Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > 2 ವರ್ಷದ ಹಿಂದೆ ಓಡಿ ಹೋಗಿ ವೋಟ್ ಹಾಕೋದಕ್ಕೆ ಮತಗಟ್ಟೆಗೆ ಬಂದ ಹೆಂಡತಿಯನ್ನು ಹಿಡಿದ ಗಂಡ : ಆಮೇಲೇನಾಯ್ತು?
ದೇಶಪ್ರಮುಖವೈರಲ್

2 ವರ್ಷದ ಹಿಂದೆ ಓಡಿ ಹೋಗಿ ವೋಟ್ ಹಾಕೋದಕ್ಕೆ ಮತಗಟ್ಟೆಗೆ ಬಂದ ಹೆಂಡತಿಯನ್ನು ಹಿಡಿದ ಗಂಡ : ಆಮೇಲೇನಾಯ್ತು?

Share
2 Min Read
SHARE

newsics.com/ನ್ಯೂಸಿಕ್ಸ್

2 ವರ್ಷಗಳ ಹಿಂದೆ ಬೇರೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋದ ನಂತರ ಇಬ್ಬರು ಎರಡು ವರ್ಷಗಳ ಕಾಲ ಬೇರ್ಪಟ್ಟಿದ್ದರು. ಆದರೆ ಓಡಿ ಹೋದ ಹೆಂಡತಿ ವೋಟ್ ಮಾಡೋಕೆ ಬಂದೇ ಬರುತ್ತಾಳೆ ಎಂದು  ಗಂಡ ಕಾದು ಕುಳಿತಿರುವ ಘಟನೆ ಮತಿಗರಾ-ನಕ್ಸಲ್ಬರಿಯಲ್ಲಿ, ಫನ್ಸಿದೇವದ ತಾರಾಬರಿಯಲ್ಲಿರುವ ತಾರಾಬರಿ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ 23 ರಂದು  ನಡೆದಿದೆ.

https://youtube.com/shorts/yrC3ODyMmjo?si=ybubL3Ee_pXg1sLS

ದಿ ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಪ್ರತ್ಯಕ್ಷದರ್ಶಿಗಳು ಆ ವ್ಯಕ್ತಿ ತುಂಬಾ ಶಾಂತವಾಗಿ ಕಾಣಿಸುತ್ತಿದ್ದರು ಎಂದಿದ್ದಾರೆ. ಸಮಯ ಕಳೆಯುತ್ತಲೇ ಇತ್ತು. ಮಧ್ಯಾಹ್ನ ಸುಮಾರು 2 ಗಂಟೆಗೆ, ಆತನ ಓಡಿ ಹೋದ ಪತ್ನಿ ತನ್ನ ಐಡಿ ಹಿಡಿದು ಮತಗಟ್ಟೆಗೆ ತಲುಪಿದ್ದಾಳೆ.

ಆ ವ್ಯಕ್ತಿ ತಕ್ಷಣ ತನ್ನ ಓಡಿ ಹೋದ ಪತ್ನಿಯ ಕಡೆಗೆ ಹೋಗುತ್ತಾನೆ. ಅವನು ಅವಳ ವೋಟರ್ ಐಡಿ ಕಿತ್ತುಕೊಳ್ಳೋಕೆ ಪ್ರಯತ್ನಿಸ್ತಾನೆ. ಅವಳ ಕೂದಲನ್ನು ಎಳೆದು ಹಿಂದಿನಿಂದ ಹಿಡಿದುಕೊಳ್ತಾನೆ. ಅಲ್ಲಿ ಪರಿಸ್ಥಿತಿ ಕೈಮೀರುತ್ತದೆ. ಆ ಮಹಿಳೆ ತನ್ನ ಮೊದಲ ಗಂಡನಿಂದ ತಪ್ಪಿಸಿಕೊಳ್ಳೋಕೆ ಪರದಾಡ್ತಾಳೆ. ನಂತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ ಧಾವಿಸಿ ಇಬ್ಬರನ್ನು ದೂರ ಮಾಡುತ್ತಾರೆ.

ನಂತರ ಮಹಿಳೆಯನ್ನು ಆಕೆಯ ಮೊದಲ ಗಂಡನಿಂದ ರಕ್ಷಿಸುತ್ತಾರೆ. ಆದರೆ ತನ್ನನ್ನು ಬಿಟ್ಟು ಪ್ರಿಯಕರನ ಜೊತೆ ಓಡಿ ಹೋದ ಹೆಂಡತಿಯನ್ನು ನೋಡಿದ ಗಂಡ ಜೋರಾಗಿ ಕೂಗಾಡ್ತಾ ಬೈಯುತ್ತಲೇ ಇರುತ್ತಾನೆ.

ಕೊನೆಗೆ ಆಕೆ ಆತನ ಮೊದಲ ಹೆಂಡತಿ ಎನ್ನುವುದು ಅಲ್ಲಿದ್ದ ಜನರಿಗೂ ಗೊತ್ತಾಗಿದೆ. ಎರಡು ವರ್ಷಗಳ ಹಿಂದೆ ಆಕೆ ಆತನನ್ನು ತೊರೆದು ಬೇರೆ ಯುವಕನ ಜೊತೆ ವಾಸವಾಗಿದ್ದಳು. ಆಕೆ ವೋಟ್ ಮಾಡೋಕೆ ಬರುತ್ತಾಳೆ ಎಂದು ಭಾವಿಸಿದ್ದ ಆ ವ್ಯಕ್ತಿ ಈ ಕ್ಷಣಕ್ಕಾಗಿ ಕಾಯುತ್ತಿದ್ದ.

EPIC ಕಾರ್ಡ್‌ನಿಂದ ಆಕೆಯ ಪತಿ ಎಂದು ತನ್ನ ಹೆಸರನ್ನು ತೆಗೆದುಹಾಕುವವರೆಗೆ ಅಧಿಕಾರಿಗಳು ಆಕೆಗೆ ಮತ ಹಾಕಲು ಅವಕಾಶ ನೀಡಬಾರದು ಎಂದು ಆತ ಒತ್ತಾಯಿಸಿದ್ದಾನೆ. ಭದ್ರತಾ ಸಿಬ್ಬಂದಿ ಅವರ ವಿನಂತಿಯನ್ನು ನಿರಾಕರಿಸಿದರು. ಆದರೆ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಮಹಿಳೆ ಸುರಕ್ಷಿತವಾಗಿ ಮತ ಚಲಾಯಿಸಿದ್ದಾರೆ.

ಅಷ್ಟೇ ಅಲ್ಲದೆ ವ್ಯಕ್ತಿಯನ್ನು ಆ ಪ್ರದೇಶದಿಂದ ದೂರ ಕರೆದೊಯ್ದರು. ಆ ವ್ಯಕ್ತಿ ಕೋಪಗೊಂಡ ಸ್ಥಳದಿಂದ ಹೋದರೂ, ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಬೈಯುತ್ತಲೇ ಇದ್ದರು. ಇಂಥಹ ಘಟನೆ ಈ ಹಿಂದೆ ಎಂದೂ ನೋಡಿರಲಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

https://www.newsics.com/2026/04/25/air-pressure-drop-thunderstorms-in-the-state/

TAGGED:Husband caught his wife who ran away and went to the polling booth to vote 2 years ago
Share This Article
Facebook Twitter Copy Link Print
Previous Article Rain Alert ವಾಯುಭಾರ ಕುಸಿತ : ರಾಜ್ಯದಲ್ಲಿ ಗುಡುಗು ಸಹಿತ ಮಳೆ,15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Next Article Dating Tips ಹೀಟ್‌ವೇವ್ ನಡುವೆ ಡೇಟಿಂಗ್‌ ಮಾಡುವಾಗ ಈ ಮುನ್ನೆಚ್ಚರಿಕೆ ಇರಲಿ

Popular Posts

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read

You Might Also Like

ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read
ವೈರಲ್

ಹೆಂಡತಿ ಇನ್ನೊಬ್ಬನ ಜೊತೆ ಹಾಸಿಗೆ ಹಂಚಿಕೊಂಡಿದ್ದು ನೋಡಿ ಗಂಡ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?