Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಗಂಡಂದಿರನ್ನು ಬದಲಿಸಿಕೊಡಿ: ಹೈಕೋರ್ಟ್‌ಗೆ ಅಕ್ಕ- ತಂಗಿ ಮೊರೆ, ಜಡ್ಜ್ ಹೇಳಿದ್ದೇನು?
ದೇಶಪ್ರಮುಖ

ಗಂಡಂದಿರನ್ನು ಬದಲಿಸಿಕೊಡಿ: ಹೈಕೋರ್ಟ್‌ಗೆ ಅಕ್ಕ- ತಂಗಿ ಮೊರೆ, ಜಡ್ಜ್ ಹೇಳಿದ್ದೇನು?

Share
2 Min Read
SHARE

newsics.com/ನ್ಯೂಸಿಕ್ಸ್

 

ಗಂಡ-ಹೆಂಡತಿ ಇಬ್ಬರೂ ಬೇರೆ ಬೇರೆಯವರ ಜೊತೆ ರಾತ್ರಿ ಕಳೆಯಲು ಮುಕ್ತಮನಸ್ಸಿನಿಂದ ಒಪ್ಪಿಗೆ ಸೂಚಿಸುವ ಟ್ರೆಂಡ್​ ಭಾರತಕ್ಕೂ ಬಂದು ದಶಕಗಳೇ ಕಳೆದುಹೋಗಿವೆ.

https://youtube.com/shorts/xzgXqaAsbcA?si=TkhVxPE1WLxdWyg8

ಇಲ್ಲೊಂದು ಕುತೂಹಲದ ಘಟನೆಯಲ್ಲಿ, ಮಧ್ಯಪ್ರದೇಶ ಗ್ವಾಲಿಯರ್‌ನಲ್ಲಿ ನಡೆದಿರುವ ಘಟನೆ ಮಾತ್ರ ಎಲ್ಲರ ಹುಬ್ಬೇರಿಸಿದೆ. ಗ್ವಾಲಿಯರ್​ ಹೈಕೋರ್ಟ್​ಗೆ ಅಚ್ಚರಿಯ ಪ್ರಕರಣವೊಂದು ಬಂದಿದೆ.

 

ಇದು ಆರಂಭವಾಗಿದ್ದು, ದಾತಿಯಾ ಮೂಲದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಮಗಳನ್ನು, ಹೆಂಡತಿಯ ಅಕ್ಕನ ಗಂಡ ಮಾಯಾರಾವ್​ ಕಿಡ್​ನ್ಯಾಪ್​ ಮಾಡಿಕೊಂಡು ಹೋಗಿದ್ದಾನೆ ಎಂದು ದೂರು ದಾಖಲು ಮಾಡಿದ್ದ. ಪೊಲೀಸರು ಅವನ ಪತ್ನಿಯನ್ನು ಹುಡುಕಲು ವಿಫಲವಾದ ಹಿನ್ನೆಲೆಯಲ್ಲಿ, ಆಕೆಯನ್ನು ಹುಡುಕಿಕೊಡುವಂತೆ ಕೋರಿ ಪತಿ ಹೈಕೋರ್ಟ್​ಗೆ ಹೇಬಿಯಸ್​ ಕಾರ್ಪಸ್​ ಅರ್ಜಿ ಸಲ್ಲಿಸಿದ್ದ. ಕಾಣೆಯಾದವರನ್ನು ಪೊಲೀಸರು ಹುಡುಕಿ ಕೋರ್ಟ್​ಗೆ ಹಾಜರುಪಡಿಸುವುದು ಈ ಅರ್ಜಿಯ ಉದ್ದೇಶ.

ಅದರಂತೆ ಪೊಲೀಸರು ಆತನ ಪತ್ನಿಯನ್ನು ಕೋರ್ಟ್​ಗೆ ಹಾಜರು ಪಡಿಸಿದರು. ವಿಚಾರಣೆ ಸಮಯದಲ್ಲಿ ಆ ಪತ್ನಿ ನನ್ನ ಅಕ್ಕನ ಗಂಡ ನನ್ನನ್ನು ಕಿಡ್​ನ್ಯಾಪ್​ ಮಾಡಲಿಲ್ಲ. ಬದಲಿಗೆ ಆತನ ಜೊತೆ ನಾನು ಸ್ವಂತ ಇಚ್ಛೆಯಿಂದ ಹೋಗಿರುವುದಾಗಿ ಹೇಳಿದಳು. ನನ್ನ ಗಂಡನ ಜೊತೆ ನನಗೆ ಸುಖವಿಲ್ಲ. ಆತನಿಗೆ ಡಿವೋರ್ಸ್​ ಕೋರಿ ಇದಾಗಲೇ ಅರ್ಜಿ ಸಲ್ಲಿಸಿದ್ದೇನೆ. ಆದ್ದರಿಂದ ನಾನು ಸ್ವಂತ ಇಚ್ಛೆಯಿಂದ ಹೋಗಿದ್ದು, ಪತಿಯ ಜೊತೆ ವಾಪಸ್​ ಹೋಗಲು ಇಷ್ಟವಿಲ್ಲ ಎಂದು ಬಿಟ್ಟಳು

ಮಾಯಾರಾವ್​ ಪತ್ನಿ ಅರ್ಥಾತ್​ ಓಡಿಹೋಗಿರುವ ಈ ಪತ್ನಿಯ ಅಕ್ಕ ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತನ್ನ ಗಂಡನ ಜೊತೆ ತನ್ನ ತಂಗಿ ನೆಲೆಸುತ್ತಿದ್ದಾಳೆ ಎನ್ನುವುದಕ್ಕೆ ಅವಳಿಗೆ ಯಾವುದೇ ಬೇಸರ ಇರಲಿಲ್ಲ. ಅವಳು ಬಯಸಿದರೆ, ನನ್ನ ಗಂಡನ ಜೊತೆ ಇರಬಹುದು, ನನಗೆ ಯಾವುದೇ ಸಮಸ್ಯೆ ಇಲ್ಲ ಎಂದುಬಿಟ್ಟಳು! ಇಷ್ಟಕ್ಕೇ ಸುಮ್ಮನಾಗಲಿಲ್ಲ ಅವಳು. ನನ್ನ ತಂಗಿ ನನ್ನ ಗಂಡನ ಜೊತೆ ವಾಸಿಸಲು ಇಚ್ಛೆಪಟ್ಟರೆ ನನಗೆ ಸಮಸ್ಯೆ ಇಲ್ಲ, ನಾನು ಅವಳ ಗಂಡನ ಜೊತೆ ನೆಲೆಸುತ್ತೇನೆ. ಇದಕ್ಕೆ ಅನುಮತಿ ನೀಡಿ ಎಂದು ಕೋರ್ಟ್​ ಅನ್ನು ಕೋರಿದಳು!

ವಿಚಾರಣೆ ಮುಂದುವರೆದಂತೆ, ಇಬ್ಬರೂ ಮಹಿಳೆಯರು ತಮ್ಮ ಪ್ರಸ್ತುತ ವಿವಾಹಗಳಲ್ಲಿ ಅತೃಪ್ತರಾಗಿದ್ದಾರೆ ಮತ್ತು ಪರಸ್ಪರ ಪಾಲುದಾರರನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೊಸ ಜೀವನವನ್ನು ಪ್ರಾರಂಭಿಸಲು ಬಯಸುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣವು ಅಪಹರಣವನ್ನು ಒಳಗೊಂಡಿಲ್ಲ ಮತ್ತು ಇದು ವೈಯಕ್ತಿಕ ಕೌಟುಂಬಿಕ ವಿಷಯವಾಗಿದೆ, ಕ್ರಿಮಿನಲ್ ವಿಷಯವಲ್ಲ ಎಂದು ತೀರ್ಪು ನೀಡಿದೆ.

https://www.newsics.com/2026/05/02/these-women-just-need-a-job-they-dont-need-a-uterus/

TAGGED:Change husbands: Sisters appeal to High Courtwhat did the judge say?
Share This Article
Facebook Twitter Copy Link Print
Previous Article Oil Rate Hike: ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ : ಅಡುಗೆ ಎಣ್ಣೆ ದರದಲ್ಲಿ ಭಾರಿ ಏರಿಕೆ
Next Article Cognizant Layoffs ಕಾಗ್ನಿಜೆಂಟ್ ಯಿಂದ 4,000 ಉದ್ಯೋಗಿಗಳ ವಜಾ

Popular Posts

ಕರ್ನಾಟಕದಲ್ಲಿ ಸಿಎಂ ಬದಲಾಗಿದ್ದರ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

1 Min Read

‘ಪೆದ್ದಿ’ ನಿರ್ದೇಶಕನ ವಿರುದ್ಧ ತೀವ್ರ ಟೀಕೆ; ಕಾರಣವೇನು?

2 Min Read

ಬಿಪಿ ದಿಢೀರ್ ಹೆಚ್ಚಾದ್ರೆ ಟೆನ್ಷನ್​ ಆಗ್ಬೇಡಿ; ಜಸ್ಟ್ ಈ ರೀತಿ ಮಾಡಿ

2 Min Read

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read
ಕರ್ನಾಟಕಪ್ರಮುಖ

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read
ಕರ್ನಾಟಕಪ್ರಮುಖ

‘ನನಗೂ ಬೇಕಾದ ಖಾತೆ ಸಿಗಲಿಲ್ಲ, ಆದ್ರೆ ನನಗೆ ದುಃಖನೂ ಇಲ್ಲ, ಸಂತೋಷನೂ ಇಲ್ಲ; ಸತೀಶ್ ಜಾರಕಿಹೊಳಿ ಹೊಸ ಬಾಂಬ್

2 Min Read
ಕರ್ನಾಟಕಪ್ರಮುಖ

ಫೋನ್​ ಸ್ವಿಚ್​ ಆಫ್​; ರಾಜೀನಾಮೆ ಬಳಿಕ ರಾಮಲಿಂಗಾರೆಡ್ಡಿ ಹೋಗಿದ್ದು ಎಲ್ಲಿಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?