newsics.com/ನ್ಯೂಸಿಕ್ಸ್
ಪ್ರಮುಖ ಐಟಿ ಸೇವಾ ಸಂಸ್ಥೆಯಾದ ಕಾಗ್ನಿಜೆಂಟ್‌ನಲ್ಲಿ ಸುಮಾರು 12,000 ದಿಂದ 15,000 ಉದ್ಯೋಗಿಗಳ ವಜಾ ಮಾಡಲು ಮುಂದಾಗಿದೆ.
https://youtube.com/shorts/iatQVbaFb3g?si=spJ72cQdl8luCXZE
ಏಪ್ರಿಲ್ 29 ರಂದು ಕಾಗ್ನಿಜೆಂಟ್ ಹೊಸದಾಗಿ ಪರಿಚಯಿಸಿದ ‘ಪ್ರಾಜೆಕ್ಟ್ ಲೀಪ್’ ಅಡಿಯಲ್ಲಿ ಉದ್ಯೋಗಿಗಳ ವಜಾ ನಂತರ ನೀಡುವ ಪರಿಹಾರಕ್ಕಾಗಿ 230 ಮಿಲಿಯನ್‌ನಿಂದ 320 ಮಿಲಿಯನ್ ಡಾಲರ್ ವೆಚ್ಚ ಮಾಡಲು ಯೋಜಿಸಿದೆ.ಕಾಗ್ನಿಜೆಂಟ್ ವಿಶ್ವದಾದ್ಯಂತ 3,57,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅವರ ಪೈಕಿ 2,50,000 ಕ್ಕೂ ಹೆಚ್ಚು ಮಂದಿ ಭಾರತದಲ್ಲೇ ಇದ್ದಾರೆ.
ಗ್ರಾಹಕರ ಬೇಡಿಕೆಗಳಲ್ಲಿನ ಬದಲಾವಣೆ ಮತ್ತು ಹೊಸದಾಗಿ ಸೇರುವವರಿಗೆ ತರಬೇತಿ ನೀಡಲು ಕ್ಲೈಂಟ್‌ಗಳು ಹಣ ನೀಡಲು ಆಸಕ್ತಿ ತೋರುತ್ತಿಲ್ಲದಿರುವುದು ಈ ನಿರ್ಧಾರಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
https://www.newsics.com/2026/05/07/one-year-of-operation-sindoor-special-video/