗಿಯಾಗಿದ್ದರು. ಕರಣ್​ ಜೋಹಾರ್​, ಅನನ್ಯ ಬಿರ್ಲಾ ಸೇರಿದಂತೆ ಇಶಾ ಅಂಬಾನಿಯವರ ಉಡುಗೆ ಕಣ್ಸೆಳೆದವು. ಇದರಲ್ಲಿ ವಿಶ್ವದ ಗಮನ ಸೆಳಯುವಂತೆ ಮಾಡಿದ್ದು ಇಶಾ ಅಂಬಾನಿಯವರ ಕಾಸ್ಟ್ಯೂಮ್​.
ಅಂಬಾನಿ ಧರಿಸಿದ್ದ ಔಟ್​ಫಿಟ್​ ವಿಶೇಷತೆ ಏನು?
ಇಶಾ ಅಂಬಾನಿಯವರ ಕಾಸ್ಟ್ಯೂಮ್​ ಅನ್ನು ಮೆಟಾಲಿಕ್ ಜರ್ದೋಜಿ ಕಸೂತಿಯಿಂದ ಅಲಂಕೃತವಾದ ವಜ್ರ ಖಚಿತ ಬ್ಲೌಸ್, ಇದನ್ನು ಅವರ ತಾಯಿ ನೀತಾ ಅಂಬಾನಿ ಅವರ ವೈಯಕ್ತಿಕ ಸಂಗ್ರಹದಿಂದ ಪಡೆಯಲಾಗಿತ್ತು.

ಬ್ಲೌಸ್​ಗೆ ವಜ್ರ ಅಳವಡಿಸಿದ್ದ ಕುಶಲಕರ್ಮಿಗಳು
ಇಶಾ ಅವರು ಧರಿಸಿದ್ದ ರವಿಕೆ ,ಮೇಲೆ 1800 ಕ್ಯಾರೆಟ್‌ಗಿಂತಲೂ ಅಧಿಕ ತೂಕದ ನೈಜ ವಜ್ರಗಳು, ಪಚ್ಚೆ ಪೋಲ್ಕಿ ಮತ್ತು ಕುಂದನ್ ಹರಳುಗಳನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ.

ವಿಶೇಷವೆಂದರೆ, ಬ್ಲೌಸ್‌ನ ಹಿಂಭಾಗದಲ್ಲಿ ಐತಿಹಾಸಿಕ ‘ಸರ್ಪೇಚ್’ ಆಭರಣವನ್ನು ಬಳಸಲಾಗಿತ್ತು, ಇದು ಒಂದು ಕಾಲದಲ್ಲಿ ಹೈದರಾಬಾದ್ ನಿಜಾಮರ ಸಂಗ್ರಹದ ಭಾಗವಾಗಿತ್ತು. ರಿಲಾಯನ್ಸ್​ ರಿಟೇಲ್​ನ ಸ್ವದೇಶ್​​ನ ನುರಿತ ಕುಶಲಕರ್ಮಿಗಳು ಈ ಸೀರೆಯನ್ನು ಪರಿಶುದ್ಧ ಚಿನ್ನದ ನೂಲಿನಿಂದ ನೇಯ್ದಿದ್ದು, ಮಣ್ಣಿನ ಬಣ್ಣದ ಛಾಯೆಗಳಲ್ಲಿ ಕೈಯಿಂದ ಚಿತ್ರಿಸಲಾದ ‘ಪಿಚ್ವಾಯಿ’ ಶೈಲಿಯ ಕಲಾಕೃತಿಗಳಿವೆ.
ತಲೆಮೇಲೆ ಕಿರೀಟದಂತಿದ್ದ ಹೇರ್ ಸ್ಕಲ್ಪ್ಟರ್ ತಯಾರಿಸಿದ್ದು ಹೀಗೆ
ಇಶಾ ಅಂಬಾನಿಯವರು ಧರಿಸಿದ್ದ ಔಟ್​ಫಿಟ್​ಗೆ ಮಲ್ಲಿಗೆ ಹೂವಿನಿಂದ ಸ್ಫೂರ್ತಿ ಪಡೆದ ಹೇರ್ ಸ್ಕಲ್ಪ್ಟರ್ ಸಾಂಪ್ರದಾಯಿಕ ‘ಮೊಗ್ರಾ ಗಜ್ರಾ’ವನ್ನು ಕಲಾತ್ಮಕವಾಗಿ ಮರುರೂಪಿಸಿದ ಈ ಆಭರಣವನ್ನು ಬ್ರೂಕ್ಲಿನ್ ಮೂಲದ ಕಲಾವಿದ ಸೌರಭ್ ಗುಪ್ತಾ ಅವರು ಕಾಗದ, ತಾಮ್ರ ಮತ್ತು ಹಿತ್ತಾಳೆಯನ್ನು ಬಳಸಿ 150 ಗಂಟೆಗಳ ಕಾಲ ಶ್ರಮವಹಿಸಿ ತಯಾರಿಸಿದ್ದಾರೆ.

ಮೆಟ್​ ಗಾಲಾ ನಡೆದ ದಿನ ಇಶಾ ಅಂಬಾನಿಯವರು ಖ್ಯಾತ ಕಾಸ್ಟ್ಯೂಮ್​ ಡಿಸೈನರ್​ ಸುಬೋಧ್ ಗುಪ್ತಾ ಅವರು ಡಿಸೈನ್​ ಮಾಡಿದ್ದ ಕ್ರೋಚೆಟ್ ಬ್ಯಾಗ್‌ನಲ್ಲಿದ್ದ ‘ಮಾವಿನ ಹಣ್ಣಿನ’ ಶಿಲ್ಪ ಕೈಯಲ್ಲಿ ಹಿಡಿದು, ಭಾರತೀಯ ಕಲೆ, ಆಹಾರ, ಪುರಾತತ್ವವನ್ನು ಉಲ್ಲೇಖಿಸಿದ್ದರು.

ಸಂಪೂರ್ಣ ಕಲಾಕೃತಿಗಾಗಿ 1200 ಗಂಟೆಗಳು ತೆಗೆದುಕೊಂಡಿದ್ದು, 50ಕ್ಕೂ ಹೆಚ್ಚು ಕುಶಲ ಕರ್ನಿಗಳು ಈ ಔಟ್​ಫಿಟ್​ಗಾಗಿ ಶ್ರಮಿಸಿದ್ದಾರೆ ಎನ್ನಲಾಗಿದೆ. ಇನ್ನು ಇಶಾ ಅವರರು 250 ಕ್ಯಾರೆಟ್​ಗಳಿಗಿಂತ ಹೆಚ್ಚು ತೂಕದ ವಜ್ರದ ನೆಕ್ಲೇಸ್​ ಧರಿಸಿದ್ದರು ಎನ್ನಲಾಗಿದೆ.

https://x.com/GG_Studio/status/2051444412081905821?ref_src=twsrc%5Etfw%7Ctwcamp%5Etweetembed%7Ctwterm%5E2051444412081905821%7Ctwgr%5Ef3841b7c7468553062dffe5d6091756791a3cb7e%7Ctwcon%5Es1_c10&ref_url=https%3A%2F%2Fadmin-testing.vijayavani.net%2Fadmin%2Fnews%2Fcreate

 

26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : 15ರ ಬಾಲಕ ಆತ್ಮಹತ್ಯೆ

TAGGED:Do you know how much the 20-year-old golden mango in Isha Ambani's hands is worth?
Share This Article
Facebook Twitter Copy Link Print
Previous Article 26 ವರ್ಷದ ಯುವತಿಯೊಂದಿಗಿನ ಪ್ರೀತಿಗೆ ಮನೆಯವರ ಅಡ್ಡಿ : 15ರ ಬಾಲಕ ಆತ್ಮಹತ್ಯೆ
Next Article The Bengal Files ಪಶ್ಚಿಮ ಬಂಗಾಳದಲ್ಲಿ ತೆರೆಕಾಣಲಿದೆ ದಿ ಬೆಂಗಾಲ್ ಫೈಲ್ಸ್ ಸಿನಿಮಾ

Popular Posts

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

ಅಮೆಜಾನ್ ಉದ್ಯೋಗಿನಿಯ ಭಾವನಾತ್ಮಕ ಕ್ಷಣ: ಪೋಷಕರಿಗೆ ಕಚೇರಿ ತೋರಿಸಿ ಕನಸು ನನಸು

1 Min Read

ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ ಸುದ್ದಿ ಕೇಳಿ ಪವನ್ ಕುಮಾರ್‌ಗೆ ‘ಹಾರ್ಟ್ ಬ್ರೇಕ್’; ವೈರಲ್ ಆಯ್ತು ಫನ್ನಿ ವಿಡಿಯೋ!

2 Min Read

ಆರ್‌ಎಸ್‌ಎಸ್ ವಿರುದ್ಧ ಕ್ರಮ ಕೈಗೊಳ್ಳಲು ಪ್ರಿಯಾಂಕ್ ಖರ್ಗೆಗೆ ಅಧಿಕಾರವಿದೆಯೇ? ಮಹೇಶ್ ಜೇಠ್ಮಲಾನಿ ಕಾನೂನು ವಿವರಣೆ

2 Min Read

You Might Also Like

ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ಪ್ರಮುಖ

ಮುಂಗಾರಿಗೆ ಗ್ರಹಣ? ಉಪಗ್ರಹ ಚಿತ್ರಗಳಲ್ಲಿ ಆತಂಕಕಾರಿ ಸುಳಿವು; ಭಾರತದ ಆಕಾಶದಲ್ಲಿ ದಟ್ಟ ಮೋಡಗಳೇ ಕಾಣೆಯಾದವು.

1 Min Read
ಕರ್ನಾಟಕಪ್ರಮುಖ

ಮಕ್ಕಳು ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

1 Min Read
ಕರ್ನಾಟಕಪ್ರಮುಖ

ಚಿನ್ನದ ಬೆಲೆ 13,875 ರೂ; ಬೆಳ್ಳಿ ಮತ್ತಷ್ಟು ಅಗ್ಗ; ಇಂದಿನ ಬೆಲೆ ಎಷ್ಟು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?