Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Uncategorized > ಈ ಕಷಾಯ ಕುಡಿದ್ರೆ ಅಪ್ಪಿ ತಪ್ಪಿಯೂ ಚಿಕನ್‌ ಪಾಕ್ಸ್‌ ಬರಲ್ಲ
Uncategorized

ಈ ಕಷಾಯ ಕುಡಿದ್ರೆ ಅಪ್ಪಿ ತಪ್ಪಿಯೂ ಚಿಕನ್‌ ಪಾಕ್ಸ್‌ ಬರಲ್ಲ

Share
1 Min Read
SHARE

ಚಿಕನ್‌ ಪಾಕ್ಸ್‌ ಕಾಯಿಲೆಯನ್ನು ಅಮ್ಮ ಎಂದು ಕೂಡ ಕರೆಯುತ್ತಾರೆ. ಇದು ದೇವರಿಂದ ಬಂದ ಕಾಯಿಲೆ ಎಂದು ಕೂಡ ಕೆಲವರು ಕರೆಯುತ್ತಾರೆ.

ಚಿಕನ್‌ ಪಾಕ್ಸ್‌ ಬರದಂತೆ ತಡೆಯುವ ಔಷಧಿಗಳು
ನೆಲ ನೆಲ್ಲಿ ಗಿಡ

ನೆಲ ನೆಲ್ಲಿ ಗಿಡದ ಸೊಪ್ಪಿನ ಕಷಾಯವನ್ನು ಮಾಡಿಕೊಂಡು ಕುಡಿದರೆ ಚಿಕನ್‌ ಪಾಕ್ಸ್‌ ಬರೋದೇ ಇಲ್ಲ ಎಂದು ಹೇಳುತ್ತಾರೆ.

ಮುಳ್ಳೆ ಹಣ್ಣಿನ ಗಿಡದ ಬೇರು
ಮುಳ್ಳೆ ಹಣ್ಣಿನ ಗಿಡದ ಬೇರನ್ನು ನೀರಿನಲ್ಲಿ ತೇಯ್ದು, ತಿಂದರೆ ಚಿಕನ್‌ ಪಾಕ್ಸ್‌ ಆಗೋದೇ ಇಲ್ಲ ಎಂದು ಕೂಡ ಹೇಳ್ತಾರೆ.

ಕಹಿ ಬೇವಿನ ಸೊಪ್ಪಿನ ಕಷಾಯ
ಕಹಿ ಬೇವಿನ ಸೊಪ್ಪಿನ ಕಷಾಯ ಮಾಡಿ ಕುಡಿಯಬೇಕು, ಇದು ಮೈಯಲ್ಲಿರುವ ನಂಜನ್ನು ಹೊರಹಾಕುತ್ತದೆ ಎನ್ನುತ್ತಾರೆ.

ಚಿಕನ್‌ ಪಾಕ್ಸ್‌ ಬಂದ್ಮೇಲೆ ಏನು ಮಾಡಬೇಕು?
ಉಗುರಿನಿಂದ ಗುಳ್ಳೆಯನ್ನು ಒಡೆಯುವುದು ಮಾಡಬಾರದು, ಅದನ್ನು ಮುಟ್ಟಬಾರದು. ಕಹಿ ಬೇವಿನ ಸೊಪ್ಪಿನ ಪೇಸ್ಟ್‌ಗೆ ಅರಿಷಿಣ ಹಾಕಿ ಹಚ್ಚಬೇಕು, ಬೇವಿನ ಎಣ್ಣೆ ಹಚ್ಚಬೇಕು.

ಈ ರೀತಿ ಆದಾಗ ಅವಲಕ್ಕಿ, ನುಗ್ಗೇಕಾಯಿ, ಬಾಳೆಹಣ್ಣು, ಉದ್ದು, ಕಡಲೆ ಮುಂತಾದ ನಂಜಿನ ಆಹಾರ ಪದಾರ್ಥಗಳನ್ನು ತಿನ್ನೋದಿಲ್ಲ, ಅಷ್ಟೇ ಅಲ್ಲದೆ ಉಪ್ಪು, ಹುಳಿ ಖಾರದ ಐಟಮ್‌ನ್ನು ಕೂಡ ಸೇವಿಸೋದಿಲ್ಲ. ಎರಡು ತಿಂಗಳಗಳ ಕಾಲ ಪಥ್ಯ ಮಾಡಬೇಕು ಎಂದು ಹೇಳುತ್ತಾರೆ. ಆದರೆ ವೈದ್ಯರು ಮಾತ್ರ ಎಣ್ಣೆ ತಿಂಡಿ, ಖಾರ, ಹುಳಿ ಇರುವ ಐಟಮ್‌ ತಿನ್ನಬೇಡಿ ಎನ್ನುತ್ತಾರೆ ಅಷ್ಟೇ

ಆಪತ್ತಿ ಚಕ್ಕೆ
ಕದಂಬ ಮರ (Anthocephalus cadamba) ಅಥವಾ ಆಪತ್ತಿ ಚಕ್ಕೆಯ ತೊಗಟೆಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಅದರ ಕಷಾಯವನ್ನು ದಿನಕ್ಕೆ ಕೆಲ ಬಾರಿ ಕುಡಿಯುವ ಮೂಲಕ ಸಿಡುಬು ಕಡಿಮೆ ಆಗುವುದು.

ಪ್ರೇಯಸಿ ಕಣ್ಣೆದುರೇ ಪ್ರಿಯಕರ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ!

TAGGED:even if you're pregnant.If you drink this decoctionyou won't get chicken pox
Share This Article
Facebook Twitter Copy Link Print
Previous Article controversial statement by Kharge ಪ್ರಧಾನಿ ಮೋದಿ ಟೆರರಿಸ್ಟ್! ಮಲ್ಲಿಕಾರ್ಜುನ ಖರ್ಗೆ ಮತ್ತೆ ವಿವಾದಾತ್ಮಕ ಹೇಳಿಕೆ, ವಿಡಿಯೋ ನೋಡಿ
Next Article ನೀತಾ ಅಂಬಾನಿಗೆ ‘ಭಾಭಿ’ ಎಂದ ಆಲಿಯಾ: ತಕ್ಷಣವೇ ನಟಿ ಮಾಡಿದ್ದೇನು?

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

Uncategorized

Rishabh Pant ಲಕ್ನೋ ನಾಯಕತ್ವಕ್ಕೆ ರಿಷಭ್ ಪಂತ್ ರಾಜೀನಾಮೆ

1 Min Read
Uncategorized

Salman Khan ನಟ ಸಲ್ಮಾನ್ ಖಾನ್ ರಹಸ್ಯ ವಿಡಿಯೋ ಲೀಕ್ : ಫ್ಯಾನ್ಸ್ ಗೆ ಆತಂಕ

1 Min Read
Uncategorized

ಹೌಸ್ ಪಾರ್ಟಿ ಪ್ರಿಯರಿಗೆ ಬಿಗ್ ಶಾಕ್: ಮದ್ಯದ ಪರ್ಮಿಟ್ ಶುಲ್ಕ ದುಪ್ಪಟ್ಟು ಮಾಡಿದ ಸರ್ಕಾರ!

1 Min Read
Uncategorized

Health Tips ರಾತ್ರಿ ಮಲಗುವ ಮುನ್ನ ಏಲಕ್ಕಿ ಸೇವಿಸಿ : ಸುಖಕರ ನಿದ್ರೆ ಸೇರಿ ಹಲವು ಪ್ರಯೋಜನಗಳಿವೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?