Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಾಲೀಕನ ಸಾವಿಗೆ ತಾನೇ ಕಾರಣ ಎಂದು ಭಾವಿಸಿ ಕಳೆದ 10 ದಿನಗಳಿಂದ ಆಹಾರ ನೀರು ಬಿಟ್ಟ ಹಸು
ದೇಶಪ್ರಮುಖ

ಮಾಲೀಕನ ಸಾವಿಗೆ ತಾನೇ ಕಾರಣ ಎಂದು ಭಾವಿಸಿ ಕಳೆದ 10 ದಿನಗಳಿಂದ ಆಹಾರ ನೀರು ಬಿಟ್ಟ ಹಸು

Share
1 Min Read
SHARE

newsics.com/ನ್ಯೂಸಿಕ್ಸ್

ಮಾಲೀಕನ ಸಾವಿಗೆ ತಾನೇ ಕಾರಣ ಎಂದು ಭಾವಿಸಿ ಹಸುವೊಂದು ಕಳೆದ 10 ದಿನಗಳಿಂದ ಆಹಾರ ಮತ್ತು ನೀರು ಬಿಟ್ಟು ಕಣ್ಣೀರು ಹಾಕುತ್ತಿದೆ.ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ರೆಮುನಾ ಬ್ಲಾಕ್‌ನ ಖುಸಾಲಿಗಂಜ್ ಗ್ರಾಮದಲ್ಲಿ  ನಡೆದಿದೆ.

https://youtube.com/shorts/eOoYZp9a9F0?si=CP6V90gKWCTFTFCS

ರೆಮುನಾ ಬ್ಲಾಕ್‌ನ ಖುಸಾಲಿಗಂಜ್ ಗ್ರಾಮದಲ್ಲಿ ರಾಮಚಂದ್ರ ಮಹಾರಾಣ ಮತ್ತು ಸುನಿತಿ ಮಹಾರಾಣ ದಂಪತಿ ತಮ್ಮ ದನದ ಕೊಟ್ಟಿಗೆಯಲ್ಲಿ 5 ರಿಂದ 6 ಹಸುಗಳನ್ನು ಸಾಕುತ್ತಿದ್ದರು. ಸುಮಾರು ಐದು ವರ್ಷಗಳ ಹಿಂದೆ, ತಮ್ಮ ಕೊಟ್ಟಿಗೆಯಲ್ಲಿ ಜನಿಸಿದ ಕರುವನ್ನು ದಂಪತಿ ಬಹಳ ಪ್ರೀತಿಯಿಂದ ಸಾಕಿದ್ದರು.

ಆದರೆ ಇತ್ತೀಚೆಗೆ ಗ್ರಾಮದ ಯುವಕನೊಬ್ಬ ಸಾಕಲು ತನಗೆ ಒಂದು ಹಸು ನೀಡುವಂತೆ ದಂಪತಿಯನ್ನು ಮನವಿ ಮಾಡಿದ್ದರು. ಆಗ ರಾಮಚಂದ್ರ ಅವರು, ತಾವು 5 ವರ್ಷದಿಂದ ಸಾಕಿದ್ದ ಹಸುವನ್ನು ಉಡುಗೊರೆಯಾಗಿ ಆತನಿಗೆ ನೀಡಿದ್ದರು. ಅಂತೆಯೇ ಯುವಕ ಕರೆದೊಯ್ಯುತ್ತಿದ್ದಾಗ, ಮಾಲೀಕನ ಬಿಟ್ಟಿರಲಾರದೇ ದಾರಿ ಮಧ್ಯೆ ಹಸು ಹಗ್ಗ ಹರಿದುಕೊಂಡು ಮರಳಿ ಮಾಲೀಕನ ಮನೆಯತ್ತ ಓಡಲು ಆರಂಭಿಸಿತ್ತು. ದುರದೃಷ್ಟವಶಾತ್ ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಮಾಲೀಕ ರಾಮಚಂದ್ರನಿಗೆ ಹಸು ಆಕಸ್ಮಿಕವಾಗಿ ಗುದ್ದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇದೇ ನೋವಲ್ಲಿ ಮಾಲೀಕನ ಮೃತಪಟ್ಟ ದಿನದಿಂದ ಹಸು ಆಹಾರ ಮತ್ತು ನೀರು ನಿಲ್ಲಿಸಿದೆ. ಒಂದೇ ಸ್ಥಳದಲ್ಲಿ ಏಕಾಂಗಿ ನಿಂತಿದ್ದು, ಹತ್ತಿರಕ್ಕೆ ಯಾರನ್ನೂ ಸೇರಿಸುತ್ತಿಲ್ಲ. ಮಾಲೀಕನ ಮೃತಪಟ್ಟು 10 ದಿನವಾದ್ರೂ ಹಸು ಮಾತ್ರ ದುಃಖದಿಂದ ಹೊರಬಂದಿಲ್ಲ.

https://www.newsics.com/2026/04/28/thunderstorms-and-hailstorm-orange-alert-for-six-districts/

TAGGED:Cow deprived of food and water for 10 daysthinking it was responsible for owner's death
Share This Article
Facebook Twitter Copy Link Print
Previous Article Rain Alert ಗುಡುಗು ಸಹಿತ ಆಲಿಕಲ್ಲು ಮಳೆಯ ಅಬ್ಬರ : ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
Next Article ತಾಯಿ ಜೊತೆ ನಗುನಗುತ್ತಾ ಮಾತನಾಡುತ್ತಿರುವಾಗಲೇ ಕುಸಿದು ಬಿದ್ದು ಟೆಕ್ಕಿ ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖ

ಐಪಿಎಲ್ ಹಗರಣ; ಹಿರಿಯ ರಾಜಕೀಯ ನಾಯಕರ ಹೆಸರು ಬಾಯ್ಬಿಟ್ಟ ಲಲಿತ್ ಮೋದಿ

3 Min Read
ಪ್ರಮುಖಮನರಂಜನೆ

Adah Sharma: ನಾನು ತಾಯಿಯಾಗಲಿದ್ದೇನೆ ಎಂದ ನಟಿ ಅದಾ ಶರ್ಮಾ, ಫ್ಯಾನ್ಸ್ ಶಾಕ್! ಅಷ್ಟಕ್ಕೂ ಅಸಲಿ ಸಂಗತಿ ಏನು?

1 Min Read
ಪ್ರಮುಖಕರ್ನಾಟಕ

ಯತೀಂದ್ರ ಸಿದ್ದರಾಮಯ್ಯಗೆ ಮಂತ್ರಿಗಿರಿ; ಕೈ ಪಾಳಯದಲ್ಲಿ ಅಸಮಾಧಾನ?

2 Min Read
ಪ್ರಮುಖಕರ್ನಾಟಕ

ನನ್ನ ಹಿಂದೆ ಫೋಟೋಗೆ ಪೋಸ್ ಕೊಟ್ಕೊಂಡು ಯಾರೂ ಕೂತ್ಕೋಬಾರ್ದು: ಡಿಕೆ ಶಿವಕುಮಾರ್ ಗರಂ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?